ಮೈಕ್ರೋಮ್ಯಾಕ್ಸ್ ನ ಈ ನೂತನ ಮಾಡೆಲ್ ಯಾವುದು?

By Super
|
ಮೈಕ್ರೋಮ್ಯಾಕ್ಸ್ ನ ಈ ನೂತನ ಮಾಡೆಲ್ ಯಾವುದು?
ಮೊಬೈಲ್ ತಯಾರಿಕೆಯಲ್ಲಿ ಹೆಸರು ಮಾಡಿರುವ ಮೈಕ್ರೋಮ್ಯಾಕ್ಸ್ ಕಂಪನಿ ಮೈಕ್ರೋಮ್ಯಾಕ್ಸ್ H360 ಆಕರ್ಷಕ ಮೊಬೈಲನ್ನು ಬಿಡುಗಡೆ ಮಾಡಲಿದೆ. ಕಪ್ಪು ಬಣ್ಣದಲ್ಲಿರುವ ಈ ನೂತನ ಮೊಬೈಲ್ ನೋಡಲು ಮಾತ್ರ ಆಕರ್ಷಕವಾಗಿಲ್ಲ, ಬೆಲೆಯೂ ಕೂಡ ಅಷ್ಟೇ ಕಡಿಮೆ.

ಮೈಕ್ರೋಮ್ಯಾಕ್ಸ್ H360 ವಿಶೇಷತೆ:
* 2.4 ಇಂಚಿನ TFT ಟಚ್ ಸ್ಕ್ರೀನ್, 240 x 320 ರೆಸೊಲ್ಯೂಷನ್
* LCD ಡಿಸ್ಪ್ಲೇ
* 113 x 49.8 x 13 ಎಂಎಂ ಸುತ್ತಳತೆ
* 104 ಗ್ರಾಂ ತೂಕ
* 3.0 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್
* 2ಜಿ ಮತ್ತು 3ಜೆ ನೆಟ್ ವ್ರಕ್ ಬೆಂಬಲಿತ
* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್
* 52ಎಂಬಿ ಆಂತರಿಕ ಮೆಮೊರಿ
* ಬ್ಲೂಟೂಥ್, USB ಸಂಪರ್ಕ, GPRS
* MP3, WAV ಪ್ಲೇಯರ್, MP4 ಮತ್ತು H.263 ಪ್ಲೇಯರ್ ಫಾರ್ಮೆಟ್

1000mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ ಗರಿಷ್ಠ 4 ಗಂಟೆ ಟಾಕ್ ಟೈಂ ಮತ್ತು 180 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಈ ಮೈಕಕ್ರೋಮ್ಯಾಕ್ಸ್ H360 ಬೆಲೆ 5,500 ರಿಂದ 6,000 ರು ಎಂದು ಕಂಪನಿ ತಿಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X