ಈ 15 ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಐಫೋನ್ ಬೆಲೆ ಕಡಿಮೆ..!
ನಿಜಕ್ಕೂ ಭಾರತದಲ್ಲಿ ಆಪಲ್ ನ ಸದ್ಯದ ಫ್ಲ್ಯಾಗ್ ಶಿಪ್ ಐಫೋನ್ 8 ದುಬಾರಿ ಅನ್ನಿಸುತ್ತದೆಯಾ? ಖಂಡಿತ ಇದನ್ನು ಯೋಚಿಸುವ ಸಮಯ ಬಂದಿದೆ. ಯಾಕೆ ಎಂದು ಕೇಳುತ್ತಿದ್ದೀರಾ. ಭಾರತದಲ್ಲಿ ಹೋಲಿಸಿದರೆ ನಾವು ತಿಳಿಸುವ ಈ 15 ದೇಶಗಳಲ್ಲಿ ಆಪಲ್ ಐಫೋನ್ 8 ರ ಬೆಲೆ ಇಲ್ಲಿಗಿಂತಲೂ ಅಧಿಕವಾಗಿದೆ. ಇದನ್ನು Deutsche Bank's 'Mapping the World's rates 2018' ವರದಿಯೇ ತಿಳಿಸಿದೆ.

ಬೇರೆಬೇರೆ ದೇಶಗಳಲ್ಲಿ ಮತ್ತು ನಗರಗಳಲ್ಲಿನ ಜೀವನ ಶೈಲಿಯ ವೆಚ್ಚದ ಬಗ್ಗೆ ಅಧ್ಯಯನ ನಡೆಸುವ ಸಂಸ್ಥೆ ಇದಾಗಿದ್ದು ವಾರ್ಷಿಕ ಬೆಲೆಯ ಸರ್ವೇ ವರದಿಯನ್ನು ಈ ಸಂಸ್ಥೆ ನೀಡುತ್ತದೆ. ಈ ಸಂಸ್ಥೆ ನೀಡಿರುವ ವರದಿಯ ಅನುಸಾರ ನಾವು ಈ ಕೆಳಗೆ ತಿಳಿಸುವ 15 ದೇಶಗಳಲ್ಲಿ ಆಪಲ್ ಐಫೋನ್ 8 ರ ಬೆಲೆ ಇಲ್ಲಿಗಿಂತಲೂ ಅಧಿಕವಾಗಿದೆ. ಹಾಗಾಗಿ ಎಷ್ಟು ಅಧಿಕವಾಗಿದೆ ಮತ್ತು ಇತರ ವರದಿಗಳನ್ನು ನೀವೇ ಗಮನಿಸಿ.

ಬ್ರೆಝಿಲ್
ಬೆಲೆ: $1,377
ಯುಎಸ್ ಗೆ ಹೋಲಿಸಿದರೆ ಎಷ್ಟು?: 149% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 130% ಅಧಿಕ

ಗ್ರೀಸ್
ಬೆಲೆ: $1,278
ಯುಎಸ್ ಗೆ ಹೋಲಿಸಿದರೆ ಎಷ್ಟು?: 138% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: N/A

ಡೆನ್ಮಾರ್ಕ್
ಬೆಲೆ: $1,278
ಯುಎಸ್ ಗೆ ಹೋಲಿಸಿದರೆ ಎಷ್ಟು?: 134% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 130% ಅಧಿಕ

ಇಟಲಿ
ಬೆಲೆ: $1,229
ಯುಎಸ್ ಗೆ ಹೋಲಿಸಿದರೆ ಎಷ್ಟು?: 133% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಪೋರ್ಚುಗಲ್
ಬೆಲೆ: $1,229
ಯುಎಸ್ ಗೆ ಹೋಲಿಸಿದರೆ ಎಷ್ಟು?: 133% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

Czech ರಿಪಬ್ಲಿಕ್
ಬೆಲೆ: $1,220
ಯುಎಸ್ ಗೆ ಹೋಲಿಸಿದರೆ ಎಷ್ಟು?: 132% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಟರ್ಕಿ
ಬೆಲೆ: $1,220
ಯುಎಸ್ ಗೆ ಹೋಲಿಸಿದರೆ ಎಷ್ಟು?: 132% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಪೋಲ್ಯಾಂಡ್
ಬೆಲೆ: $1,218
ಯುಎಸ್ ಗೆ ಹೋಲಿಸಿದರೆ ಎಷ್ಟು?: 132% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಫಿನ್ ಲ್ಯಾಂಡ್
ಬೆಲೆ: $1,217
ಯುಎಸ್ ಗೆ ಹೋಲಿಸಿದರೆ ಎಷ್ಟು?: 132% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 132% ಅಧಿಕ

ಐರ್ಲ್ಯಾಂಡ್
ಬೆಲೆ: $1,217
ಯುಎಸ್ ಗೆ ಹೋಲಿಸಿದರೆ ಎಷ್ಟು?: 132% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 132% ಅಧಿಕ

ನೆದರ್ ಲ್ಯಾಂಡ್
ಬೆಲೆ: $1,195
ಯುಎಸ್ ಗೆ ಹೋಲಿಸಿದರೆ ಎಷ್ಟು?: 129% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಫ್ರಾನ್ಸ್
ಬೆಲೆ: $1,193
ಯುಎಸ್ ಗೆ ಹೋಲಿಸಿದರೆ ಎಷ್ಟು?: 129% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಸ್ಪೈನ್
ಬೆಲೆ: $1,195
ಯುಎಸ್ ಗೆ ಹೋಲಿಸಿದರೆ ಎಷ್ಟು?: 129% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ಬೆಲ್ಜಿಯಂ
ಬೆಲೆ: $1,195
ಯುಎಸ್ ಗೆ ಹೋಲಿಸಿದರೆ ಎಷ್ಟು?: 129% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 131% ಅಧಿಕ

ನಾರ್ವೆ
ಬೆಲೆ: $1,192
ಯುಎಸ್ ಗೆ ಹೋಲಿಸಿದರೆ ಎಷ್ಟು?: 129% ಹೆಚ್ಚು
ಐಫೋನ್ 7 ಗೆ ಹೋಲಿಸಿದರೆ ಎಷ್ಟು?: 132% ಅಧಿಕ


Click it and Unblock the Notifications



