ಲಾವಾದಿಂದ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

By Super
|
ಲಾವಾದಿಂದ ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಫೋನ್
ಲಾವಾ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಇತರ ಕಂಪನಿಗಳಿಗೆ ತಕ್ಕಮಟ್ಟಿಗಿನ ಪ್ರತಿಸ್ಪರ್ಧೆಯನ್ನು ನೀಡುತ್ತದೆ, ಇತ್ತೀಚಿಗೆ ಈ ಕಂಪನಿ ಆಂಡ್ರಾಯ್ಡ್ ಸಿಸ್ಟಮ್ ಇರುವ ಹೊಸ ಲಾವಾ12 ಮೊಬೈಲ್ ಅನ್ನು ಪರಿಚಯಿಸಿದೆ.

ಈ ಆಂಡ್ರಾಯ್ಡ್ ಫೋನ್ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ:

* 3.2 ಇಂಚಿನ ಸ್ಕ್ರೀನ್ ಡಿಸ್ ಪ್ಲೇ
* 480 x320 ಪಿಕ್ಸಲ್ ರೆಸ್ಯೂಲೇಶನ್
* ಗೂಗಲ್ ಆಂಡ್ರಾಯ್ಡ್ 2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್
* HVGA TFT ಟಚ್ ಸ್ಕ್ರೀನ್ ಸೌಲಭ್ಯ
* ಕ್ಯೂಲೊಕಾಮ್ 7227 ಪ್ರೊಸೆಸರ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಸ್ಟೋರೇಜ್ ಸಾಮರ್ಥ್ಯ 32GB
* ಸ್ಮಾರ್ಟ್ ಪೋನ್ ಸೈಜ್ 117 x 57.5 x 13.4 mm
* ಮೈಕ್ರೊ USB ಮತ್ತು GPRS ಸಂಪರ್ಕದ ಸೌಲಭ್ಯ
* mAh ಲೀಥೀಯಂ ಐಯಾನ್ ಸ್ಟ್ಯಾಂಡರ್ಡ್ ಬ್ಯಾಟರಿಈ ಬ್ಯಾಟರಿ ಬಳಸಿ 485 ಗಂಟೆ ಟಾಕ್ ಟೈಮ್ 3Gಯಲ್ಲಿ 12 ಗಂಟೆ ಟಾಕ್ ಟೈಮ್ 2Gಯಲ್ಲಿ ಮಾತನಾಡಬಹುದಾಗಿದೆ.

ಆಕರ್ಷಕ ಮತ್ತು ಗುಣಮಟ್ಟಾಗಿರುವ ಈ ಮೊಬೈಲ್ ಬೆಲೆ ರು. 10, 000.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X