ಟಾಪ್ ಫೋನ್‌ಗಳ ಮೇಲೆ ಭರ್ಜರಿ ದರಕಡಿತ

By Shwetha
|

ಸ್ಮಾರ್ಟ್‌ಫೋನ್‌ಗಳು ಇಂದಿನ ಆಧುನಿಕ ಯುಗದಲ್ಲಿ ಹೆಚ್ಚು ಬಳಕೆಯಲ್ಲಿದ್ದು ಉಪಯುಕ್ತ ಸಾಧನ ಎಂದೆನಿಸಿದೆ. ಫೋನ್ ತಯಾರಿಕಾ ಕಂಪೆನಿಗಳೂ ಕೂಡ ಅತ್ಯುನ್ನತ ಮಾದರಿಯಲ್ಲಿ ಆಕರ್ಷಕವಾಗಿ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಬಳಕೆದಾರರಿಗೆ ಇಷ್ಟವಾಗುವ ಮಾದರಿಯಲ್ಲಿ ಬೆಲೆಕಡಿತ ಆಫರ್‌ಗಳನ್ನು ನೀಡುತ್ತಿವೆ.

ಇಂದಿನ ಲೇಖನದಲ್ಲಿ ನಿಮಗಿಷ್ಟವಾಗಿರುವ ಫೋನ್‌ಗಳು ದರಕಡಿತ ಆಫರ್‌ಗಳೊಂದಿಗೆ ಬಂದಿದ್ದು ಅವುಗಳ ಬೆಲೆ ಮತ್ತು ವಿಶೇಷತೆಗಳನ್ನು ಕುರಿತು ಅರಿತುಕೊಳ್ಳೋಣ.

ನೆಕ್ಸಸ್ 5 ಎಕ್ಸ್ (16 ಜಿಬಿ)

ನೆಕ್ಸಸ್ 5 ಎಕ್ಸ್ (16 ಜಿಬಿ)

ಬೆಲೆ ರೂ: 21,999
ಪ್ರಮುಖ ವಿಶೇಷತೆಗಳು
5.2 ಇಂಚಿನ ಸ್ಕ್ರೀನ್ ಜೊತೆಗೆ ಪೂರ್ಣ ಎಚ್‌ಡಿ ರೆಸಲ್ಯೂಶನ್, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
64 ಬಿಟ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್
2 ಜಿಬಿ RAM
12.3 ಎಮ್‌ಪಿ ಕ್ಯಾಮೆರಾ 1.55 ಮೈಕ್ರೋನ್ ಸೆನ್ಸಾರ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
2,700mAh ಬ್ಯಾಟರಿ

ಮೋಟೋ ಜಿ 3 ನೇ ಜನರೇಶನ್

ಮೋಟೋ ಜಿ 3 ನೇ ಜನರೇಶನ್

ದರಕಡಿತ ಬೆಲೆ ರೂ - 2,000
ಪ್ರಮುಖ ವಿಶೇಷತೆಗಳು
5 ಇಂಚಿನ ಎಚ್‌ಡಿ ಸ್ಕ್ರೀನ್ ಜೊತೆಗೆ ವಾಟರ್ ರೆಸಿಸ್ಟೆಂಟ್ ಬಾಡಿ (IPx7)
ಆಂಡ್ರಾಯ್ಡ್ 5.1 ಓಎಸ್
ಪೂರ್ಣ ಎಚ್‌ಡಿ ರೆಸಲ್ಯೂಶನ್, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
64 ಬಿಟ್ ಕ್ವಾಡ್ ಕೋರ್ 1.4GHz ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
4G ಬೆಂಬಲ
2 ಜಿಬಿ RAM
13 ಎಮ್‌ಪಿ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2,470 mAh ಬ್ಯಾಟರಿ

ಮೋಟೋ ಜಿ ಟರ್ಬೊ

ಮೋಟೋ ಜಿ ಟರ್ಬೊ

ದರಕಡಿತ ಬೆಲೆ ರೂ: 12,499
ಪ್ರಮುಖ ವಿಶೇಷತೆಗಳು
615 ಓಕ್ಟಾ ಕೋರ್ ಪ್ರೊಸೆಸರ್ (ಎರಡು ಕ್ವಾಡ್ ಕೋರ್ಸ್)
2 ಜಿಬಿ RAM
ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್
ಮೋಟೋ ಜಿ ಥರ್ಡ್ ಜನರೇಶನ್

ಶ್ಯೋಮಿ ಎಮ್ಐ 4ಐ

ಶ್ಯೋಮಿ ಎಮ್ಐ 4ಐ

ಪ್ರಮುಖ ವಿಶೇಷತೆಗಳು
5 ಇಂಚಿನ ಐಪಿಎಸ್ ಸ್ಕ್ರೀನ್
ಆಂಡ್ರಾಯ್ಡ್ 5.0 MIUI ಸ್ಕಿನ್
1.4GHz ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಸಂಗ್ರಹಣೆ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2ಜಿ, 3ಜಿ, 4ಜಿ, ವೈಫೈ, ಬ್ಲ್ಯೂಟೂತ್ 4.0
3,120mAh ಬ್ಯಾಟರಿ

ಆಪಲ್ ಐಫೋನ್ 6ಎಸ್ (16 ಜಿಬಿ)

ಆಪಲ್ ಐಫೋನ್ 6ಎಸ್ (16 ಜಿಬಿ)

ಪ್ರಮುಖ ವಿಶೇಷತೆಗಳು
16 ಜಿಬಿ ಮಾಡೆಲ್ ಬೆಲೆ ರೂ 62,000
4.7 ಇಂಚಿನ ಎಚ್‌ಡಿ ಡಿಸ್‌ಪ್ಲೇ
3D ಟಚ್ ಬೆಂಬಲ
A9 ಪ್ರೊಸೆಸರ್

ಐಫೋನ್ 6ಎಸ್ ಪ್ಲಸ್ (16 ಜಿಬಿ)

ಐಫೋನ್ 6ಎಸ್ ಪ್ಲಸ್ (16 ಜಿಬಿ)

5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ
12 ಎಮ್‌ಪಿ ರೆಸಲ್ಯೂಶನ್
ಡ್ಯುಯಲ್ ಟೋನ್
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
ಮುಂಭಾಗ ಕ್ಯಾಮೆರಾ 5 ಎಮ್‌ಪಿ

ಎಚ್‌ಟಿಸಿ ಡಿಸೈರ್ 728 ಡ್ಯುಯಲ್ ಸಿಮ್

ಎಚ್‌ಟಿಸಿ ಡಿಸೈರ್ 728 ಡ್ಯುಯಲ್ ಸಿಮ್

ಬೆಲೆ ರೂ - 16,999
1.3GHz ಓಕ್ಟಾ ಕೋರ್ MT6753 ಪ್ರೊಸೆಸರ್
2 ಜಿಬಿ RAM
ಆಂಡ್ರಾಯ್ಡ್ 5.1 ಆಧಾರಿತ HTC ಸೆನ್ಸ್
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
16 ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿ 2TB ಗೆ ವಿಸ್ತರಿಸಬಹುದು
4G, 3G, Wi-Fi, Bluetooth, and A-GPS
2,800mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 626 ಡ್ಯುಯಲ್ ಸಿಮ್

ಎಚ್‌ಟಿಸಿ ಡಿಸೈರ್ 626 ಡ್ಯುಯಲ್ ಸಿಮ್

ಡ್ಯುಯಲ್ ಸಿಮ್
5 ಇಂಚಿನ 720p ಎಚ್‌ಡಿ ಡಿಸ್‌ಪ್ಲೇ
1.7GHz ಓಕ್ಟಾ ಕೋರ್ MediaTek MT6752 ಪ್ರೊಸೆಸರ್
2 ಜಿಬಿ RAM
16 ಜಿಬಿ ROM
32 ಜಿಬಿ ವಿಸ್ತರಣಾ ಸಾಮರ್ಥ್ಯ
2,000mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z5

ಸೋನಿ ಎಕ್ಸ್‌ಪೀರಿಯಾ Z5

ಮೂಲ ಬೆಲೆ ರೂ: 52,990
ಪ್ರಮುಖ ವಿಶೇಷತೆಗಳು
5.2 ಇಂಚಿನ ಪೂರ್ಣ ಎಚ್‌ಡಿ (1080x1920p) ಡಿಸ್‌ಪ್ಲೇ
Sony's new 1/2.3 Exmor
23 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಓಕ್ಟಾ ಕೋರ್ ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹಣೆ ಇದನ್ನು 200 ಜಿಬಿಗೆ ವಿಸ್ತರಿಸಬಹುದು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 (32 ಜಿಬಿ)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 (32 ಜಿಬಿ)

ಮೂಲ ಬೆಲೆ ರೂ: 49,900
5.1 ಇಂಚಿನ ಸೂಪರ್ ಅಮೋಲೆಡ್ ಸ್ಕ್ರೀನ್ (1440x2560p ರೆಸಲ್ಯೂಶನ್)
64-bit 2.1GHz ಓಕ್ಟಾ ಕೋರ್ ಎಕ್ಸೋನಸ್ 7 ಪ್ರೊಸೆಸರ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಮೂಲ ಬೆಲೆ ರೂ: 58,900
ಎರಡೂ ಬದಿಗಳಲ್ಲಿ ಕರ್ವ್ ಸ್ಕ್ರೀನ್ ಜೊತೆಗೆ ಅತ್ಯಾಧುನಿಕ ಸ್ಯಾಮ್‌ಸಂಗ್ ಅಪ್‌ಡೇಟ್
ಆಪ್ ಎಡ್ಜ್, ಪೀಪಲ್ ಎಡ್ಜ್

ಎಲ್‌ಜಿ ಜಿ4 ಡ್ಯುಯಲ್

ಎಲ್‌ಜಿ ಜಿ4 ಡ್ಯುಯಲ್

ಮೂಲ ಬೆಲೆ ರೂ: 49,999
ಪ್ರಮುಖ ವಿಶೇಷತೆಗಳು
5.5 ಇಂಚಿನ QHD(2560x1440p) ಐಪಿಎಸ್ ಡಿಸ್‌ಪ್ಲೇ
ಲೆದರ್ ಫಿನಿಶ್ ಬ್ಯಾಕ್
1.8GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 808
64 ಬಿಟ್ ಹೆಕ್ಸಾ ಕೋರ್ ಪ್ರೊಸೆಸರ್
3 ಜಿಬಿ RAM
32 ಜಿಬಿ ಸಂಗ್ರಹಣೆ ಮೈಕ್ರೋ ಎಸ್‌ಡಿ ಕಾರ್ಡ್ ವಿಸ್ತರಣೆ
16 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
3000Ah ರಿಮೂವೇಬಲ್ ಬ್ಯಾಟರಿ

ಎಲ್‌ಜಿ ಜಿ ಫ್ಲೆಕ್ಸ್ 2

ಎಲ್‌ಜಿ ಜಿ ಫ್ಲೆಕ್ಸ್ 2

ಮೂಲ ಬೆಲೆ ರೂ: 55,000
ಪ್ರಮುಖ ವಿಶೇಷತೆಗಳು
5.5 ಇಂಚಿನ P-OLED ಸ್ಕ್ರೀನ್ ಪೂರ್ಣ ಎಚ್‌ಡಿ ರೆಸಲ್ಯೂಶನ್
ಆಂಡ್ರಾಯ್ಡ್ 5.0 ಆಧಾರಿತ ಓಪ್ಟಿಮಸ್ ಯುಐ
32 ಜಿಬಿ ಆಂತರಿಕ ಸಂಗ್ರಹಣೆ
ಸ್ನ್ಯಾಪ್‌ಡ್ರ್ಯಾಗನ್ 810 (four Cortex A53 cores @ 1.5GHz + four Cortex A57 cores @ 2GHz)
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
2.1 ಎಮ್‌ಪಿ ಮುಂಭಾಗ ಕ್ಯಾಮೆರಾ
3,000mAh ಬ್ಯಾಟರಿ

ಎಚ್‌ಟಿಸಿ ಒನ್ ಇ9 ಪ್ಲಸ್

ಎಚ್‌ಟಿಸಿ ಒನ್ ಇ9 ಪ್ಲಸ್

ಲಾಂಚ್ ಬೆಲೆ ರೂ: 36,760
5.5 ಇಂಚಿನ 1440x2560 ಪಿ ಸ್ಕ್ರೀನ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಆಧಾರಿತ 7 UI
2GHz ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹಣೆ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
20 ಎಮ್‌ಪಿ ರಿಯರ್ ಕ್ಯಾಮೆರಾ
4 ಎಮ್‌ಪಿ ಮುಂಭಾಗ ಕ್ಯಾಮೆರಾ
2,800mAh

ಯು ಯುಫೋರಿಯಾ

ಯು ಯುಫೋರಿಯಾ

64 ಬಿಟ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 ಕ್ವಾಡ್ ಕೋರ್ ಚಿಪ್
ಅಡ್ರೆನೊ 306 ಜಿಪಿಯು
2GB DDR3 RAM
16 ಜಿಬಿ ಆಂತರಿಕ ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್
3ಜಿ, 4ಜಿ (CAT 4, including TDD-LTE, Indian 4G bands), ಬ್ಲ್ಯೂಟೂತ್ 4.0 and GPS
2230mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ</a><br /><a href=ಆಂಡ್ರಾಯ್ಡ್ ಫೋನ್‌ ಇಂಟರ್ನಲ್ ಸ್ಟೋರೇಜ್ ಕ್ಲಿಯರ್ ಹೇಗೆ?
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್" title="ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಆಂಡ್ರಾಯ್ಡ್ ಫೋನ್‌ ಇಂಟರ್ನಲ್ ಸ್ಟೋರೇಜ್ ಕ್ಲಿಯರ್ ಹೇಗೆ?
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್" />ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಆಂಡ್ರಾಯ್ಡ್ ಫೋನ್‌ ಇಂಟರ್ನಲ್ ಸ್ಟೋರೇಜ್ ಕ್ಲಿಯರ್ ಹೇಗೆ?
ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್
2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

Best Mobiles in India

English summary
Here’s a list of 15 hot smartphones that now come at a discounted price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X