ITG ಸ್ಮಾರ್ಟ್ ಫೋನ್ ನ ವಿಶೇಷತೆ ಗೊತ್ತಾ?

By Super
|
ITG ಸ್ಮಾರ್ಟ್ ಫೋನ್ ನ ವಿಶೇಷತೆ ಗೊತ್ತಾ?
ITG ಮೈಕ್ರೋಫೋನ್ ನೊಂದಿಗೆ ಸೇರಿ ಹೊಸದಾದ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ ಫೋನ್ ಅನ್ನು ITG xp ಫೋನ್ 2 ಎಂದು ಕರೆಯಲಾಗಿದೆ.

ವಿಂಡೋಸ್ 8 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಗಳು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

*ಡೈಮೆಂಶನ್ 140 mm x 73 mm x 17.5 mm
* ತೂಕ 400 ಗ್ರಾಂ
* 1.6 GHz ಫ್ರೊಸೆಸರ್
* 2 GB ಸಾಮರ್ಥ್ಯದ RAM
* ಇದರಲ್ಲಿ 112 GB ಮೆಮೋರಿಯನ್ನು ವಿಸ್ತರಿಸಬಹುದಾಗಿದೆ ಇಂತಹ ಸೌಲಭ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಸ್ಮಾರ್ಟ್ ಫೋನ್ ಳಲ್ಲಿ ಇಲ್ಲವೆಂಬುದೆ ಗಮನಾರ್ಹವಾದ ವಿಷಯವಾಗಿದೆ.
* LED ತಂತ್ರಜ್ಞಾನ ಹೊಂದಿರುವ ಮತ್ತು ಟಚ್ ಸೌಲಭ್ಯದ 4.3 ಇಂಚು ಅಗಲದ ಸ್ಕ್ರೀನ್
* QWERTY ಕೀಪ್ಯಾಡ್
* ಇದರಲ್ಲಿ ಪವರ್ 5 ದಿನಗಳವರೆಗೆ ಹಾಗೂ 13 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿದೆ.

ಈ ಹೊಸ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಇನ್ನೂ ತಿಳಿದುಬಂದಿಲ್ಲ, ಏನಾದರು ಆಗಲಿ ಎಲ್ಲಾ ರೀತಿಯಲ್ಲೂ ಉತ್ತಮವಾಗಿರುವ ಈ ಮೊಬೈಲ್ ಕೈಗೆಟುಕುವ ದರದಲ್ಲಿ ದೊರಕಿದರೆ ಗ್ರಾಹಕರ ಮನಮುಟ್ಟುವುದರಲ್ಲಿ ಯಾವುದೆ ಸಂಶಯವಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X