Subscribe to Gizbot

ಟಾಪ್‌ - 15 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 3 ಥೀಮ್‌ಗಳು

Posted By:

ಸ್ಯಾಮ್‌ಸಂಗ್‌ ಕಂಪೆನಿಯ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೆಲಾಕ್ಸಿ ಎಸ್‌ 3 ಹೆಚ್ಚು ಮಾರಾಟವಾಗುತ್ತಿದೆ.ಜನರು ಗೆಲಾಕ್ಸಿ ವಿಶೇಷತೆ ಮನಸೋತು ಖರೀದಿಸಿಲು ಆರಂಭಿಸಿದ್ದಾರೆ.ಗೆಲಾಕ್ಸಿ ಎಸ್‌ 3 ವಿಶೇಷತೆ ಬಗ್ಗೆ ಹೇಳುವುದಿದ್ದರೆ 4.8 ಇಂಚಿನ AMOLED ದರ್ಶಕವಿದೆ. ಕ್ವಾಡ್ ಕೋರ್ 1.4GHz ಪ್ರೊಸೆಸರ್, 1GB RAM ,ಆಟೋಫೋಕಸ್ ಮತ್ತು ಎಲ್ಇಡಿ ಫ್ಲಾಶ್ ಸಹಿತ ಹಿಂದುಗಡೆ 8MP ಕ್ಯಾಮೆರಾ ಇದ್ರೆ ವಿಡಿಯೋ ಮಾತುಕತೆಗಾಗಿ 1.9MP ಕ್ಯಾಮೆರಾ ನೀಡಿದ್ದಾರೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌3ಯನ್ನು 28,500 ರೂ.ನೀಡಿ ಖರೀದಿಸಬಹುದು.

ಒಟ್ಟಿನಲ್ಲಿ ಹಾಟ್‌ ಕೇಕ್‌ನಂತೆ ಮಾರುಕಟ್ಟೆಯಲ್ಲಿ ಬಿಕಾರಿಯಾಗುತ್ತಿರುವ ಗೆಲಾಕ್ಸಿ ಎಸ್‌3 ಗೆ ಎಂದೇ ಮೀಸಲಾಗಿರುವ ಟಾಪ್‌-15 ಥೀಮ್‌ಗಳ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ. ವಿಶ್ವದಲ್ಲಿ ಅತೀ ಹೆಚ್ಚು ಡೌನ್‌ಲೋಡ್‌ ಆಗಿರುವಂತಹ ಪ್ರಖ್ಯಾತಿ ಈ ಥೀಮ್‌ಗಳಿವೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಕಂಪೆನಿಯ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Dandelion Theme

Dandelion Theme

Dandelion Theme

Water Emote Blue:

Water Emote Blue:

Water Emote Blue:

Typographic Map Theme:

Typographic Map Theme:

Typographic Map Theme

Underwater Theme

Underwater Theme

Underwater Theme

Fallen Leaves Theme

Fallen Leaves Theme

Fallen Leaves Theme

ICS2 By Azooz Theme

ICS2 By Azooz Theme

ICS2 By Azooz Theme

Android Black

Android Black

Android Black

Android Torn Theme

Android Torn Theme

Android Torn Theme

Dangerous Addiction

Dangerous Addiction

Dangerous Addiction

Pink Sensation Theme

Pink Sensation Theme

Pink Sensation Theme

City Street Theme

City Street Theme

City Street Theme

ICS Blue Bean Theme and Icon Set

ICS Blue Bean Theme and Icon Set

ICS Blue Bean Theme and Icon Set

Felix Theme

Felix Theme

Felix Theme

Mnml Flower

Mnml Flower

Mnml Flower

Orange Apex Theme

Orange Apex Theme

Orange Apex Theme

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot