ಸಿಂಪಲ್ ಮೊಬೈಲ್ ಬೇಕೆಂದರೆ ಸ್ಪೈಸ್ ಆಯ್ಕೆಯಿರಲಿ

By Super
|

ಸ್ಪೈಸ್ ಮೊಬೈಲ್ ಕಂಪನಿ ಸ್ಪೈಸ್ S-9090 ಮೊಬೈಲ್ ಬಿಡುಗಡೆಗೊಳಿಸಿದೆ. ಮೊದಲಿನ ಸ್ಪೈಸ್ ಮೊಬೈಲ್ ಗಳಿಗಿಂತ ಸ್ವಲ್ಪ ಭಿನ್ನವಾದ ವಿನ್ಯಾಸ ಹೊಂದಿರುವ ಈ ಮೊಬೈಲ್ ತುಂಬಾ ತೆಳ್ಳಗಿದ್ದು, ಬಾರ್ ಫೋನ್ ವಿನ್ಯಾಸದಲ್ಲಿ ಮೂಡಿಬಂದಿದೆ.

ಸ್ಪೈಸ್ S-9090 ಮೊಬೈಲ್ ವಿಶೇಷತೆ:

* 124 ಗ್ರಾಂ ತೂಕ
* 2.4 ಇಂಚಿನ ಸ್ಕ್ರೀನ್, QVGA ರೆಸೊಲ್ಯೂಷನ್ ಡಿಸ್ಪ್ಲೇ
* Transparent OLED ಡಿಸ್ಪ್ಲೇ ಸ್ಕ್ರೀನ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್, ಡಿಜಿಟಲ್ ಝೂಮ್
* GPRS ಸೌಲಭ್ಯ
* ಬ್ಲೂಟೂಥ್, USB ಪೋರ್ಟ್
* 8 ಜಿಬಿವರೆಗೂ ಮೆಮೊರಿ ವಿಸ್ತರಣೆ ಅವಕಾಶ
* ಟಿ-ಫ್ಲಾಶ್ ಕಾರ್ಡ್

650 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 2 ಗಂಟೆ ಟಾಕ್ ಟೈಂ ಮತ್ತು 250 ಗಂಟೆ ಟಾಕ್ ಟೈಂ ನೀಡುತ್ತದೆ. ಅನೇಕ ಬಣ್ಣಗಳಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಾಗಲಿದೆ. ಆದರೆ ಇದರ ಬೆಲೆ ಕುರಿತು ನಿಖರ ಮಾಹಿತಿ ತಿಳಿದುಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X