ಎಲ್ ಜಿ ನಲ್ಲಿ ಐಸ್ ಕ್ರೀಂ ಸ್ಯಾಂಡ್ ವಿಚ್ ಆಂಡ್ರಾಯ್ಡ್ ?
oi
-Staff
By Super

ಎಲ್ ಜಿ ಕಂಪನಿ, ಎಲ್ ಜಿ ಆಪ್ಟಿಮಸ್ U1 ಎಂಬ ಸ್ಮಾರ್ಟ್ ಫೋನನ್ನು ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬ ಮಾಹಿತಿ ದೊರೆತಿದೆ. ಈ ಮೊಬೈಲ್ ಬಿಡುಗಡೆಯಾಗುವುದು ಗ್ರಾಹಕರಿಗೆ ಒಂದೆಡೆ ಸಂತೋಷ ತಂದರೆ, ಇನ್ನೊಂದೆಡೆ ಈ ಮೊಬೈಲ್ ಮತ್ತು ಇನ್ನಿತರ ವಿಶೇಷತೆಗಳ ಕುರಿತು ಕಂಪನಿ ಘೋಷಿಸಿಲ್ಲದಿರುವುದು ನಿರಾಸೆ ತಂದಿದೆ.
ಆದರೆ ಮೂಲಗಳ ಪ್ರಕಾರ ಮೊಬೈಲ್ ಬಗ್ಗೆ ಕೆಲ ಮಾಹಿತಿ ದೊರೆತಿದ್ದು, ಈ ಸ್ಮಾರ್ಟ್ ಫೋನ್ 4.5 ಇಂಚಿನ ವಿಸ್ತಾರವಾದ ಡಿಸ್ಪ್ಲೇ ಮತ್ತು ಅತ್ಯಾಧುನಿಕ ಪ್ರೊಸೆಸರ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿರುವುದಾಗಿ ತಿಳಿದುಬಂದಿದೆ. ಮೊಬೈಲ್ ಬಿಡುಗಡೆಗೊಳ್ಳುವ ದಿನಾಂಕವನ್ನೂ ಕಂಪನಿ ತಿಳಿಸಿಲ್ಲ. ಆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ಈ ಮೊಬೈಲ್ ಬಿಡುಗಡೆಯಾಗುವ ಸೂಚನೆ ದೊರೆತಿದೆ.
ಇತ್ತೀಚೆಗಷ್ಟೆ ಬಿಡುಗಡೆಯಾದ ಎಲ್ ಜಿ ಆಪ್ಟಿಮಸ್ LTE ಮಾರಾಟವೂ ಯಶಸ್ವಿಯಾಗಿದ್ದು, U1 ಮೊಬೈಲ್ ಕೂಡ ಭಾರಿ ಯಶಸ್ಸು ಕಾಣುವ ನಿರೀಕ್ಷೆಯಿದೆ. ಕೈಗೆಟುಕುವ ದರದಲ್ಲಿಯೇ ಎಲ್ ಜಿ ತನ್ನ ಗ್ರಾಹಕರಿಗೆ ಮೊಬೈಲ್ ನೀಡಲಿದೆ ಎಂದು ತಿಳಿದುಬಂದಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications