ಜಗತ್ತನ್ನೇ ಬದಲಾಯಿಸಿದ 12 ಫೋನ್‌ಗಳಿವು

By Shwetha
|

ಪ್ರತಿಯೊಂದು ಮೊಬೈಲ್ ಫೋನ್ ಅನ್ನು ಇಂದು ನಾವು ಬಳಸುತ್ತೇವೆ. ಅದು ಮುಖ್ಯ ಹ್ಯಾಂಡ್‌ಸೆಟ್ ಆಗಿರಬಹುದು ಅಥವಾ ಹೆಚ್ಚು ಸುಧಾರಿತ ನಿಮ್ಮ ಪಾಕೆಟ್ ಕಂಪ್ಯೂಟರ್ ಆಗಿರಬಹುದು. ಆದರೆ ಇವುಗಳು ಅಸ್ತಿತ್ವಕ್ಕೆ ಬರುವ ಮೊದಲು ನಾವೆಲ್ಲಾ ಬಳಸುತ್ತಿದ್ದ ಹಳೆಯ ಹ್ಯಾಂಡ್‌ಸೆಟ್‌ಗಳು ಈಗಿನ ಹೊಸ ಸುಧಾರಿತ ಫೋನ್‌ ತಯಾರಿಕೆಗೆ ನೆರವಾಗಿವೆ ಎಂಬುದು ನಿಮಗೆ ತಿಳಿದಿದೆಯೇ?

ಈಗಿನ ಫೋನ್‌ಗಳು ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು ಹೆಚ್ಚಿನ ಜನರು ಖರೀದಿಸುತ್ತಿದ್ದಾರೆ. ಆದರೆ ಈ ಎಲ್ಲಾ ಫೋನ್‌ಗಳು ನಿಮ್ಮ ಕೈಗೆ ಬರುವುದಕ್ಕೆ ಮುನ್ನ ಬಳಕೆಯಲ್ಲಿದ್ದ ಹಳೆಯ ಫೋನ್‌ಗಳ ಬಗ್ಗೆ ನಿಮಗೆ ತಿಳಿದಿದೆಯೇ? ಈ ಹಳೆಯ ಫೋನ್‌ಗಳು ಹೊಸ ಫೋನ್‌ಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತವು. ಅಸಾಧ್ಯ ಎಂಬುದನ್ನು ಸಾಧ್ಯಗೊಳಿಸಿದ ಈ ಫೋನ್‌ಗಳು ಗ್ರಾಹಕರ ಮನವನ್ನು ಅರಿತವು.

#1

#1

1983 ರಲ್ಲಿ ಮೊದಲ ವಾಣಿಜ್ಯಿಕವಾಗಿ ಲಭ್ಯವಿರುವ ಸೆಲ್ ಫೋನ್ ಅನ್ನು ಪ್ರಸ್ತುತಪಡಿಸಿತು.

1996

#2

#2

ಇದು ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಮತ್ತು ಟೈಪಿಂಗ್‌ಗಾಗಿ ರಚಿತವಾದ ಮೊದಲ ಪೂರ್ಣ ಕೀಬೋರ್ಡ್ ಆಗಿದೆ.

1996

#3

#3

ನೋಕಿಯಾದ 5110 ಅನ್ನು ಎಲ್ಲೆಡೆಯೂ ಬಳಸಲಾಗಿದೆ. ಇದು ಬಳಸಲು ಸುಲಭವಾಗಿದ್ದು ಬ್ಯಾಟರಿ ಬಾಳಿಕೆ ಕೂಡ ದೀರ್ಘಕಾಲ ಬರುವಂಥದ್ದಾಗಿದೆ. ಇದೊಂದು ಮಿತದರದ ಮತ್ತು ಹೆಚ್ಚು ಉತ್ಪಾದಿತವಾಗಿರುವ ಫೋನ್ ಆಗಿದೆ.

#4

#4

ಸೆಲ್ಫೀ ಫೋಟೋಗಳನ್ನು ತೆಗೆಯಬಹುದಾಗಿರುವ ಈ ಫೋನ್‌ನಲ್ಲಿ ಫೋಟೋಗಳನ್ನು ನಿಮ್ಮ ಸ್ನೇಹಿತರೊಂದಿಗೆ ಎಲೆಕ್ಟ್ರಾನಿಕಲಿ ನಿಮಗೆ ಹಂಚಿಕೊಳ್ಳಬಹುದು.

#5

#5

ಇತ್ತೀಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳ ತಯಾರಿಯಲ್ಲಿ ಬ್ಲಾಕ್ ಬೆರ್ರಿಯ ಪಾತ್ರ ಅತ್ಯಂತ ಹಿರಿದಾದುದು.

#6

#6

ಈ ಫೋನ್ ಅನ್ನು ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿರುತ್ತಿದ್ದ ಕಾಲವೊಂದಿತ್ತು. ಈ ಫೋನ್ ಕೂಡ ಸ್ಮಾರ್ಟ್‌ಫೋನ್ ಜಗತ್ತಿಗೆ ಒಂದು ಉತ್ತಮ ಕೊಡುಗೆಯಾಗಿದೆ.

#7

#7

ಸ್ಮಾರ್ಟ್‌ಫೋನ್ ಜಗತ್ತಿಗೆ ಸರಿಸಾಟಿಯಾಗಿರುವ ಫೋನ್ ಆಗಿದೆ ಪಾಮ್ ಟ್ರಿಯೋ 650. ಇದು ವೆಬ್ ಬ್ರೌಸರ್, ಕ್ಯಾಮೆರಾ, ಮ್ಯೂಸಿಕ್ ಹಾಗೂ ವೀಡಿಯೋ ಪ್ಲೇಯರ್ ಅನ್ನು ಒಳಗೊಂಡಿದೆ.

#8

#8

ಇದು ಅಷ್ಟೊಂದು ಸಾಮರ್ಥ್ಯಶಾಲಿ ಟಚ್‌ಸ್ಕ್ರೀನ್ ಅನ್ನು ಹೊಂದಿರಲಿಲ್ಲ.

#9

#9

ಆಪಲ್ ಐಫೋನ್

2007

#10

#10

ಟಿ ಮೊಬೈಲ್ G1 ಮೊದಲ ಆಂಡ್ರಾಯ್ಡ್ ಫೋನ್ ಆಗಿದೆ.

#11

#11

ಎಲ್ ಟಿಯೊಂದಿಗೆ ಬಂದಿರುವ ಮೊದಲ ಫೋನ್ ಇದಾಗಿದೆ.

#12

#12

ಸ್ಯಾಮ್‌ಸಂಗ್ ಗ್ಯಾಲಕ್ಸಿ

2012

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X