ಸ್ಪರ್ಧೆಗೆ ರೆಡಿಯಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್

Posted By: Staff

ಸ್ಪರ್ಧೆಗೆ ರೆಡಿಯಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್
ಸ್ಯಾಮ್ ಸಂಗ್ ಕಂಪನಿಯ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ರಾರಾಜಿಸುತ್ತಿವೆ, ಅವುಗಳ ಸಾಲಿಗೆ ಹೊಸ ಸೇರ್ಪಡೆ ಆಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಫಿಟ್ ಬಿಡುಗಡೆಯಾಗಿದ್ದು ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿ ನಿಂತಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ಈ ಸ್ಮಾರ್ಟ್ ಫೋನ್ ನಲ್ಲಿ ಈ ಕೆಳಗಿನ ಸೌಲಭ್ಯವನ್ನು ಪಡೆಯಬಹುದಾಗಿದೆ:

* 3.31 ಇಂಚಿನ ಡಿಸ್ ಪ್ಲೇ
* 320 x 240 ಪಿಕ್ಸಲ್ ರೆಸ್ಯೂಲೇಶನ್
* ಇದರ ಸ್ಟ್ಯಾಂಡರ್ಡ್ ಸೈಜ್ 110.2 x 61.2 x 12.6 mm
* ತೂಕ 108 ಗ್ರಾಂ
* ಆಂಡ್ರಾಯ್ಡ್ 2.2 ಪ್ರೊಯೊ ಆಪರೇಟಿಂಗ್ ಸಿಸ್ಟಮ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಬ್ಲೂಟೂಥ್ ಮತ್ತು ವೈಫೈ ಸಂಪರ್ಕದ ಸೌಲಭ್ಯ
* MP3, AAC ಮತ್ತು MPEG4 ಸೌಲಭ್ಯ
*EDGE, GPRS, ಮತ್ತು HSDPA ನೆಟ್ ವರ್ಕ್ ಇದರಲ್ಲಿ ಲಭ್ಯವಾಗಲಿದೆ.
* 3.5mm ಆಡಿಯೋ ಜಾಕ್
* 350 mAh ಸಾಮರ್ಥ್ಯದ ಲೀಥಿಯಂ ಐಯಾನ್ ಬ್ಯಾಟರಿ

ಮಲ್ಟಿ ಟಚ್ ಝೂಮ್ ಸೌಲಭ್ಯ ಹೊಂದಿರುವ ಈ ಮೊಬೈಲ್ ಬೆಲೆ ಸುಮಾರು ರು.11, 000 ಕ್ಕೆ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot