ಹತ್ತು ಸಾವಿರದೊಳಗಿನ ಜೆಲ್ಲಿಬೀನ್‌,ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ಗಳು

By Ashwath
|

ನೀವೇನಾದ್ರೂ ಹತ್ತು ಸಾವಿರದೊಳಗಿನ ಡ್ಯುಯಲ್‌ ಸಿಮ್‌ ಸ್ಮಾರ್ಟ್‌‌ಫೋನ್‌ ಖರೀದಿಸಬೇಕು ಎಂದು ಆಲೋಚನೆ ಮಾಡುತ್ತೀರಾ? ಅದರಲ್ಲೂ ಜೆಲ್ಲಿ ಬೀನ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌‌ಗಳನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಗಿಝ್‌ಬಾಟ್‌ ನಿಮಗಾಗಿ ಇಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ ಐದು ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಹೀಗಾಗಿ ಇಲ್ಲಿ ಈ ಮಾಹಿತಿ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ :ಗ್ಯಾಲರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 3ಡಿ

ಬೆಲೆ:9,590

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್ ಪ್ರೊಸೆಸರ್
4GB ಆಂತರಿಕ ಮೆಮೋರಿ
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌ 4.0,3ಜಿ,ವೈಫೈ,ಮೈಕ್ರೋ ಯುಎಸ್‌ಬಿ 2.0
2,000 mAh ಬ್ಯಾಟರಿ

ಲಾವಾ ಝೋಲೋ ಕ್ಯೂ 700

ಲಾವಾ ಝೋಲೋ ಕ್ಯೂ 700

ಬೆಲೆ:9,299

ವಿಶೇಷತೆ:
4.5 ಇಂಚಿನ qHD ಟಚ್‌ಸ್ಕ್ರೀನ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1 GB RAM
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2400 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಪಾಕೆಟ್‌ ನಿಯೋ

ಸ್ಯಾಮ್‌ಸಂಗ್‌ ಗೆಲಾಕ್ಸಿ ಪಾಕೆಟ್‌ ನಿಯೋ

ಬೆಲೆ:6,083

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
3 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
850 MHz ಕ್ವಾರ್ಟೆ‌ಕ್ಸ್‌ ಎ9 ಪ್ರೊಸೆಸರ್‍
2 ಎಂಪಿ ಹಿಂದುಗಡೆ ಕ್ಯಾಮೆರಾ
1200 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್‌

ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್‌

ಬೆಲೆ: 9,190

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ ಐಸಿಎಸ್‌ ಓಎಸ್‌(4.1 ಜೆಲ್ಲಿ ಬೀನ್‌ ಅಪ್‌ಗ್ರೇಡ್‌ ಮಾಡಬಹುದು)
3.5 ಇಂಚಿನ ಟಚ್‌ಸ್ಕ್ರೀನ್‌(480 x 320 ಪಿಕ್ಸೆಲ್‌)
1GHz ಸಿಂಗಲ್‌ ಕೋರ್‌ ಪ್ರೊಸೆಸರ್
512MB of RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ಎಚ್‌ಡಿಎಸ್‌ಪಿಎ,ವೈಫೈ,ಜಿಪಿಎಸ್‌,ಬ್ಲೂಟೂತ್‌
1,500 mAh ಬ್ಯಾಟರಿ

ಕಾರ್ಬನ್‌ ಎ 27

ಕಾರ್ಬನ್‌ ಎ 27

ಕಾರ್ಬನ್‌ ಎ 27
ಬೆಲೆ:8,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ ಐಪಿಎಸ್‌ ಎಲ್‌ಸಿಡಿ ಟಚ್‌ಸ್ಕ್ರೀನ್‌(540 x 960 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
512 MB RAM
4 GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌ 4.0,3ಜಿ,ವೈಫೈ,ಮೈಕ್ರೋ ಯುಎಸ್‌ಬಿ 2.0
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ :ಗ್ಯಾಲರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X