ಕಾರ್ಬನ್ ಸಿಂಪಲ್ ಮೊಬೈಲ್ ನಿಮ್ಮ ಕಿಸೆಯಲ್ಲಿರಲಿ

By Super
|
ಕಾರ್ಬನ್ ಸಿಂಪಲ್ ಮೊಬೈಲ್ ನಿಮ್ಮ ಕಿಸೆಯಲ್ಲಿರಲಿ
ಕಡಿಮೆ ಬೆಲೆಗೆ ಚೆಂದದ ಮೊಬೈಲ್ ನೀಡುವ ಕಾರ್ಬನ್ ಕಂಪನಿ ಇದೀಗ ಕಾರ್ಬನ್ KC410 ಎಂಬ ಮೊಬೈಲನ್ನು ಬಿಡುಗಡೆ ಮಾಡಿದೆ. ನೋಡಲು ಸಿಂಪಲ್ ಮತ್ತು ಸುಂದರವಾಗಿರುವ ಈ ಮೊಬೈಲ್ ನಿಮ್ಮ ಬಜೆಟ್ ಗೆ ಸರಿಹೊಂದಲಿದೆ.

ಇನ್ನೂ ಅನೇಕ ಲಕ್ಷಣಗಳನ್ನು ಹೊಂದಿರುವ ಕಪ್ಪು ಬಣ್ಣದ ಹ್ಯಾಂಡ್ ಸೆಟ್ ಬಗ್ಗೆ ವಿವರ ಇಲ್ಲಿದೆ ನೋಡಿ.

ಕಾರ್ಬನ್ KC410 ವಿಶೇಷತೆ:
* 77.6 ಗ್ರಾಂ ತೂಕ
* 1.77 ಇಂಚಿನ ಡಿಸ್ಪ್ಲೇ, 128 x 160 ಪಿಕ್ಸಲ್ ರೆಸೊಲ್ಯೂಷನ್
* 0.3 ಮೆಗಾ ಪಿಕ್ಸಲ್ ಕ್ಯಾಮೆರಾ, 640 x 480 ಪಿಕ್ಸಲ್ ರೆಸೊಲ್ಯೂಷನ್
* 800 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 270 ನಿಮಿಷ ಟಾಕ್ ಟೈಂ ಮತ್ತು 200 ಗಂಟೆ ಸ್ಟಾಂಡ್ ಬೈ ಟೈಂ
* 2ಜಿಬಿ ಮೆಮೊರಿ ವಿಸ್ತರಣೆ
* ಎಫ್ ಎಂ, ವಿಡಿಯೋ, ಆಡಿಯೋ ಪ್ಲೇಯರ್
*ಕರೆನ್ಸಿ ಕನ್ವರ್ಟರ್, ಇ-ಬುಕ್
* ಬ್ಲೂಟೂಥ್, USB ಸಂಪರ್ಕ

ಇಷ್ಟು ಅವಕಾಶ, ಆಯ್ಕೆಗಳನ್ನು ಒಳಗೊಂಡಿರುವ ಈ ಕಾರ್ಬನ್ ಮೊಬೈಲ್ ಬೆಲೆ ಭಾರತದಲ್ಲಿ 2,000ರು ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X