Subscribe to Gizbot

24 ಕ್ಯಾರೇಟ್ ಚಿನ್ನದ ಐಫೋನ್‌ಗಳ ನೋಟ

Written By:

ಯಾವುದೇ ಫೋನ್ ತಯಾರಿಕಾ ಕಂಪೆನಿ ಕೂಡ ತನ್ನ ಉತ್ಪನ್ನವನ್ನು ಕೊಂಡುಕೊಳ್ಳುವ ಫೋನ್‌ಗಳ ಗ್ರಾಹಕರನ್ನು ಅವಲಂಬಿಸಿ ಉತ್ಪನ್ನವನ್ನು ಮಾರಾಟ ಮಾಡುತ್ತವೆ. ಗ್ರಾಹಕರನ್ನು ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಹರಸಾಹಸವನ್ನೇ ಮಾಡುವ ಈ ಅದ್ವಿತೀಯ ಫೋನ್‌ಗಳು ಗ್ರಾಹಕರ ಮನದಲ್ಲಿ ಹೊಸದೊಂದು ಅಲೆಯನ್ನೇ ಹುಟ್ಟುಹಾಕುತ್ತವೆ.

ಬರಿಯ ಮೆಟಲ್, ಪ್ಲಾಸ್ಟಿಕ್ ಪೋಲಿಕಾರ್ಬನೇಟ್ ಫೋನ್‌ಗಳನ್ನು ನೋಡುತ್ತಿರುವ ಗ್ರಾಹಕರು ಇನ್ನುಮುಂದೆ ಚಿನ್ನದ ಐಫೋನ್‌ಗಳನ್ನು ಕೂಡ ನೋಡಬಹುದು. ಗೋಲ್ಡ್ ಮತ್ತು ಕೋ ತಯಾರಕ ಕಂಪೆನಿ ತಮ್ಮ ಹೊಸದಾದ 24 ಕ್ಯಾರೇಟ್ ಚಿನ್ನದ ಮತ್ತು ಗುಲಾಬಿ ಬಣ್ಣದ ಚಿನ್ನದ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಐಫೋನ್ 5s ಆಗಿದ್ದು, ಮಾರುಕಟ್ಟೆಯಲ್ಲಿ ಸುವರ್ಣ ಅಕ್ಷರಗಳಲ್ಲೇ ತನ್ನ ದಾಖಲೆಗಳನ್ನು ಈ ಫೋನ್ ಬರೆಯಹೊರಟಂತಿದೆ.

ನಿಮ್ಮ ಬಜೆಟ್ ಮೌಲ್ಯಕ್ಕೆ ಈ ಫೋನ್‌ಗಳು ಸಾಕಾರವಾಗಿದ್ದರೆ ನಿಮ್ಮ ಪ್ರಯತ್ನಕ್ಕೆ ಖಂಡಿತ ಜಯವಿದೆ. ಇವುಗಳು ಸ್ವಲ್ಪ ಸಮಯದವರೆಗೆ ಮಾತ್ರ ಲಭ್ಯವಾಗಿದ್ದು ಮಾರುಕಟ್ಟೆಯಿಂದ ತೆರಳುವ ಮುಂಚೆ ಚಿನ್ನದ ಫೋನ್ ಒಡೆಯರು ನೀವಾಗಿ. ನೀವು ಯಾವ ಫೋನ್ ಅನ್ನು ಬಳಸುತ್ತೀರೋ ಅದು ಚಿನ್ನದ ಪ್ಲೇಟ್ ಉಳ್ಳ ಕೇಸ್ ಅನ್ನು ಪಡೆದುಕೊಳ್ಳುತ್ತದೆ. ಬಿಳಿ ಐಫೋನ್ ಗುಲಾಬಿ ಬಣ್ಣದ ಚಿನ್ನದ ಪ್ಲೇಟ್‌ನೊಂದಿಗೆ ಬಂದಿದ್ದು ಇದು ಘನವಾದ ಕವರ್ ಅನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿನ್ನದ ಐಫೋನ್

#1

ಚಿನ್ನದ ಐಫೋನ್

ಚಿನ್ನದ ಐಫೋನ್

#2

ಚಿನ್ನದ ಐಫೋನ್

ಚಿನ್ನದ ಐಫೋನ್

#3

ಚಿನ್ನದ ಐಫೋನ್

ಚಿನ್ನದ ಐಫೋನ್

#4

ಚಿನ್ನದ ಐಫೋನ್

ಚಿನ್ನದ ಐಫೋನ್

#5

ಚಿನ್ನದ ಐಫೋನ್

ಚಿನ್ನದ ಐಫೋನ್

#6

ಚಿನ್ನದ ಐಫೋನ್

ಚಿನ್ನದ ಐಫೋನ್

#7

ಚಿನ್ನದ ಐಫೋನ್

ಚಿನ್ನದ ಐಫೋನ್

#8

ಚಿನ್ನದ ಐಫೋನ್

ಚಿನ್ನದ ಐಫೋನ್

#9

ಚಿನ್ನದ ಐಫೋನ್

ಚಿನ್ನದ ಐಫೋನ್

#10

ಚಿನ್ನದ ಐಫೋನ್

ಚಿನ್ನದ ಐಫೋನ್

#11

ಚಿನ್ನದ ಐಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 24 karat gold smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot