ಡಿಜಿಟಲ್ ಕ್ಯಾಮೆರಾಕ್ಕೆ ಸಡ್ಡು ಹೊಡೆಯಲಿದೆ ಪ್ಯಾನಾಸೊನಿಕ್ !

Posted By: Staff

ಡಿಜಿಟಲ್ ಕ್ಯಾಮೆರಾಕ್ಕೆ ಸಡ್ಡು ಹೊಡೆಯಲಿದೆ ಪ್ಯಾನಾಸೊನಿಕ್ !
ಪ್ಯಾನಾಸೊನಿಕ್ ಲ್ಯುಮಿಕ್ಷ್ ನಿಂದ ಬರಲಿರುವ ಹೊಸ ಸ್ಮಾರ್ಟ್ ಫೋನ್ ಡಿಜಿಟಲ್ ಕ್ಯಾಮೆರಾವನ್ನು ಸೆಡ್ಡು ಹೊಡೆಯಲಿದೆ. ಈ ಸ್ಮಾರ್ಟ್ ಫೋನ್ ಉತ್ತಮ ಗುಣಮಟ್ಟದಾಗಿರುತ್ತದೆ ಎಂಬುದನ್ನು ಕಂಪನಿಯು ಧೃಡವಾಗಿ ಹೇಳಿದ್ದು ಬರಲಿರುವ ಹೊಸ ಮೊಬೈಲ್ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುತ್ತದೆ.

* ಆಂಡ್ರಾಯ್ಡ್ 2.3 ಆಯಾಮದ ಆಪರೇಟಿಂಗ್ ಸಿಸ್ಟಮ್ ಹೊಂದಿರುತ್ತದೆ.
* ಈ ಆಪರೇಟಿಂಗ್ ಸಿಸ್ಟಮ್ 1000 MHz ಪ್ರೊಸೆಸರ್ ಅನ್ನು ಸಪೋರ್ಟ್ ಮಾಡುತ್ತಿದೆ.
* 1.95 x 3.47 ಇಂಚಿನ ಡಿಸ್ ಪ್ಲೇ
* ಹೈ ಡೆಫಿನೆಷನ್ LCD ಮತ್ತು ಮಲ್ಟಿ ಟಚ್ ಆಯ್ಕೆ
*ಬ್ಲೂಟೂಥ್ ಮತ್ತು ವೈಫೈ ಸೌಲಭ್ಯ

ಇವೆಲ್ಲವನ್ನೂ ಹೊರೆತು ಪಡಿಸಿ ಈ ಸ್ಮಾರ್ಟ್ ಫೋನಿನ ಅತಿ ಮುಖ್ಯವಾದ ಅಂಶವೆಂದರೆ 13.2 ಮೆಗಾ ಪಿಕ್ಸಲ್ ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದ್ದು ಡಿಜಿಟಲ್ ಕ್ಯಾಮೆರಾದಷ್ಟು ಸ್ಪಷ್ಟವಾದ ಫೋಟೊವನ್ನು ತೆಗೆಯಲು ಬಳಸಬಹುದಾಗಿದೆ.

ಈ ಮೊಬೈಲ್ ಕೊಳ್ಳ ಬಯಸುವರು ಇನ್ನೂ ಸ್ವಲ್ಪ ಕಾಲ ಕಾದರೆ ಸಾಕು ಇದರ ಸೌಲಭ್ಯ ಪಡೆಯಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot