ವಿಭಿನ್ನವಾಗಿರುವ ಈ ವಿವಿದ್ ಮೊಬೈಲ್ ಯಾವುದು?

By Super
|
ವಿಭಿನ್ನವಾಗಿರುವ ಈ ವಿವಿದ್ ಮೊಬೈಲ್ ಯಾವುದು?
HTC ಮೊಬೈಲ್ ತಯಾರಿಕೆಯಲ್ಲಿ ಮುಂದಿರುವ ಕಂಪನಿ. ಇತ್ತೀಚೆಗಷ್ಟೆ ಎಚ್ ಟಿಸಿ 4 ಜಿ ಹೊಂದಿರುವ HTC ವಿವಿದ್ ಹೆಸರಿನ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ. ಪ್ರೊಫೆಶನಲ್ ಲುಕ್ ನೀಡುವ ಈ ಸ್ಮಾರ್ಟ್ ಫೋನ್ ಅತ್ಯಾಧುನಿಕ ಆಂಡ್ರಾಯ್ಡ್ 2.3.4 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

HTC ವಿವಿದ್ ವಿಶೇಷತೆ:

* 4.50 ಇಂಚು, 540 x 960 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್
* ಮಲ್ಟಿ ಟಚ್ ತಂತ್ರಜ್ಞಾನ
* 1200 MHz ಡ್ಯೂಯಲ್ ಕೋರ್ ಪ್ರೊಸೆಸರ್, ಗ್ರಾಫಿಕ್ ಪ್ರೊಸೆಸರ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ, 1920 x 1080 ಪಿಕ್ಸಲ್ ರೆಸೊಲ್ಯೂಷನ್
* 1080p ಹೈಡೆಫನಿಶನ್ ವಿಡಿಯೋ ರೆಕಾರ್ಡಿಂಗ್
* 1.3 MP ಫ್ರಂಟ್ ಕ್ಯಾಮೆರಾ
* MP3, MPEG4 ಮತ್ತು ಯೂ ಟೂಬ್ ಬೆಂಬಲಿತ
* HTML ಮತ್ತು ಫ್ಲಾಶ್
* ಬ್ಲೂಟೂಥ್, 802.11 b/ g/ n ವೈ-ಫೈ, USB ಸಂಪರ್ಕ
* ಅಕ್ಸೆಲೆರೊಮೀಟರ್
* GPRS ಮತ್ತು EDGE ತಂತ್ರಜ್ಞಾನ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

ಕೇವಲ ಕಪ್ಪು ಬಣ್ಣದಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಟಾಕ್, ಗ್ಲೋಬಲ್ ರೋಮಿಂಗ್ ಅವಕಾಶವನ್ನೂ ಒದಗಿಸಲಾಗಿದೆ. ಆದರೆ ಮೊಬೈಲ್ ಬೆಲೆ ಇನ್ನೂ ತಿಳಿದುಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X