ನವಂಬರ್ ಮಾರುಕಟ್ಟೆಯಲ್ಲಿ ಇಂಟಕ್ಸ್ ಹ್ಯಾಂಡ್ ಸೆಟ್

By Super
|
ನವಂಬರ್ ಮಾರುಕಟ್ಟೆಯಲ್ಲಿ ಇಂಟಕ್ಸ್ ಹ್ಯಾಂಡ್ ಸೆಟ್
GSM ಕೆಟಗೆರಿಯ ಮೊಬೈಲ್ ಯನ್ನು ಇಂಟೆಕ್ಸ್ ಕಂಪನಿ ಇಂಟಕ್ಸ್-IN 009T ಫ್ಲಾಷ್ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೊಬೈಲ್ ನವಂಬರ್ ತಿಂಗಳಿನಿಂದ ಬರ್ಜರಿ ಮಾರುಕಟ್ಟೆಯನ್ನು ಗಳಿಸುವುದು ಎಂದು ಕಂಪನಿಯು ನಿರೀಕ್ಷೆಯಲ್ಲಿದೆ.

ಈ ಹೊಸ ಮೊಬೈಲ್ ಗ್ರಾಹಕನಿಗೆ ಇಷ್ಟವಾಗುವ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಉತ್ತಮ ಗುಣಮಟ್ಟದ ಹಾಗೂ ಸ್ಪಷ್ಟವಾದಂತಹ 2.4 ಇಂಚಿನ ದೊಡ್ಡ ಸ್ಕ್ರೀನ್
* ಟೈಪ್ ಮಾಡಲು ಸುಲಭವಾದಂತಹ ಕೀಪ್ಯಾಡ್
* 3 ಮೆಗಾ ಪಿಕ್ಸಲ್ ನ ಕ್ಯಾಮೆರಾ ಸಾಮರ್ಥ್ಯ
* ಮೆಮೋರಿ ಸಾಮರ್ಥ್ಯವನ್ನು 32 GB ವಿಸ್ತರಿಸಬಹುದಾಗಿದೆ.
* 240 ಗಂಟೆಗಳಷ್ಟು ಸ್ಟಾಂಡ್ ಅಪ್ ಟೈಮ್ ಮತ್ತು ನಿರಂತರವಾಗಿ 6 ಗಂಡೆಗಳ ಕಾಲ ಮಾತನಡಬಹುದಾದಷ್ಟು ಬ್ಯಾಟರಿ ಸಾಮರ್ಥ್ಯ.
* ವೀಡಿಯೊ ಮತ್ತು ಆಡಿಯೊ ಸೌಲಭ್ಯದ ಮೀಡಿಯಾ ಪ್ಲೇಯರ್
* ಹಗುರವಾದ ಈ ಮೊಬೈಲ್ ನೋಡಲು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ.

ಈ ಮೊಬೈಲ್ ಸರಿಸುಮಾರು ರು. 5000ಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X