ಮೊಬೈಲ್ ಲೋಕಕ್ಕೆ ಫ್ಲೈ ಡ್ಯೂಯಲ್ ಎಂಟ್ರಿ
oi
-Staff
By Super

ಟಚ್ ಮತ್ತು ಟೈಪ್ ಎರಡನ್ನೂ ಹೊಂದಿರುವ ಈ ಮೊಬೈಲ್ ನಿಮ್ಮ ಆಯ್ಕೆಗೆ ಸೂಕ್ತವೆನಿಸಲಿದೆ.
ಫ್ಲೈ MV 249 ವಿಶೇಷತೆ:
* 2.4 ಇಂಚಿನ ಸ್ಕ್ರೀನ್, 240x320 ಪಿಕ್ಸಲ್ ರೆಸೊಲ್ಯೂಷನ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ, 1600x1200 ಪಿಕ್ಸಲ್ ರೆಸೊಲ್ಯೂಷನ್
* ಡ್ಯೂಯಲ್ ಹೆಡ್ ಸೆಟ್
* 66ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 32ಜಿಬಿವರೆಗೂ ಮೆಮೊರಿ ವಿಸ್ತರಣೆ
* 1200 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, 12 ಗಂಟೆ ಟಾಕ್ ಟೈಂ ಮತ್ತು 216 ಗಂಟೆ ಸ್ಟಾಂಡ್ ಬೈ ಟೈಂ
* ಬ್ಲೂಟೂಥ್, USB ಸಂಪರ್ಕ, EDGE ಮತ್ತು GPRS
* ಆಂಗ್ರಿ ಬರ್ಡ್ ಮತ್ತು ನಿಂಬಝ್ ಅಪ್ಲಿಕೇಶನ್
ಕೇವಲ 3,500 ರುಗೆ ಈ ಫ್ಲೈ MV 249 ಮೊಬೈಲ್ ನಿಮ್ಮ ಕೈಗೆ ಬರಲು ಸಿದ್ಧವಾಗಿರುವುದಾಗಿ ಕಂಪನಿ ತಿಳಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications