ಸ್ಯಾಮ್ ಸಂಗ್ ಫ್ಲಿಪ್ ಮೊಬೈಲ್ ಸ್ಮಾರ್ಟ್ ಆಗಿದೆ

By Super
|
ಸ್ಯಾಮ್ ಸಂಗ್ ಫ್ಲಿಪ್ ಮೊಬೈಲ್ ಸ್ಮಾರ್ಟ್ ಆಗಿದೆ
ಫ್ಲಿಪ್ ಮಾದರಿಯ ಮೊಬೈಲ್ ಇಷ್ಟಪಡುವರಿಗಾಗಿ ಸ್ಯಾಮ್ ಸಂಗ್ ಆಕರ್ಷಕವಾಗಿರುವ ಫ್ಲಿಪ್ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.

ಯುವಕ ಜನಾಂಗ ಇಷ್ಟಪಡುವ ಎಲ್ಲಾ ಲಕ್ಷಣಗಳನ್ನು ಈ ಮೊಬೈಲ್ ಹೊಂದಿದ್ದು ಅವುಗಳು ಇಂತಿವೆ:

* ಕ್ಯಾಮೆರಾ, ಬ್ಲೂತೂಥ್ ಬಳಸಿ ಯಾಹೂನ ಮುಖಾಂತರ ಮೆಸೇಜ್ ಕಳುಹಿಸುವ ಸೌಲಭ್ಯ
* ವಿಂಡೋಸ್ ಲೈವ್ ಮೆಸೇಂಜರ್ ಮತ್ತು AIM
* 3.8x1.9x0.7ಇಂಚಿನ ಫೋನ್ ಡೈಮೆಂಶನ್
* 7 ಇಂಚಿನಷ್ಟು ಉದ್ದ
* 91 ಗ್ರಾಂ ತೂಕ
* ಒಳಗಿನ ಡಿಸ್ ಪ್ಲೇ 2 ಇಂಚು
* 128x160 ಪಿಕ್ಸಲ್ ರೆಸ್ಯೂಲೇಶನ್
* 28MBಯ ಇಂಟರ್ನಲ್ ಮೆಮೊರಿ
* FM ರೇಡಿಯೊ ಸೌಲಭ್ಯ

ಈ ಸೂಪರ್ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ರು. 3,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X