ರೇಡರ್ ಮತ್ತು ಟೈಟಾನ್ : ಇದು ವಾಚ್ ಅಲ್ಲ, ಮೊಬೈಲ್ !

ಈ ಎರಡು HTC ಸ್ಮಾರ್ಟ್ ಫೋನ್ ಗಳ ಗುಣಮಟ್ಟವು ಉತ್ತಮವಾಗಿದ್ದು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.
ಎಚ್ ಟಿ ಸಿ ಟೈಟಾನ್ ಸ್ಮಾರ್ಟ್ ಫೋನ್:
* 1.5 GHz ಸ್ಕ್ರಾರ್ಪಿಯನ್ ಪ್ರೊಸೆಸರ್
* ತೂಕ 160 ಗ್ರಾಂ
* ಬೂದು ಬಣ್ಣವನ್ನು ಹೊಂದಿದೆ
* 4.7 ಇಂಚಿನ ಸ್ಕ್ರೀನ್ ಸೈಜ್
* 480 x 800 ರೆಸ್ಯೂಲೇಶನ್ ಪಿಕ್ಸಲ್
* 16GB ಸ್ಟೋರೇಜ್ ಸಾಮರ್ಥ್ಯ
* 8 ಮೆಗಾ ಪಿಕ್ಸಲ್ ಕ್ಯಾಮೆರಾ
ಎಚ್ ಟಿ ಸಿ ರೇಡರ್ ಸ್ಮಾರ್ಟ್ ಫೋನ್:
* 1 GHz ಸ್ಕ್ರಾರ್ಪಿಯನ್ ಪ್ರೊಸೆಸರ್
* ತೂಕ 137 ಗ್ರಾಂ
* ಬಿಳಿ ಮತ್ತು ಮೆಟಾಲಿಕ್ ಸಿಲ್ವರ್ ಬಣ್ಣವನ್ನು ಹೊಂದಿದೆ.
* 3.8 ಇಂಚಿನ ಸ್ಕ್ರೀನ್ ಸೈಜ್
* 480 x 800 ರೆಸ್ಯೂಲೇಶನ್ ಪಿಕ್ಸಲ್
* 8GB ಸ್ಟೋರೇಜ್ ಸಾಮರ್ಥ್ಯ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
ಎರಡರಲ್ಲೂ ಕಂಡು ಬರುವ ಸಾಮರಸ್ಯ:
1. LCD ಟಚ್ ಸ್ಕ್ರೀನ್ ತಂತ್ರಜ್ಞಾನ
2. ನಾವಿಗೇಶನ್ ಕೀ
3. 512MB ಸಾಮರ್ಥ್ಯದ RAM
4. ಆಡಿಯೋ ಮತ್ತು ವೀಡಿಯೋ ಪ್ಲೇಯರ್
5. FM ರೇಡಿಯೊ
6. ಬ್ಲೂಟೂಥ್ ಮತ್ತು ವೈಫೈ ಸಂಪರ್ಕ
7. GPRS ಸಂಪರ್ಕ
8. 7.5 ಆಪರೇಟಿಂಗ್ ಸಿಸ್ಟಮ್
ಹೀಗೆ ಇಷ್ಟೆಲ್ಲಾ ಗುಣಮಟ್ಟವನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಗಳಲ್ಲಿ ಎಚ್ ಟಿ ಸಿ ಟೈಟಾನ್ ರು. 35, 000 ಹಾಗೂ ಎಚ್ ಟಿ ಸಿ ರೇಡರ್ ರು..25, 000ಕ್ಕೆ ಲಭ್ಯವಾಗಲಿದೆ.


Click it and Unblock the Notifications