ಸೋನಿ ಬೇಕಾ, ಎಲ್ ಜಿ ಬೇಕಾ? ನೀವೇ ಆರಿಸಿ
oi
-Staff
By Super

2.3 ಆಯಾಮದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವುದು ಎರಡು ಸ್ಮಾರ್ಟ್ ಫೋನ್ ನಲ್ಲಿರುವ ಸಾಮ್ಯತೆ. ಸಾಮಾಜಿಕ ತಾಣಗಳ ಅಪೂರ್ವ ಅನುಭವವನ್ನು ಎಲ್ ಜಿ ನಲ್ಲಿ ನೀವು ಪಡೆಯಬಹುದು.
ಎಲ್ ಜಿ ಆಪ್ಟಿಮಸ್ ನೆಟ್:
* 3.2 ಇಂಚಿನ HVGA ಡಿಸ್ಪ್ಲೇ
* ಟಚ್ ಸ್ಕ್ರೀನ್
* 32 ಜಿಬಿ ವರೆಗೂ ಮೆಮೊರಿ ಸಾಮರ್ಥ್ಯ
* 3.15 ಮೆಗಾ ಪಿಕ್ಸಲ್ ಕ್ಯಾಮೆರಾ
* ಬ್ಲೂಟೂಥ್, ವೈ-ಫೈ
ಸೋನಿ ಎಕ್ಸ್ ಪಿರಿಯಾ ಮಿನಿ ಪ್ರೊ:
* 2.55 ಡಿಸ್ಪ್ಲೇ ಹೊಂದಿದೆ
* 16 ಜಿಬಿ ಮೆಮೊರಿ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಬ್ಲೂಟೂಥ್, ವೈ-ಫೈ
ಎರಡೂ ಸ್ಮಾರ್ಟ್ ಫೋನ್ ಗಲ ಬೆಲೆಯೂ ಕೂಡ ಕೈಗೆಟುಕುವಂತಿದೆ. ಎಲ್ ಜಿ ಆಪ್ಟಿಮಸ್ ನೆಟ್ ಬೆಲೆ 10,000 ರು ಇದ್ದರೆ, ಸೋನಿ ಎಕ್ಸ್ ಪಿರಿಯಾ ಮಿನಿ ಪ್ರೊ ಬೆಲೆ ಅದರಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications