Subscribe to Gizbot

ರೆಡಿಯಿದೆ ಮೊಟೊರೊಲಾ ಬ್ರಿಯಾ ಹ್ಯಾಂಡ್ ಸೆಟ್

Posted By: Super

ರೆಡಿಯಿದೆ ಮೊಟೊರೊಲಾ ಬ್ರಿಯಾ ಹ್ಯಾಂಡ್ ಸೆಟ್
ಮೊಟೊರೊಲಾ ಮೊಬಿಲಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಟ್ ಹೊಸ ಹ್ಯಾಂಡ್ ಸೆಟ್ ಬಿಡುಗಡೆಗೊಳಿಸಿದೆ.

ದೊಡ್ಡ ಸ್ಕ್ರೀನ್ ಹೊಂದಿರುವ ಮೊಟೊರೊಲಾ ಬ್ರಿಯಾ EX119 ಹೆಸರಿನ ಈ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಡ್ಯೂಯಲ್ ಸಿಮ್ ಆಯ್ಕೆ ಹೊಂದಿರುವ ಈ ವಿಶೇಷ ಮೊಬೈಲ್ ನಿಮಗೂ ಕೂಡ ಒಳ್ಳೆ ಆಯ್ಕೆ.

ಮೊಟೊರೊಲಾ ಬ್ರಿಯಾ EX119 ಮೊಬೈಲ್ ವಿಶೇಷತೆ ಏನು?
* ಡ್ಯೂಯಲ್ ಸಿಮ್ ಅವಕಾಶ
* ಕ್ವೆರ್ಟಿ ಕೀಪ್ಯಾಡ್
* 2.4 ಇಂಚಿನ್ TFT ಟಚ್ ಸ್ಕ್ರೀನ್ ಡಿಸ್ಪ್ಲೆ
* 3.0 ಮೆಗಾ ಪಿಕ್ಸಲ್ ಕ್ಯಾಮೆರಾ, ಫಿಕ್ಸಡ್ ಫೋಕಸ್ ಸೌಲಭ್ಯ
* A2DP ಬ್ಲೂಟೂಥ್ 2.1, EDR, USB ಪೋರ್ಟ್, ಮೈಕ್ರೊ USB 2.0 HS, 802.11 b/g ವೈ-ಫೈ
* ಆಂತರಿಕ ಮೆಮೊರಿ 128 ಎಂಬಿ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 750 mAh ಲಿಯಾನ್ ಬ್ಯಾಟರಿ, 680 ಗಂಟೆ ಸ್ಟಾಂಡ್ ಬೈ ಟೈಂ, 8 ಗಂಟೆ, 20 ನಿಮಿಷ ಟಾಕ್ ಟೈಂ

ಮೊಬೈಲ್ ನ ಬಣ್ಣವೂ ಕೂಡ ಆಕರ್ಷಿತವಾಗಿದ್ದು, ಎಲ್ಲ ಆಯ್ಕೆಯನ್ನೂ ನಿಮಗೆ ಒದಗಿಸಿರುವ ಈ ಮೊಬೈಲ್ ಕೈಗೆಟುಕುವ ದರದಲ್ಲೇ ನಿಮಗೆ ಲಭ್ಯವಿದೆ. ಇದರ ಬೆಲೆ 5,500 ರು ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot