ಚಾಟ್ ಮಾಡೋರಿಗೆಂದೇ ಬಂದಿದೆ ಟೆಕ್ಸ್ಟ್ ಫೋನ್
oi
-Staff
By Super

ಚಾಟ್ ಮಾಡುವವರನ್ನು ಉದ್ದೇಶವಾಗಿಟ್ಟುಕೊಂಡು ಸೋನಿ ಎರಿಕ್ಸನ್ ಕಂಪನಿ ಇದೀಗ ಸೋನಿ ಎರಿಕ್ಸನ್ ಟೆಕ್ಸ್ಟ್ ಎಂಬ ಮೊಬೈಲನ್ನು ಹೊರತಂದಿದೆ. ಕಪ್ಪು, ಬಿಳಿ ಮತ್ತು ಪಿಂಕ್ ಈ ಮೂರು ಆಕರ್ಷಿತ ಬಣ್ಣದಲ್ಲಿ ಕಾಣಿಸಿಕೊಂಡಿರುವ ಈ ಮೊಬೈಲನ್ನು ನೀವು ಇಷ್ಟ ಪಡದೆ ಇರಲಾರಿರಿ.
ಸೋನಿ ಎರಿಕ್ಸನ್ ಟೆಕ್ಸ್ಟ್ ವಿಶೇಷತೆ:
* 2.55 ಇಂಚಿನ LCD ಸ್ಕ್ರೀನ್ ಡಿಸ್ಪ್ಲೇ, 320x240 ರೆಸೊಲ್ಯೂಷನ್
* ಟಚ್ ಸೆನ್ಸಿಟಿವಿಟಿ ಬದಲಾಗಿ ಸಿಂಗಲ್ ಪಾಯಿಂಟ್ ಟಚ್
* ಕ್ವೆರ್ಟಿ ಕೀಪ್ಯಾಡ್
* 3.15 ಮೆಗಾ ಪಿಕ್ಸಲ್ ಕ್ಯಾಮೆರಾ
ಉತ್ತಮ ಗುಣಮಟ್ಟವನ್ನು ಪಡೆದುಕೊಂಡಿರುವ ಈ ಮೊಬೈಲ್ ಬೆಲೆಯನ್ನು ಇನ್ನೂ ನಿಗದಿ ಪಡಿಸಿಲ್ಲ. ಆದರೆ ಭಾರತದಲ್ಲಿ ಇದರ ಬೆಲೆ 10, 000ರು ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
