ಮೊಬೈಲ್ ಬೆಂಡ್ ಮಾಡಿ ಖುಷಿ ಪಡಿ
oi
-Staff
By Super

ಈಗ ನಿರೀಕ್ಷೆಯಲ್ಲಿರುವ ಮೊಬೈಲೆಂದರೆ ನೋಕಿಯಾ ಕೈನೆಟಿಕ್. ಈಗಾಗಲೇ ಪ್ರೊಟೊಟೈಪ್ ಆಯಾಮವನ್ನು ಬಿಡುಗಡೆಗೊಳಿಸಿರುವ ನೋಕಿಯಾ ಯುವ ಜನತೆಗೆಂದೇ ಬಾಗಿಸಿ ಬಳಸಬಹುದಾದ ನೋಕಿಯಾ ಕೈನೆಟಿಕ್ ಮೊಬೈಲ್ ಪರಿಚಯಿಸಲಿದೆ.
ನೋಕಿಯಾ ಕೈನೆಟಿಕ್ ನಲ್ಲಿ ಆಶ್ಚರ್ಯಕರ ಅಂಶವೊಂದು ನಿಮಗೆ ಕಾದಿದೆ. ಇದನ್ನು ಬಾಗಿಸಬಹುದಾದ ಸೌಲಭ್ಯವನ್ನು ನೀಡಲಾಗಿದೆ. ತುಂಬಾ ಸುಲಭವಾಗಿ ಹೊಂದಿಕೊಳ್ಳಬಹುದಾದ ಈ ಮೊಬೈಲ್ ವಾಟರ್ ಪ್ರೂಫ್ ಕೂಡ ಆಗಿದೆ. ಮೊಬೈಲನ್ನು ಬೆಂಡ್ ಮಾಡುವ ಮೂಲಕ ಚಿತ್ರವನ್ನು ಝೂಮ್ ಮಾಡಿ ನೋಡಬಹುದು.
ಮೇಲ್ಮುಖವಾಗಿ ಎಡಗಡೆಗೆ ಬೆಂಡ್ ಮಾಡಿದರೆ ಮೆನು ಆಯ್ಕೆ ಬರುತ್ತದೆ. ಕಾರ್ಬನ್ ನ್ಯಾನೊ ಟ್ಯೂಬ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಿಕಲ್ ರೆಸಿಸ್ಟನ್ಸ್ ನಿಂದ ಬಾಗುವುದು ಸುಲಭವಾಗುತ್ತದೆ. ಅಲ್ಲದೆ ಇಮೇಜ್ ಸ್ಟೆಬಿಲೈಸರ್ ತಂತ್ರಜ್ಞಾನ ಇದರಲ್ಲಿದೆ.
ಮೊಬೈಲ್ ನೋಡದೆಯೇ ಆಪರೇಟ್ ಮಾಡಬಹುದಾದ ಮತ್ತು ಗ್ಲೌಸ್ ಹಾಕಿಕೊಂಡಿರುವಾಗ ಮೊಬೈಲನ್ನು ಸುಲಭವಾಗಿ ಆಪರೇಟ್ ಮಾಡುವ ಸೌಲಭ್ಯವನ್ನೂ ಇದರಲ್ಲಿ ನಿರೀಕ್ಷಿಸಲಾಗುತ್ತಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications