ಭಾರತದಲ್ಲಿ ಖರೀದಿಗೆ ಅತ್ಯುತ್ತಮವಾಗಿರುವ ಸ್ಮಾರ್ಟ್‌ಫೋನ್ಸ್

Written By:

ಬರ್ಲಿನ್‌ನಲ್ಲಿ ನಡೆಯುತ್ತಿರುವ ಇಫಾ ಈವೆಂಟ್‌ನಲ್ಲಿ ಪ್ರಖ್ಯಾತ ಕಂಪೆನಿಗಳು ತಮ್ಮ ಉತ್ಪನ್ನವನ್ನು ಲಾಂಚ್ ಮಾಡಿವೆ. ಕೆಲವು ಕಮಪೆನಿಗಳು ತಮ್ಮ ಮುಂಬರಲಿರುವ ಫೋನ್ ಬಗ್ಗೆ ವದಂತಿಗಳನ್ನು ಹರಡಿವೆ.

ನಿರೀಕ್ಷಿಸಿದಂತೆ, ದೊಡ್ಡ ದೊಡ್ಡ ಕಂಪೆನಿಗಳು ಇಲ್ಲಿ ತಮ್ಮ ತಮ್ಮ ಪ್ರಖ್ಯಾತ ಡಿವೈಸ್‌ಗಳನ್ನು ಪ್ರದರ್ಶಿಸಿ ಹೆಚ್ಚಿನ ಗಮನವನ್ನು ಸೆಳೆಯುತ್ತಿವೆ. ಒಟ್ಟಿನಲ್ಲಿ ಇಫಾ ಈವೆಂಟ್ ಸ್ಮಾರ್ಟ್‌ಫೋನ್‌ಗಳ ಭವಿಷ್ಯವನ್ನು ನಿರ್ಧಿರಿಸುತ್ತಿದೆ ಎಂಬುದು ಮಾತ್ರ ಸತ್ಯ.

ಹೆಚ್ಚು ನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಫ್ಯಾಬ್ಲೆಟ್‌ನಿಂದ ಹಿಡಿದು ಹೊಸ ಎಕ್ಸ್‌ಪೀರಿಯಾ ಹ್ಯಾಂಡ್‌ಸೆಟ್ ಎಲ್ಲವೂ ತಮ್ಮ ಪ್ರಮುಖ ವಿಶೇಷತಗಳಿಂದ ಮನಸೆಳೆದಿವೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಈವೆಂಟ್‌ನಲ್ಲಿ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳತ್ತ ನೋಟ ಹರಿಸೋಣ. ಇವುಗಳ ವಿಶೇಷತೆಗಳನ್ನು ಕೆಳಗೆ ನಾವು ನೀಡಿದ್ದು ನಿಮಗಿದು ಆಶ್ಚರ್ಯವನ್ನುಂಟು ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

#1

ಪ್ರಮುಖ ವಿಶೇಷತೆ
5.7 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ
ಕ್ವಾಡ್ HD Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 3.7 MP ದ್ವಿತೀಯ
3G, WiFi, DLNA, NFC
32 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
3 GB RAM
3220 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3

ಸೋನಿ ಎಕ್ಸ್‌ಪೀರಿಯಾ Z3

#2

ಪ್ರಮುಖ ವಿಶೇಷತೆ
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ LCD
ಕ್ವಾಡ್ HD Super AMOLED
ಆಂಡ್ರಾಯ್ಡ್ ಆವೃತ್ತಿ 4.4(ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
3 GB RAM
3100 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್

#3

ಪ್ರಮುಖ ವಿಶೇಷತೆ
4.6 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4(ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
2 GB RAM
2600 mAh, Li-Ion ಬ್ಯಾಟರಿ

ಹುವಾಯಿ ಅಸ್ಕೆಂಡ್ G7

ಹುವಾಯಿ ಅಸ್ಕೆಂಡ್ G7

#4

ಪ್ರಮುಖ ವಿಶೇಷತೆ
5.5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4(ಕಿಟ್‌ಕ್ಯಾಟ್)
1.2 GHz quad-core Snapdragon 410 (MSM8916) ಪ್ರೊಸೆಸರ್ ಅಡ್ರೆನೊ 306 GPU
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
2 GB RAM
3000 mAh, Li-Ion ಬ್ಯಾಟರಿ

ಹುವಾಯಿ ಅಸ್ಕೆಂಡ್ P7

ಹುವಾಯಿ ಅಸ್ಕೆಂಡ್ P7

#5

ಪ್ರಮುಖ ವಿಶೇಷತೆ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1800 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA, NFC
16 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

ಹುವಾಯಿ ಅಸ್ಕೆಂಡ್ ಮೇಟ್ 7

ಹುವಾಯಿ ಅಸ್ಕೆಂಡ್ ಮೇಟ್ 7

#6

ಪ್ರಮುಖ ವಿಶೇಷತೆ
6 ಇಂಚಿನ 1080x1920 LTPS ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ Hisilicon Kirin 925 ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
4G LTE / 3G HSPA+, WiFi 802.11 a/b/g/n Bluetooth 4.0 LE,
32 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
2 GB RAM
4100 mAh, ಬ್ಯಾಟರಿ

ನೋಕಿಯಾ ಲ್ಯೂಮಿಯಾ 830

ನೋಕಿಯಾ ಲ್ಯೂಮಿಯಾ 830

#7

ಪ್ರಮುಖ ವಿಶೇಷತೆ
5.0 ಇಂಚಿನ 720x1280 LTPS ಪಿಕ್ಸೆಲ್ ಡಿಸ್‌ಪ್ಲೇ IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 ಪ್ರೊಸೆಸರ್
10 MP ಪ್ರಾಥಮಿಕ ಕ್ಯಾಮೆರಾ, 1 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
1 GB RAM
2200 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 820

ಎಚ್‌ಟಿಸಿ ಡಿಸೈರ್ 820

#8

ಪ್ರಮುಖ ವಿಶೇಷತೆ
5.5 ಇಂಚಿನ 720x1280 LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1500 ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
16 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

#9

ಪ್ರಮುಖ ವಿಶೇಷತೆ
5.6 ಇಂಚಿನ 1440x2560 LCD Quad HD Super AMOLED
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 3.7 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
3 GB RAM
3000 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ E3

ಸೋನಿ ಎಕ್ಸ್‌ಪೀರಿಯಾ E3

#10

ಪ್ರಮುಖ ವಿಶೇಷತೆ
4.5 ಇಂಚಿನ 480x854 IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
3G, WiFi
4 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
2330 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 730

ನೋಕಿಯಾ ಲ್ಯೂಮಿಯಾ 730

#11

ಪ್ರಮುಖ ವಿಶೇಷತೆ
4.7 ಇಂಚಿನ 720x1280 IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 ಪ್ರೊಸೆಸರ್
6.7 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
1 GB RAM
2220 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 735

ನೋಕಿಯಾ ಲ್ಯೂಮಿಯಾ 735

#12

ಪ್ರಮುಖ ವಿಶೇಷತೆ
4.7 ಇಂಚಿನ 720x1280 OLED
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 ಪ್ರೊಸೆಸರ್
6.7 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, NFC
8 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
1 GB RAM
2220 mAh, Li-Ion ಬ್ಯಾಟರಿ

ಲೆನೊವೊ ವೈಬ್ Z2

ಲೆನೊವೊ ವೈಬ್ Z2

#13

ಪ್ರಮುಖ ವಿಶೇಷತೆ
5.0 ಇಂಚಿನ 720x1280 IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ,8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 GB ಆಂತರಿಕ ಮೆಮೊರಿ
2 GB RAM
3000 mAh, Li-Polymer ಬ್ಯಾಟರಿ

ಲೆನೊವೊ VIBE X2

ಲೆನೊವೊ VIBE X2

#14

ಪ್ರಮುಖ ವಿಶೇಷತೆ
5.0 ಇಂಚಿನ 1080x1920 IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2000 ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ
2 GB RAM
2300 mAh, Li-Polymer ಬ್ಯಾಟರಿ

ಅಲಾಕ್ಟೆಲ್ ಒನ್‌ಟಚ್ Hero 2

ಅಲಾಕ್ಟೆಲ್ ಒನ್‌ಟಚ್ Hero 2

#15

ಪ್ರಮುಖ ವಿಶೇಷತೆ
6 ಇಂಚಿನ 1080p TFT LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್ 2GHz Cortex-A7 CPU
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
Wi-Fi 802.11n Bluetooth 2.0 NFC ಹಾಗೂ LTE
16 GB ಆಂತರಿಕ ಮೆಮೊರಿ 32GB ಗೆ ವಿಸ್ತರಿಸಬಹುದು
2G RAM
3,100mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 15 Best Smartphones Launched in IFA 2014: Includes Samsung Galaxy Note 4, Xperia Z3 and More.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot