ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಕುಟುಂಬದಲ್ಲಿ ಸ್ಪರ್ಧೆ !
oi
-Staff
By Super

ಈ ಹೊಸ ಸ್ಮಾರ್ಟ್ ಫೋನಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಮತ್ತು ಗೂಗಲ್ ನಕ್ಸಸ್ ಪ್ರೈಮ್ ಎಂದು ಹೆಸರಿಡಲಾಗಿದೆ. ಈ ಮೊಬೈಲ್ ಗಳ ಗುಣ ಲಕ್ಷಣಗಳು ಇಂತಿವೆ:
ಸ್ಯಾಮ್ ಸಂಗ್ ಗ್ಯಾಲಕ್ಸಿ:
*5.3 ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ
*ಸ್ಕ್ರೀನ್ ರೆಸ್ಯೂಲೇಶನ್ 1280 x 800 ಪಿಕ್ಸಲ್
ಗೂಗಲ್ ನಕ್ಸಸ್ ಪ್ರೈಮ್:
*4.65 ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ.
ಸಾಮಾನ್ಯ ಲಕ್ಷಣ:
* ಡಿಸ್ ಪ್ಲೇಯಲ್ಲಿ ಗೊರಿಲ್ಲಾ ಗ್ಲಾಸ್
* ಡ್ಯುಯಲ್ ಕೋರ್ 1.4 GHz ಎಕ್ಷಿನೋಸ್ ಚಿಪ್
* ಡ್ಯುಯಲ್ ಕೋರ್ ಪ್ರೊಸೆಸರ್ 1.2 GHz
* 16GBನ ಸ್ಟೋರೇಜ್ ಸಾಮರ್ಥ್ಯ
* ಬ್ಲೂಟೂತ್ ಮತ್ತು ವೈಫೈ ಸಂಪರ್ಕ
*2500mAh ಲಿಥಿಯಮ್ ಬ್ಯಾಟರಿ
ಇಷ್ಟೆಲ್ಲಾ ಸಾಮರ್ಥ್ಯಸ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಬೆಲೆ ರು 30,000 ಮತ್ತು ಗೂಗಲ್ ನಕ್ಸಸ್ ಪ್ರೈಮ್ ಬೆಲೆ 35,000 ಇರಬಹುದು ಎಂದು ಊಹಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
