ಟಾಪ್‌ ಫ್ಯಾಬ್ಲೆಟ್‌ಗಳ ಬೆಲೆ ದಿಢೀರ್‌ ಇಳಿಕೆ

Posted By:

ಸ್ಮಾರ್ಟ್‌ಫೋನ್‌ ಅಬ್ಬರದ ನಡುವೆಯು ಫ್ಯಾಬ್ಲೆಟ್‌ಗಳ ಬೇಡಿಕೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಈಗಾಗ್ಲೇ ವಿವಿಧ ಕಂಪೆನಿಗಳು ಫ್ಯಾಬ್ಲೆಟ್‌ಗಳುನ್ನು ಮಾರುಕಟ್ಟೆಗೆ ಬಿಡುತ್ತಿದ್ದು, ಈ ಕಂಪೆನಿಗಳ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಕೆಲವು ಕಂಪೆನಿಗಳ ಫ್ಯಾಬ್ಲೆಟ್‌ಗಳ ಬೆಲೆ ಕಡಿಮೆಯಾಗಿದೆ.ಹೀಗಾಗಿ ಬೆಲೆ ಕಡಿಮೆಯಾಗಿರುವ ಹೆಚ್ಚು ಖರೀದಿಯಾಗುತ್ತಿರುವ ಟಾಪ್‌ 5 ಫ್ಯಾಬ್ಲೆಟ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಫ್ಯಾಬ್ಲೆಟ್‌ ಖರೀದಿಸಿ.

Click Here For New Smartphones Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವೈಪ್‌ ಎಂಟಿವಿ ವೋಲ್ಟ್‌

ಸ್ವೈಪ್‌ ಎಂಟಿವಿ ವೋಲ್ಟ್‌

ಹಿಂದಿನ ಬೆಲೆ: 15,999
ಇಂದಿನ ಬೆಲೆ:10,380

ವಿಶೇಷತೆ:
6 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
8ಎಂಪಿ ಹಿಂದುಗಡೆ ಕ್ಯಾಮೆರಾ
1.3MP ಎದುರುಗಡೆ ಕ್ಯಾಮೆರಾ
4GB ಆಂತರಿಕ ಮೊಮೊರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ಬ್ಲೂಟೂತ್‌ 4.0, ವೈಫಿ,3G., ಮೈಕ್ರೋ ಯುಎಸ್‌ಬಿ 2.0
3,200 mAh ಬ್ಯಾಟರಿ

 ಲಾವಾ ಐರಿಸ್‌ 501

ಲಾವಾ ಐರಿಸ್‌ 501

ಹಿಂದಿನ ಬೆಲೆ: 9,999
ಇಂದಿನ ಬೆಲೆ:6,899

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ WVGA ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.0.4 ಐಸಿಎಸ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
5 ಎಂಪಿ ಆಟೋಫೋಕಸ್‌ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
512 MB RAM
2300 mAh ಬ್ಯಾಟರಿ

ಲಾವಾ ಝೋಲೊ ಎ1000

ಲಾವಾ ಝೋಲೊ ಎ1000

ಹಿಂದಿನ ಬೆಲೆ: 13,999
ಇಂದಿನ ಬೆಲೆ:12,790

ವಿಶೇಷತೆ:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ಆಂಡ್ರಾಯ್ಡ್‌
4.1 ಜೆಲ್ಲಿಬೀನ್‌ ಓಎಸ್‌
1GHz ಮೀಡಿಯಾ ಟೆಕ್‌ ಡ್ಯುಯಲ್‌ ಕೋರ್‌ ಪ್ರೋಸೆಸರ್‌
1GB RAM
4GB ಆಂತರಿಕ ಮೊಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
2,100mAh

 ಇಂಟೆಕ್ಸ್‌ ಆಕ್ವಾ 5.0

ಇಂಟೆಕ್ಸ್‌ ಆಕ್ವಾ 5.0

ಹಿಂದಿನ ಬೆಲೆ: 12,490
ಇಂದಿನ ಬೆಲೆ:10,950

ವಿಶೇಷತೆ :
5 ಇಂಚಿನ ಮಲ್ಟಿ ಟಚ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಡ್ಯುಯಲ್‌ ಕೋರ್‌ 1GHz ಪ್ರೊಸೆಸರ್
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
5ಎಂಪಿ ಹಿಂದುಗಡೆ ಕ್ಯಾಮೆರಾ
13 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
512MB RAM
32GB ವರೆಗೆ ಶೇಖರಣಾ ಸಾಮರ್ಥ್ಯ
ವೈ-ಫೈ, 3ಜಿ, ಬ್ಲೂಟೂತ್‌ 2.0 ಜಿಪಿಎಸ್‌
2,000 mAh ಬ್ಯಾಟರಿ

 ಬಿಯಾಂಡ್‌ ಫ್ಯಾಬ್ಲೆಟ್‌ PII

ಬಿಯಾಂಡ್‌ ಫ್ಯಾಬ್ಲೆಟ್‌ PII

ಹಿಂದಿನ ಬೆಲೆ: 12,699
ಇಂದಿನ ಬೆಲೆ:12,100

ವಿಶೇಷತೆ :
5.7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1.1 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ವೈಫೈ, 3ಜಿ,ಜಿಪಿಎಸ್‌,ಬ್ಲೂ ಟೂತ್‌
2,500 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For List of New Smartphones And Tablets Price & Specs

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot