ನೋಕಿಯಾ ಅಪೊಲೊ ವಿಂಡೋಸ್ ಮೊಬೈಲ್ 2012ಕ್ಕೆ

ಮೊಬೈಲ್ ಕ್ಷೇತ್ರದಲ್ಲೇ ಆವಿಷ್ಕಾರವೆನಿಸಲಿರುವ ಅಪೊಲೊ ವಿಂಡೋಸ್ ಫೋನ್ ಅನ್ನು 2012, ವರ್ಷದ ಮಧ್ಯದಲ್ಲಿ ಪರಿಚಯಿಸುವ ಭರದಲ್ಲಿದೆ ನೋಕಿಯಾ.
ಪರಿಷ್ಕ್ರತ ವಿಂಡೋಸ್ ಮ್ಯಾಂಗೊ 7.5 ಪರಿಚಯಿಸಿ ಕೆಲವು ವಾರದಿಂದಷ್ಟೆ ಸುದ್ದಿಯಲ್ಲಿದ್ದ ಮೈಕ್ರೊ ಸಾಫ್ಟ್ ಮತ್ತು ನೋಕಿಯಾ ಇದೀಗ ಮತ್ತೆ ಕೈಜೋಡಿಸಿ ಅಪೊಲೋ ಮೂಲಕ ಹೊಸತನವನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ.
ಈ ಮೊಬೈಲ್ ಎನ್ ಎಫ್ ಸಿ ತಂತ್ರಜ್ಞಾನ (Near Feild Communication) ಒಳಗೊಂಡಿರುವುದಾಗಿ ತಿಳಿದುಬಂದಿದೆ. ಆದರೆ ಅಪೊಲೊ ಮೊಬೈಲ್ ನಲ್ಲಿ ಬಳಕೆದಾರರಿಗೆಂದು ಯಾವಯಾವ ವಿಶೇಷತೆಗಳು ಕಾದಿವೆ ಎಂಬ ನಿಖರ ಮಾಹಿತಿಯನ್ನು ಕಂಪನಿ ಇನ್ನೂ ಘೋಷಿಸಿಲ್ಲದಿರುವುದು ನೋಕಿಯಾ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ತಂದಿದೆ.
ಮೊಬೈಲ್ ತಯಾರಿಕೆಯಲ್ಲಿ ಇನ್ನಷ್ಟು ಮುನ್ನಡೆ ಸಾಧಿಸುವ ಸಲುವಾಗಿ 2012ರಲ್ಲಿ ಆಂಡ್ರಾಯ್ಡ್ ಬೆಂಬಲಿತ, ಅದರಲ್ಲೂ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಮೊಬೈಲ್ ಗಳನ್ನು ಹೆಚ್ಚು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
2012ಕ್ಕೆ ಕಾಲಿಡಲಿರುವ ಅಪೊಲೊ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಇದು ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಲಿದೆ ಎಂದು ಕಂಪನಿ ತಿಳಿಸಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications