ಜಗತ್ತಿನ ಕೆಟ್ಟ ಮೊಬೈಲ್‌ಗಳು

Posted By:

ಮೊಬೈಲ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳಲ್ಲಿ ಸ್ಪರ್ಧೆ‌ ಹೆಚ್ಚಾಗುತ್ತಿದೆ. ಹೀಗಾಗಿ ಕಂಪೆನಿಗಳು ಆಕರ್ಷ‌ಕ ವಿನ್ಯಾಸ,ವಿಶೇಷತೆಗಳನ್ನು ನೀಡಿ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.ಮೊಬೈಲ್‌ಗಳನ್ನು ನೋಡಿದ ಕೂಡಲೇ ಗ್ರಾಹಕರು ಆ ಮೊಬೈಲ್‌‌ಗಳನ್ನು ಖರೀದಿಸಬೇಕು ಎನ್ನುವ ಭಾವನೆ ಅವರಲ್ಲಿ ಮೂಡುವಂತೆ,ಮೊಬೈಲ್‌ನ್ನು ಸುಂದರವಾಗಿ ರೂಪಿಸಲು ವಿನ್ಯಾಸಗಾರರನ್ನು ಕಂಪೆನಿಗಳು ನೇಮಿಸುತ್ತಾರೆ. ಆರಂಭದಲ್ಲಿ ಈ ವಿನ್ಯಾಸಗಾರರು ಈ ಮೊಬೈಲ್‌ ವಿನ್ಯಾಸವನ್ನು ಕಂಪ್ಯೂಟರ್‌ನಲ್ಲಿ ಚಿತ್ರಿಸಿದ ನಂತರ ಮೊಬೈಲ್‌ನ್ನು ಆ ವಿನ್ಯಾಸದಂತೆ ಕಂಪೆನಿಗಳು ಅಭಿವೃದ್ಧಿ ಪಡಿಸುತ್ತವೆ..

ಯಾಕೆ ಈ ಮಾತು ಅಂದ್ರೆ ಇಲ್ಲಿ ಕೆಲ ಮೊಬೈಲ್‌‌ಳಿವೆ. ಈ ಮೊಬೈಲ್‌ಗಳು ಸಣ್ಣ ಕಂಪೆನಿ, ದೇಶಿಯ ಕಂಪೆನಿಯ ತಯಾರಿಸಿದ ಮೊಬೈಲ್‌‌ಗಳಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ದೊಡ್ಡ ಕಂಪೆನಿಗಳು ತಯಾರಿಸಿದ ಮೊಬೈಲ್‌ಗಳು.ಆದರೆ ಈ ಮೊಬೈಲ್‌‌ಗಳ ಫಸ್ಟ್‌ ಲುಕ್ ಸರಿಯಿಲ್ವಂತೆ. ಜನರಿಗೆ ಈ ಮೊಬೈಲ್‌ಗಳನ್ನು ನೋಡಿದ್ರೆ ಖರೀದಿ ಮಾಡುವುದೇ ಬೇಡ ಎನ್ನುವ ಮನಸ್ಸಾಗುತ್ತದೆ ಅಂತೆ. ಈ ಮಾತನ್ನು ಗಿಝ್‌ಬಾಟ್‌ ಹೇಳುತ್ತಿಲ್ಲ. ಬದಲಿಗೆ ಜನರೇ ಮೊಬೈಲ್‌ಗಳ ಬಗ್ಗೆ ಈ 'ವರ್ಣನೆ' ಮಾಡಿದ್ದಾರೆ.ಜನಗಳ ನೀರಸ ಪ್ರತಿಕ್ರಿಯೆ ನೋಡಿ ಕೊನೆಗೆ ಈ ರೀತಿಯ ವಿನ್ಯಾಸ ಮಾಡಿದ ಮೊಬೈಲ್‌ನ ಉತ್ಪಾದನೆಯನ್ನು ನಿಲ್ಲಿಸಿದ್ರಂತೆ. ಹೌದು ಆ ಮೊಬೈಲ್‌‌ನಲ್ಲಿ ಏನಿದೆ ಅಂಥ ಕೆಟ್ಟ ಅಂಶ ಎಂದು ನೀವು ಕೇಳಬಹುದು. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ನಿಮಗೆ ತಿಳಿಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ನೋಕಿಯಾ 7600

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

Samsung Cleo

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಬ್ಲ್ಯಾಕ್‌ಬೆರಿ 8700

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ನೋಕಿಯಾ 3620

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಸೋನಿ ಎರಿಕ್‌ಸನ್‌ ಟಿ61 ಝಡ್‌(Sony Ericsson t61z)

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಮೊಟರೊಲಾ ನೆಕ್ಷ್ಟ್‌ ಐ500

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಮೈಕ್ರೋಸಾಫ್ಟ್‌ ಕಿನ್‌(Microsoft Kin)

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಎಚ್‌ಟಿಸಿ ಅಪಾಚಿ(HTC Apache)

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಎಲ್‌ಜಿ ವಿಎಕ್ಸ್‌ 9800(LG VX9800)

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

Palm Treo 700p

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಎಲ್‌ಜಿ ವಿಎಕ್ಸ್‌ 9800(LG VX9800)

 ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಜಗತ್ತಿನ ಕೆಟ್ಟ ಮೊಬೈಲ್‌ಗಳು

ಸ್ಯಾಮ್‌ಸಂಗ್ ಎಸ್‌ಜಿಎಚ್‌ 800 ಎಕ್ಸ್‌ (Samsung SGH X800)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot