Home
ಮೊಬೈಲ್

ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 5 ''3GB RAM'' ಫೋನ್‌ಗಳಿವು!!

ಪ್ರಸ್ತುತದಲ್ಲಿ ಟ್ರೆಂಡ್ ಆಗಿರುವ 3GB ಮತ್ತು 4GB RAM ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತವೆಯೇ ಎಂದು ಪ್ರತಿದಿನ ಹಲವರು ಹುಡುಕುತಿರುತ್ತಾರೆ.!!

By Bhaskar N J

ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರಲ್ಲಿಯೂ ಪ್ರಸ್ತುತದಲ್ಲಿ ಟ್ರೆಂಡ್ ಆಗಿರುವ 3GB ಮತ್ತು 4GB RAM ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಗೆ ಸಿಗುತ್ತವೆಯೇ ಎಂದು ಪ್ರತಿದಿನ ಹಲವರು ಹುಡುಕುತಿರುತ್ತಾರೆ.!!

ಹಾಗಾಗಿ, ಇಂದಿನ ಲೇಖನದಲ್ಲಿ ಅತ್ಯಂತ ಕಡಿಮೆ ಬೆಲೆಗೆ 3GB RAM ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಯಾವುವು? ಆ ಪೋನ್‌ಗಳು ಏನೆಲ್ಲಾ ವಿಶೇಷತೆಗಳನ್ನು ಹೊಂದಿವೆ ಎಂಬ ಲೀಸ್ಟ್ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ.!ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಸ್ವೈಪ್ ಎಲೈಟ್ ನೋಟ್ (Swipe Elite Note 4G) (Black, 16 GB)  (3 GB RAM)

ಸ್ವೈಪ್ ಎಲೈಟ್ ನೋಟ್ (Swipe Elite Note 4G) (Black, 16 GB) (3 GB RAM)

  • 3 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ 32 GB
  • 5.5 ಇಂಚ್ HD ಡಿಸ್‌ಪ್ಲೇ
  • 13MP ರಿಯರ್ ಕ್ಯಾಮೆರಾ| 5MP ಸೆಲ್ಫಿ ಕ್ಯಾಮೆರಾ
  • 3000 mAh ಬ್ಯಾಟರಿ
  • ಮೀಡಿಯಾಟೆಕ್ MTK6735 64-bitಕ್ವಾಡ್ ಕೋರ್ 1.3GHz ಪ್ರೊಸೆಸರ್
  • ಬೆಲೆ:6,990 ರೂಪಾಯಿಗಳು
  • LYF ವಾಟರ್ 11 (LYF Water 11 (Gold, 16 GB)  (3 GB RAM)

    LYF ವಾಟರ್ 11 (LYF Water 11 (Gold, 16 GB) (3 GB RAM)

    • 5 ಇಂಚ್ HD ಡಿಸ್‌ಪ್ಲೇ
    • 3 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ 32 GB
    • 13MP ರಿಯರ್ ಕ್ಯಾಮೆರಾ | 5MPಸೆಲ್ಫಿ ಕ್ಯಾಮೆರಾ
    • 2100 mAh Bಬ್ಯಾಟರಿಪ್ರೊಸೆಸರ್
    • ಬೆಲೆ:6,490 ರೂಪಾಯಿಗಳು
    • ಯು ಯುನಿಕ್ 2 ಪ್ಲಸ್ (Yu Yunique 2 Plus (Champagne, 16 GB)

      ಯು ಯುನಿಕ್ 2 ಪ್ಲಸ್ (Yu Yunique 2 Plus (Champagne, 16 GB)

      • 3 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ64 GB
      • 5 inch HD ಡಿಸ್‌ಪ್ಲೇ
      • 13MPರಿಯರ್ ಕ್ಯಾಮೆರಾ| 5MP ಸೆಲ್ಫಿ ಕ್ಯಾಮೆರಾ
      • 2500 mAh ಪಾಲಿಮರ್ ಬ್ಯಾಟರಿ
      • ಮೀಡಿಯಾ ಟೆಕ್ MT6737 ಕ್ವಾಡ್‌ ಕೋರ್ 1.3 GHz ಪ್ರೊಸೆಸರ್
      • ಬೆಲೆ:6,999 ರೂಪಾಯಿಗಳು
      • ಜೋಲೊ ಇರಾ 2‍ (Xolo ERA 2X with Finger Print Sensor)

        ಜೋಲೊ ಇರಾ 2‍ (Xolo ERA 2X with Finger Print Sensor)

        • 3 GB RAM | 16 GB ಮೆಮೊರಿ | ವಿಸ್ತರಣಾ ಮೆಮೊರಿ32 GB
        • 5 inch HD ಡಿಸ್‌ಪ್ಲೇ
        • 8MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
        • 2500 mAh ಲಿ-ಐಯಾನ್ ಬ್ಯಾಟರಿ
        • ಮೀಡಿಯಾ ಟೆಕ್ MTK6737 64 Bit ಕ್ವಾಡ್ ಕೋರ್ 1.25GHz ಪ್ರೊಸೆಸರ್
        • ಬೆಲೆ:6,499 ರೂಪಾಯಿಗಳು
        • ಐವೋಮಿ  ಮಿ 3ಎಸ್ (iVooMi Me3S (Champagne Gold, 32 GB)  (3 GB RAM)

          ಐವೋಮಿ ಮಿ 3ಎಸ್ (iVooMi Me3S (Champagne Gold, 32 GB) (3 GB RAM)

          • 3 GB RAM | 32 GB ಮೆಮೊರಿ |ವಿಸ್ತರಣಾ ಮೆಮೊರಿ 128 GB
          • 5.2 ಇಂಚ್ HDಡಿಸ್‌ಪ್ಲೇ
          • 13MP ರಿಯರ್ ಕ್ಯಾಮೆರಾ | 8MP ಸೆಲ್ಫಿ ಕ್ಯಾಮೆರಾ
          • 3000 mAh ಬ್ಯಾಟರಿ
          • ಮೀಡಿಯಾ ಟೆಕ್ 6737 64-bit 1.3GHz ಪ್ರೊಸೆಸರ್
          • ಬೆಲೆ:6499. ರೂಪಾಯಿಗಳ

Best Mobiles in India

English summary
List of 3GB RAM Mobiles under 7000 with prices starting from Rs. 5,399. We have found phones. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+