ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲಿರುವ ಸೂಪರ್ ಫೋನ್ಸ್

Posted By:

ಈ ವರ್ಷ ಕೊನೆಯಾಗುತ್ತಿದ್ದು ಈ ವರ್ಷದ ಹಬ್ಬಗಳ ಶ್ರೇಣಿಯನ್ನು ನಾವು ಪ್ರವೇಶಿಸುತ್ತಿದ್ದೇವೆ. ಅದರಲ್ಲೂ ಈ ವರ್ಷದ ದೀಪಾವಳಿಯ ಸಂಭ್ರಮ ನಮ್ಮಲ್ಲಿ ಮನೆಮಾಡಿದೆ. ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಝಗಮಗಿಸುವ ಪ್ರಯತ್ನದಲ್ಲಿ ನಾವಿದ್ದು ನಿಮ್ಮ ಸಂಭ್ರಮವನ್ನು ದುಪ್ಪಟ್ಟುಗೊಳಿಸುವ ಕಾತರ ನಮ್ಮಲ್ಲಿ ಮನೆಮಾಡಿದೆ.

ದೀಪಾವಳಿ ಇನ್ನೇನು ಹತ್ತಿರ ಬರಲಿದ್ದು ನಾವು ಬೇರೆ ಬೇರೆ ವಿಧಗಳ ನೂತನ ಫೋನ್‌ಗಳ ಆಕರ್ಷಕ ಸಂಗ್ರಹವನ್ನು ನಿಮಗೆ ತೋರಿಸಲಿದ್ದೇವೆ. ಈ ಫೋನ್‌ಗಳ ವಿಭಿನ್ನ ಆಕರ್ಷಕ ಉಡುಗೊರೆಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀವು ನೀಡಬಹುದಾಗಿದೆ.

ನೀವೇನಾದರೂ ಹೊಸ ಫೋನ್ ಅನ್ನು ಖರೀದಿಸುವ ಇರಾದೆಯಲ್ಲಿದ್ದರೆ ದೀಪಾವಳಿ ಖಂಡಿತ ಒಂದು ಸುವರ್ಣವಕಾಶವಾಗಲಿದೆ. ನಿಮ್ಮ ಮನವನ್ನು ಕದಿಯುವ ಹತ್ತು ಹಲವು ಫೋನ್‌ಗಳ ಸೂಪರ್ ಸಂಗ್ರಹವನ್ನು ನಾವು ಇಂದಿನ ಲೇಖನದಲ್ಲಿ ಹೊಂದಿದ್ದು ನಿಜಕ್ಕೂ ಇದು ಮನಮೋಹಕವಾಗಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ದೀಪಾವಳಿಯ ಮುನ್ನ ಬಿಡುಗಡೆಯಾಗಲಿರುವ ಇಪ್ಪತ್ತು ಸೂಪರ್ ಫೋನ್‌ಗಳ ಆಕರ್ಷಕ ಜಾಲವನ್ನು ನಾವಿಲ್ಲಿ ನೀಡುತ್ತಿದ್ದೇವೆ. ನಿಮ್ಮ ದೀಪಾವಳಿಯ ಫೋನ್ ಖರೀದಿ ಈ ಮನಮೋಹಕ ಫೋನ್‌ಗಳೊಂದಿಗೆ ನಡೆಯಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಫೋನ್ 6
  

ಆಪಲ್ ಐಫೋನ್ 6

ಪ್ರಮುಖ ವಿಶೇಷತೆಗಳು
4.7 ಇಂಚಿನ LED- ಬ್ಯಾಕ್‌ಲಿಟ್ IPS LCD
iOS 8 ಓಎಸ್ ಆಪಲ್ A8 ಚಿಪ್‌ಸೆಟ್
ಡ್ಯುಯಲ್ ಕೋರ್ 1.4 GHz ಸೈಕ್ಲೋನ್ (ARM v8-based) CPU PowerVR GX6650 (hexa-core graphics) GPU ಬೆರಳಚ್ಚು ತಂತ್ರಜ್ಞಾನ (Touch ID)
8 MP ಪ್ರಥಮ ಕ್ಯಾಮೆರಾ 1.2 MP ಮುಂಭಾಗ ಕ್ಯಾಮೆರಾ
16/64/128 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
ಬ್ಲ್ಯೂಟೂತ್ v4.0
Non-removable Li-Po ಬ್ಯಾಟರಿ

ಶಯೋಮಿ Mi4
  

ಶಯೋಮಿ Mi4

ವಿಶೇಷತೆಗಳು
5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 13 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
3 GB RAM
3080 mAh, Li-Ion ಬ್ಯಾಟರಿ

ಆಪಲ್ ಐಫೋನ್ 6 ಪ್ಲಸ್
  

ಆಪಲ್ ಐಫೋನ್ 6 ಪ್ಲಸ್

ವಿಶೇಷತೆಗಳು
5.5 ಇಂಚಿನ, LED-ಬ್ಯಾಕ್‌ಲಿಟ್ IPS LCD
iOS 8 ಓಎಸ್ ಆಪಲ್ A8 ಚಿಪ್‌ಸೆಟ್
ಡ್ಯುಯಲ್ ಕೋರ್ 1.4 GHz ಸೈಕ್ಲೋನ್ (ARM v8-based) CPU PowerVR GX6650 (hexa-core graphics) GPU ಬೆರಳಚ್ಚು ತಂತ್ರಜ್ಞಾನ (Touch ID)
8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3ಜಿ, ವೈಫೈ
16/64/128 ಜಿಬಿ ಆಂತರಿಕ ಮೆಮೊರಿ
2 GB RAM
Bluetooth v4.0
Li-Po ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4
  

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ವಿಶೇಷತೆಗಳು
5.7 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ Quad HD Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 3.7 MP ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 GB RAM
Bluetooth v4.0
3220 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ
  

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

ವಿಶೇಷತೆಗಳು
4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1800 MHz ಪ್ರೊಸೆಸರ್
12 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 GB RAM
1860 mAh, Li-Ion ಬ್ಯಾಟರಿ

ಲೆನೊವೊ ವೈಬ್ Z2 ಪ್ರೊ
  

ಲೆನೊವೊ ವೈಬ್ Z2 ಪ್ರೊ

ವಿಶೇಷತೆಗಳು
6.0 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
3 GB RAM
4000 mAh, Li-Polymer ಬ್ಯಾಟರಿ

ನೋಕಿಯಾ ಲ್ಯೂಮಿಯಾ 930
  

ನೋಕಿಯಾ ಲ್ಯೂಮಿಯಾ 930

ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ AMOLED
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ
2 GB RAM
2420 mAh, Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್
  

ಮೋಟೋರೋಲಾ ಮೋಟೋ ಎಕ್ಸ್

ವಿಶೇಷತೆಗಳು
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 GB RAM
2300 mAh, Li-Ion ಬ್ಯಾಟರಿ

ಹುವಾಯಿ ಅಸ್ಕೆಂಡ್ P7
  

ಹುವಾಯಿ ಅಸ್ಕೆಂಡ್ P7

ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1800 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ M2 ಆಕ್ವಾ
  

ಸೋನಿ ಎಕ್ಸ್‌ಪೀರಿಯಾ M2 ಆಕ್ವಾ

ವಿಶೇಷತೆಗಳು
4.8 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.1 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
2330 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 610
  

ಎಚ್‌ಟಿಸಿ ಡಿಸೈರ್ 610

ವಿಶೇಷತೆಗಳು
4.7 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
1 GB RAM
2040 mAh, Li-Polymer ಬ್ಯಾಟರಿ

ಎಚ್‌ಟಿಸಿ ಡಿಸೈರ್ 820
  

ಎಚ್‌ಟಿಸಿ ಡಿಸೈರ್ 820

ವಿಶೇಷತೆಗಳು
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

 ನೋಕಿಯಾ ಲ್ಯೂಮಿಯಾ 735
  

ನೋಕಿಯಾ ಲ್ಯೂಮಿಯಾ 735

ವಿಶೇಷತೆಗಳು
4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ OLED
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
6.7 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
1 GB RAM
2220 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3
  

ಸೋನಿ ಎಕ್ಸ್‌ಪೀರಿಯಾ Z3

ವಿಶೇಷತೆಗಳು
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 GB RAM
3100 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ E3 ಡ್ಯುಯಲ್
  

ಸೋನಿ ಎಕ್ಸ್‌ಪೀರಿಯಾ E3 ಡ್ಯುಯಲ್

ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 GB RAM
2330 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 830
  

ನೋಕಿಯಾ ಲ್ಯೂಮಿಯಾ 830

ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
10 MP ಪ್ರಾಥಮಿಕ ಕ್ಯಾಮೆರಾ, 1 MP ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
1 GB RAM
2200 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್
  

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

ವಿಶೇಷತೆಗಳು
5.6 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ Quad HD Super AMOLED
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 3.7 MP ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 GB RAM
3000 mAh, Li-Ion ಬ್ಯಾಟರಿ

 ಲೆನೊವೊ ವೈಬ್ X2
  

ಲೆನೊವೊ ವೈಬ್ X2

ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 GB RAM
2300 mAh, Li-Polymer ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್
  

ಸೋನಿ ಎಕ್ಸ್‌ಪೀರಿಯಾ Z3 ಕಾಂಪ್ಯಾಕ್ಟ್

ವಿಶೇಷತೆಗಳು
4.6 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3ಜಿ, ವೈಫೈ, , DLNA, NFC
16 ಜಿಬಿ ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
2 GB RAM
2600 mAh, Li-Ion ಬ್ಯಾಟರಿ

ಲೆನೊವೊ ವೈಬ್ Z2
  

ಲೆನೊವೊ ವೈಬ್ Z2

ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
3ಜಿ, ವೈಫೈ,
32 ಜಿಬಿ ಆಂತರಿಕ ಮೆಮೊರಿ
2 GB RAM
3000 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about 20 Awesome Smartphones Launching Ahead of Diwali This Year.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot