ಟ್ಯಾಬ್ಲೆಟ್‌ ಖರೀದಿಸಿ ವೀಕೆಂಡ್‌ ಎಂಜಾಯ್‌ ಮಾಡಿ

By Ashwath
|

ಟ್ಯಾಬ್ಲೆಟ್‌, ಟ್ಯಾಬ್ಲೆಟ್‌.. ಮಾರುಕಟ್ಟೆಯಲ್ಲಿ ಈಗ ಟ್ಯಾಬ್ಲೆಟ್‌ದ್ದೇ ಆರ್ಭಟ. ಕಳೆದ ಜನವರಿಯಲ್ಲಿ ವಿವಿಧ ಕಂಪೆನಿಗಳು ಹೊಸ ಟ್ಯಾಬ್ಲೆಟ್‌ನ್ನು ಪರಿಚಯಿಸಿದೆ. ಇಷ್ಟೇ ಅಲ್ಲದೇ ಭಾರತದ ಕಂಪೆನಿಗಳು ಸಹ ವಿಶ್ವದ ಕಂಪೆನಿಗಳಂತೆ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿವ. ಹೀಗಾಗಿ ಗಿಜ್ಬಾಟ್‌ ಕಳೆದ ತಿಂಗಳು ಮಾರುಕಟ್ಟೆಗೆ ಬಂದಿರುವ ಹೊಸ ಟ್ಯಾಬ್ಲೆಟ್‌ ಮಾಹಿತಿಯನ್ನು ತಂದಿವೆ. ಅಲ್ಲದೆ ಇದರೊಂದಿಗೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಹೊಸ ಟ್ಯಾಬ್ಲೆಟ್‌ಗಳ ಸುದ್ದಿಯು ಇದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ. ವೀಕೆಂಡ್‌ಗೆ ಟ್ಯಾಬ್ಲೆಟ್‌ ಖರೀದಿಸಿ ಎಂಜಾಯ್‌ ಮಾಡಿ.

ಟ್ಯಾಬ್ಲೆಟ್‌ಗಳಿಗೆ ಸಂಬಂಧಿಸಿದ ಇನ್ನಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ ಗಿಜ್ಬಾಟ್‌ ಗ್ಯಾಲರಿ

ಲಾವ ಇ ಟ್ಯಾಬ್‌  Z7H

ಲಾವ ಇ ಟ್ಯಾಬ್‌ Z7H

ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌ ಓಎಸ್‌
1GHz Cortex A8 ಪ್ರೊಸೆಸರ್‌
7 ಇಂಚಿನ ಎಲ್‌ಸಿಡಿ ಮಲ್ಟಿ ಟಚ್ ಕ್ಯಾಪಸಿಟಿವ್‌ ಟಚ್‌ ಸ್ಕ್ರೀನ್‌
4GB ಆಂತರಿಕ ಸಾಮರ್ಥ್ಯ
512MB RAM, 32GBವರೆಗೂ ವಿಸ್ತರಿಸಬಲ್ಲ ಶೇಖರಣಾ ಸಾಮಾರ್ಥ್ಯ
Wi-Fi, 3G USB 2.0.
800 mAh ಲಿಯಾನ್‌ ಬ್ಯಾಟರಿ

5,499 ಬೆಲೆಯಲ್ಲಿ ಖರೀದಿಸಿ

ಸ್ಪೈಸ್‌ ಸ್ಟೆಲ್ಲರ್‌ ಪ್ಯಾಡ್‌ ಮಿನಿ

ಸ್ಪೈಸ್‌ ಸ್ಟೆಲ್ಲರ್‌ ಪ್ಯಾಡ್‌ ಮಿನಿ

ವಿಶೇಷತೆ:
3 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಎದರುಗಡೆ ಕ್ಯಾಮೆರಾ
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಆಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಓಎಸ್
12,999 ಬೆಲೆಯಲ್ಲಿ ಖರೀದಿಸಿ

ಏಸರ್‌ ಐಕೊನಿಯ B1-A71 ಟ್ಯಾಬ್ಲೆಟ್‌

ಏಸರ್‌ ಐಕೊನಿಯ B1-A71 ಟ್ಯಾಬ್ಲೆಟ್‌

ವಿಶೇಷತೆ :
ಅಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್
ಎಂ.ಟಿ.ಕೆ. 8317T 1.2G ಡ್ಯುಯಲ್ ಕೋರ್
7 ಇಂಚಿನ WSVGA ಟಚ್‌ಸ್ಕ್ರೀನ್‌
0.3 ಎಂಪಿ ಎದುರುಗಡೆ ಕ್ಯಾಮೆರಾ
ವೀಡಿಯೊ ರೆಕಾರ್ಡಿಂಗ್
ಬ್ಲೂಟೂತ್ 4.0
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಸ್ಯಾಮ್‌ಸಂಗ್‌ ಟ್ಯಾಬ್‌  2 311

ಸ್ಯಾಮ್‌ಸಂಗ್‌ ಟ್ಯಾಬ್‌ 2 311

ವಿಶೇಷತೆ :
7 ಇಂಚು 1024x600p ಡಿಸ್ಪ್ಲೇ ಸ್ಕ್ರೀನ್‌
ಆಂಡ್ರಾಯ್ಡ್‌ 4.1 (ಜೆಲ್ಲಿ ಬೀನ್) ಓಎಸ್‌
3MP ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
4000 mAh ಬ್ಯಾಟರಿ
1GB RAM
16GB ಆಂತರಿಕ ಮೊಮೊರಿ

ಶೀಘ್ರದಲ್ಲೇ ಬರಲಿದೆ ......

ಎಚ್‌ಸಿಎಲ್‌ ಮಿ  Y3

ಎಚ್‌ಸಿಎಲ್‌ ಮಿ Y3

ವಿಶೇಷತೆ :

7 ಇಂಚು ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1GHz ಕಾರ್ಟೆಕ್ಸ್ ಎ 9 ಪ್ರೊಸೆಸರ್‌f
1GB RAM,
4GB ಆಂತರಿಕ ಮೊಮೊರಿ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
2MP ಹಿಂದುಗಡೆ ಕ್ಯಾಮೆರಾ,
0.3MP ಎದುರುಗಡೆ ಕ್ಯಾಮರಾ
ಆಂಡ್ರಾಯ್ಡ್ 4.0. ಐಸಿಎಸ್‌ ಓಎಸ್‌
3.100 mAh ಬ್ಯಾಟರಿ

ಶೀಘ್ರದಲ್ಲೇ ಬರಲಿದೆ ......

WishTel IRA Thing 2

WishTel IRA Thing 2

ವಿಶೇಷತೆ:
7 ಇಂಚಿನ ಟಿಎಫ್ಟಿ ಎಲ್ಸಿಡಿ ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್
ಎದರುಗಡೆ 1.3 ಮೆಗಾಪಿಕ್ಸೆಲ್ ಕ್ಯಾಮೆರಾ
3000 mAh ಬ್ಯಾಟರಿಗಳು

ರೂ 5.999 ಬೆಲೆಯಲ್ಲಿ ಖರೀದಿಸಿ

ಇಮ್‌ಟ್ರಾನಿಕ್ಸ್‌ ಎಕ್ಸ್‌ಪ್ಯಾಡ್‌ X801

ಇಮ್‌ಟ್ರಾನಿಕ್ಸ್‌ ಎಕ್ಸ್‌ಪ್ಯಾಡ್‌ X801

ವಿಶೇಷತೆ:

8 ಇಂಚಿನ ಟಿಎಫ್ಟಿ ಎಲ್ಸಿಡಿ ಟಚ್‌ಸ್ಕ್ರೀನ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
1.2 GHz ಕಾರ್ಟೆಕ್ಸ್-A8 ಪ್ರೊಸೆಸರ್
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
0.3 ಎಂಪಿ ಎದುರುಗಡೆ ಕ್ಯಾಮೆರಾ
4000 mAh ಲಿಥಿಯಂ - ಪಾಲಿಮರ್ ಬ್ಯಾಟರಿ
ರೂ 8.565 ಬೆಲೆಯಲ್ಲಿ ಖರೀದಿಸಿ

ಲೆನೋವೋ ಐಡಿಯಾ ಟ್ಯಾಬ್

ಲೆನೋವೋ ಐಡಿಯಾ ಟ್ಯಾಬ್

ವಿಶೇಷತೆ :
7.0 ಇಂಚಿನ TFT ಕೆಪ್ಯಾಸಿಟಿವ್ ಟಚ್ಸ್ಕ್ರೀನ್
ಆಂಡ್ರಾಯ್ಡ್‌ v4.0.3 ಐಸಿಎಸ್‌ ಓಎಸ್‌
1 GHz ಕಾರ್ಟೆಕ್ಸ್-A9 ಪ್ರೊಸೆಸರ್‌
ಎಂ.ಟಿ.ಕೆ. 6575 ಚಿಪ್ಸೆಟ್
Li-ion 3550 mAh ಬ್ಯಾಟರಿ

ಶೀಘ್ರದಲ್ಲೇ ಬರಲಿದೆ .....

ಐ ಬೆರಿ ಆಕ್ಸಸ್‌ ಕೋರ್‌ ಎಕ್ಸ್‌2

ಐ ಬೆರಿ ಆಕ್ಸಸ್‌ ಕೋರ್‌ ಎಕ್ಸ್‌2

ವಿಶೇಷತೆ:
7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್ ಓಎಸ್‌
1.6 GHz ಕಾರ್ಟೆಕ್ಸ್ ಎ 9 ಡ್ಯುಯಲ್ ಕೋರ್ ಪ್ರೊಸೆಸರ್‌
8 GB ಆಂತರಿಕ ಮೊಮೊರಿ
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಎದುರುಗಡೆ ವಿಜಿಎ ಕ್ಯಾಮೆರಾ
ಹಿಂದುಗಡೆ 2 ಎಂಪಿ ಕ್ಯಾಮೆರಾ
4100 mAh ಲಿಥಿಯಂ ಐಯಾನ್ ಬ್ಯಾಟರಿ
ಶೀಘ್ರದಲ್ಲೇ ಬರಲಿದೆ ....

ಐಬೆರಿ ಆಕ್ಸಸ್‌  ಕೋರ್‌   X4

ಐಬೆರಿ ಆಕ್ಸಸ್‌ ಕೋರ್‌ X4

ವಿಶೇಷತೆ :

9.7 ಇಂಚಿನ ಐಪಿಎಸ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.6 GHz ಕ್ವಾಡ್-ಕೋರ್ ಪ್ರೊಸೆಸರ್
ಆಂಡ್ರಾಯ್ಡ್ v4.0 ಓಎಸ್
2.0 ಮೆಗಾಪಿಕ್ಸೆಲ್ ಹಿಂದುರುಗಡೆ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಎದುರುಗಡೆ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೊರಿ
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
2 GB RAM
7200 mHz ಬ್ಯಾಟರಿ

ಶೀಘ್ರದಲ್ಲೇ ಬರಲಿದೆ .........

ಹೆಚ್‌ಸಿಎಲ್ ME V1 ಟ್ಯಾಬ್ಲೆಟ್

ಹೆಚ್‌ಸಿಎಲ್ ME V1 ಟ್ಯಾಬ್ಲೆಟ್

ವಿಶೇಷತೆ:
7 ಇಂಚು ಕೆಪ್ಯಾಸಿಟಿವ್ WVGA ಮಲ್ಟಿ ಟಚ್ಸ್ಕ್ರೀನ್‌
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 MP ಮುಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಕಾರ್ಟೆಕ್ಸ್ A8 1 GHz ಪ್ರೊಸೆಸರ್
3200 mAh ಲಿಥಿಯಂ - ಪಾಲಿಮರ್ ಬ್ಯಾಟರಿ

7,789 ಬೆಲೆಯಲ್ಲಿ ಖರೀದಿಸಿ

ವೀಡಿಯೋಕಾನ್‌ 10 ಇಂಚ್ ಟ್ಯಾಬ್ಲೆಟ್ -VT10:

ವೀಡಿಯೋಕಾನ್‌ 10 ಇಂಚ್ ಟ್ಯಾಬ್ಲೆಟ್ -VT10:

ವಿಶೇಷತೆ:
10.1 ಇಂಚಿನ ಕೆಪ್ಯಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
1.5 GHz ಪ್ರೊಸೆಸರ್
ಆಂಡ್ರಾಯ್ಡ್ 4.1 (ಜೆಲ್ಲಿ ಬೀನ್) ಓಎಸ್‌
2.0 ಎಂಪಿ ಹಿಂದುಗಡೆ ಕ್ಯಾಮೆರಾ
2.0 ಎಂಪಿ ಎದುರುಗಡೆ ಕ್ಯಾಮೆರಾ
6800 mAh ಬ್ಯಾಟರಿ
ರೂ 11,200 ಬೆಲೆಯಲ್ಲಿ ಖರೀದಿಸಿ

ಎನ್‌ಎಕ್ಸ್‌ ಟ್ಯಾಬ್‌ A9 ಪ್ಲಸ್

ಎನ್‌ಎಕ್ಸ್‌ ಟ್ಯಾಬ್‌ A9 ಪ್ಲಸ್

ವಿಶೇಷತೆ :
7 ಇಂಚಿನ ಐಪಿಎಸ್ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
1.2GHz CortexA9 ಪ್ರೊಸೆಸರ್
ಆಂಡ್ರಾಯ್ಡ್‌ 4.0. ಐಸಿಎಸ್‌ ಓಎಸ್‌
1 ಮೆಗಾ ಪಿಕ್ಸೆಲ್ ಹಿಂದುಗಡೆ ಕ್ಯಾಮೆರಾ
1GB RAM
8GB ಆಂತರಿಕ ಮೆಮೊರಿ
ಲಿಥಿಯಂ ಪಾಲಿಮರ್ ಬ್ಯಾಟರಿ
ರೂ 6,990 ಬೆಲೆಯಲ್ಲಿ ಖರೀದಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X