Home
ಮೊಬೈಲ್

ಜೀವನಕ್ಕೆ ಸಹಕಾರಿಯಾಗಿರುವ ಸರಳ ಅಪ್ಲಿಕೇಶನ್‌ಗಳು

By Shwetha

ಇಂದಿನ ಆಧುನಿಕ ಜೀವನದಲ್ಲಿ ಮೊಬೈಲ್ ಫೋನ್‌ಗಳು ಗಮನಾರ್ಹ ಪಾತ್ರವನ್ನು ವಹಿಸಿವೆ. ಫೋನ್ ಇಲ್ಲದೆ ಜೀವನವನ್ನು ನಡೆಸುವುದು ಕಷ್ಟಾಸಾಧ್ಯ ಎಂಬ ಪರಿಸರ ಕೂಡ ನಿರ್ಮಾಣವಾಗಿದೆ. ಇನ್ನು ಕೈಯಲ್ಲಿ ಫೋನ್ ಇದ್ದರೂ ಅದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ ಎಂದಾದಲ್ಲಿ ಫೋನ್ ಇದ್ದರೂ ಅದು ನಿಷ್ಪ್ರಯೋಜಕ ಎಂದೆನಿಸುತ್ತದೆ.

ಇದನ್ನೂ ಓದಿ: ರೀಸೈಕಲ್ ಬಿನ್ ಬಳಸದೇ ಫೈಲ್ ಅಳಿಸುವುದು ಹೇಗೆ?

ಇಂದಿನ ಆಧುನಿಕ ಫೋನ್‌ಗಳು ತಮ್ಮಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿದ್ದು ಇದರ ಮೂಲಕ ನಾವು ಹಲವಾರು ಉಪಯೋಗಕಾರಿ ಅಂಶಗಳನ್ನು ನಿರ್ವಹಿಸಬಹುದಾಗಿದೆ. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೂಲಕ ನಿಜ ಜೀವನದ ಕಷ್ಟಕರ ಅಗತ್ಯತತೆಗಳನ್ನು ಸುಲಭಗೊಳಿಸಬಹುದಾಗಿದೆ. ಈ ಅಪ್ಲಿಕೇಶನ್‌ಗಳು ಬಳಸಲು ತುಂಬಾ ಸುಲಭವಾಗಿದ್ದು ಹೆಚ್ಚು ಪ್ರಯೋಜನಕಾರಿಯಾಗಿದೆ.

#1

#1

ನಿಮ್ಮನ್ನು ಬೆಳಗ್ಗೆ ಬೇಗನೇ ಏಳಿಸುವ ಅಲಾರ್ಮ್ ಕ್ಲಾಕ್ ಅಪ್ಲಿಕೇಶನ್ ಹೆಚ್ಚು ಪ್ರಯೋಜನಕಾರಿ ಅಪ್ಲಿಕೇಶನ್ ಆಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#2

#2

ನಿಮ್ಮ ತೂಕ ಇಳಿಕೆಯ ಯೋಜನೆಗೆ ಹೆಚ್ಚು ಪೂರಕವಾಗಿರುವ ಈ ಅಪ್ಲಿಕೇಶನ್ ನಿಮ್ಮ ಫೋನ್‌ನಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#3

#3

ನಿಮಗೆ ಇದರಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು ಸುಶ್ರಾವ್ಯ ಸಂಗೀತವನ್ನು ಆಸ್ವಾದಿಸಬಹುದು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#4

#4

ನೀವು ಎಲ್ಲಿದ್ದರೂ ನಿಮಗೆ ಸ್ಥಳ ಕಂಡುಹಿಡಿಯಲು ಮತ್ತು ಆ ಸ್ಥಾನದ ಮಾಹಿತಿಯನ್ನು ಈ ಅಪ್ಲಿಕೇಶನ್ ನೀಡುತ್ತದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#5

#5

ನಿಮ್ಮ ಫೋನ್‌ನ ಡೇಟಾ ಮತ್ತು ಮೆಮೊರಿಯನ್ನು ಉಳಿಸುವ ತಾಕತ್ತು ಡ್ರಾಪ್‌ಬಾಕ್ಸ್‌ಗಿದೆ ಎಂಬ ಅಂಶ ನಿಮಗೆ ಗೊತ್ತೇ? ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#6

#6

ನಿಮ್ಮ ಸುತ್ತಲಿನ ಉತ್ತಮ ಹೋಟೆಲ್‌ಗಳ ಬಗ್ಗೆ ಮಾಹಿತಿ ನೀಡುವಲ್ಲಿ ಈ ಅಪ್ಲಿಕೇಶನ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#7

#7

ನಿಮ್ಮ ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ತಾಣಗಳ ಮಾಹಿತಿಯನ್ನು ಕ್ಷಣದಲ್ಲಿ ತಿಳಿದುಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#8

#8

ಈ ಅಪ್ಲಿಕೇಶನ್ ನಿಮ್ಮ ಉದ್ಯೋಗಾಂಕ್ಷೆಯ ಎಲ್ಲಾ ಯೋಜನೆಗೂ ಪೂರಕವಾಗಿರುತ್ತದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#9

#9

ನೌಕರಿ ದುಬೈ ಮತ್ತು ಗಲ್ಫ್‌ನಲ್ಲಿ ಈ ಅಪ್ಲಿಕೇಶನ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಅಪ್ಲಿಕೇಶನ್ ಆಗಿದ್ದು ನಿಮ್ಮ ಹೊರದೇಶದ ಉದ್ಯೋಗ ಕನಸನ್ನು ಇದು ಈಡೇರಿಸುವುದು ಖಂಡಿತವಾಗಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#10

#10

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#11

#11

ಸರಕಾರಿ ನೌಕರಿ ಫ್ರಿ ಅಪ್ಲಿಕೇಶನ್ ನಿಮಗೆ ಸರಕಾರಿ ಉದ್ಯೋಗದ ಬಗ್ಗೆ ಖಚಿತ ಮಾಹಿತಿಯನ್ನು ನೀಡಬಲ್ಲಂತಹ ಅಪ್ಲಿಕೇಶನ್ ಆಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#12

#12

ನಿಮ್ಮ ರಿಯಲ್ ಎಸ್ಟೇಟ್ ಅವಶ್ಯಕತೆಗಳನ್ನು ಪೂರೈಸುವ ಸೂಪರ್ ಅಪ್ಲಿಕೇಶನ್ ಆಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

#13

#13

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
This article tells about 15 useful mobile application simplify your daily life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+