Subscribe to Gizbot

ಈ ರೀತಿಯ ಹೋಮ್‌ಸ್ಕ್ರೀನ್‌ ನೋಡಿದ್ದೀರಾ..?

Posted By: Super
ಈ ರೀತಿಯ ಹೋಮ್‌ಸ್ಕ್ರೀನ್‌ ನೋಡಿದ್ದೀರಾ..?

 

ನಮ್ಮಲ್ಲಿ ಕೆಲವರಿಗೆ ಪ್ರತಿದಿನ ಮೊಬೈಲ್‌ನ ಹೋಮ್‌ಸ್ಕ್ರೀನ್‌ ಬದಲಾಯಿಸುವ ಹವ್ಯಾಸವಿರುತ್ತದೆ. ಮೊಬೈಲ್‌ನಲ್ಲಿ ತೆಗೆದ ಫೊಟೋ ಅಥವಾ ಇಂಟರ್‌ನೆಟ್‌ನಲ್ಲಿ ಡೌನ್‌ಲೋಡ್ ಮಾಡಿದಂತಹ ಚಿತ್ರಗಳನ್ನು ಹೋಮ್‌ಸ್ಕ್ರೀನ್‌ನಲ್ಲಿ ಹಾಕುತ್ತಿರುತ್ತಾರೆ.ಆದರೆ ಈ ಆಂಡ್ರಾಯ್ಡ್‌ ಫೋನ್‌ನಲ್ಲಿ ಮಾತ್ರ ಹಾಗಲ್ಲ. ವಾಲ್‌ ಪೇಪರ್‌ ಅಪ್ಲಿಕೇಶನ್‌ಗೆ ಹೋದ್ರೆ ನಿಮಗೆ ಬೇಕಾದ ರೀತಿಯ ನಾನಾ ರೀತಿಯ ಹೋಮ್‌ಸ್ಕ್ರೀನ್‌ಗಳು ಸಿಗುತ್ತವೆ. ಇದರಲ್ಲಿ ಬೇಕಾದ ಹೋಮ್‌ಸ್ಕ್ರೀನ್‌ ಆರಿಸಿ ಡೌನ್‌ಲೋಡ್‌ ಮಾಡಿ ನಿಮ್ಮ ಹೋಮ್‌ಸ್ಕ್ರೀನ್‌ ಬದಲಾಯಿಸಬಹುದು. ಹಾಗಾಗಿ ಗಿಜ್ಬಾಟ್ ಈ ಬಾರಿ ಆಂಡ್ರಾಯ್ಡ್‌ ಸ್ಮಾರ್ಟ್ ಫೋನ್‌ನಲ್ಲಿ ಡೌನ್‌ಲೋಡ್‌ ಆಗಿರುವಂತಹ ಟಾಪ್‌ 40 ಕೂಲ್ ಹೋಮ್‌ಸ್ಕ್ರೀನ್‌ ತಂದಿದೆ. ಇದನ್ನು ನೀವು ನೋಡಿ ನಿಮಗೆ ಇಷ್ಟವಾದ ಹೋಮ್‌ಸ್ಕ್ರೀನ್‌ ಡೌನ್‌ಲೋಡ್‌ ಮಾಡಿಕೊಳ್ಳಿ..

 

[gallery link="file"]

 

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot