Subscribe to Gizbot

ವಿಶ್ವದ ದುಬಾರಿ ಫೋನ್‌ಗಳು

Written By:

ಇಲ್ಲಿಯವರೆಗೆ ಕಡಿಮೆ ಬೆಲೆಯ ಟಾಪ್‌ 10 ಮೊಬೈಲ್‌ ಹ್ಯಾಂಡ್‌ಸೆಟ್‌ , ಕಡಿಮೆ ಬೆಲೆಯ ಟ್ಯಾಬ್ಲೆಟ್‌.. ಬಗ್ಗೆ ಮಾಹಿತಿ ನೀಡುತ್ತಿದ್ದೇವು. ಆದರೆ ಇಂದು ದುಬಾರಿ ಬೆಲೆಯ ಮೊಬೈಲ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವಿಶ್ವದಲ್ಲಿ ಅನೇಕ ಕಂಪೆನಿಗಳು ದುಬಾರಿ ಬೆಲೆಯ ಹ್ಯಾಂಡ್‌ಸೆಟ್‌ನ್ನು ಪರಿಚಯಿಸಿದೆ. ಅದರಲ್ಲಿ ಆಯ್ಕೆಯಾದ ಟಾಪ್‌ 5 ಮೊಬೈಲ್‌ಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ . ಈ ಮೊಬೈಲ್‌ನ್ನು ಕೊಳ್ಳಲಾಗದಿದ್ರೂ ನೋಡಿ ಆನಂದಪಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Vertu Ti

ವಿಶ್ವದ ದುಬಾರಿ ಫೋನ್‌ಗಳು

ಬೆಲೆ: 6.5 ಲಕ್ಷ
ವಿಶೇಷತೆ:
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್
3.7 ಇಂಚಿನ ಕ್ರಿಸ್ಟಲ್‌ ಗ್ಲಾಸ್‌ ಸ್ಕ್ರೀನ್
1.7 GHz ಡ್ಯುಯಲ್ ಕೋರ್‍ ಪ್ರೋಸೆಸರ್‍
1 GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಚಿನ್ನ ಮತ್ತು ಟೈಟಾನಿಯಂನಿಂದ ಈ ಸ್ಮಾರ್ಟ‌ಫೋನ್‌ ವಿನ್ಯಾಸಪಡಿಸಲಾಗಿದೆ

Ulysse Nardin

ವಿಶ್ವದ ದುಬಾರಿ ಫೋನ್‌ಗಳು

ಬೆಲೆ: 70 ಕ್ಷ
ವಿಶೇಷತೆ:
3.2 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
ಕೈನೆಟಿಕ್‌ ರೂಟರ್,ಓಫೈ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಚಿನ್ನದಿಂದ ಈ ಮೊಬೈಲ್‌ನ್ನು ವಿನ್ಯಾಸ ಮಾಡಲಾಗಿದೆ.

BlackBerry Porsche

ವಿಶ್ವದ ದುಬಾರಿ ಫೋನ್‌ಗಳು

ಬೆಲೆ: 1.39 ಕೋಟಿ
ವಿಶೇಷತೆ:
2.8 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಸ್ಕ್ರೀನ್
ಬ್ಲ್ಯಾಕ್‌ಬೆರಿ 7.0 ಓಎಸ್
1.2 GHz ಕ್ವಲಕಂ ಸ್ನಾಪ್‌ಡ್ರಾಗನ್‌ ಪ್ರೋಸೆಸರ್‍
8 GB ಆಂತರಿಕ ಮೆಮೋರಿ
768 MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
1230 mAh ಬ್ಯಾಟರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

 TAG Heuer

ವಿಶ್ವದ ದುಬಾರಿ ಫೋನ್‌ಗಳು

ಬೆಲೆ: 3.50 ಕೋಟಿ
ವಿಶೇಷತೆ:
3.5 ಇಂಚಿನ ಸ್ಕ್ರೀನ್
1 GHZ ಪ್ರೋಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
18 ಕ್ಯಾರೆಟ್‌ ಚಿನ್ನ,ಟೈಟಾನಿಯಂ,ಕಾರ್ಬನ್‌ನಿಂದ ವಿನ್ಯಾಸ ಮಾಡಲಾಗಿದೆ.

Vertu Ascent Ferrari

ವಿಶ್ವದ ದುಬಾರಿ ಫೋನ್‌ಗಳು

ಬೆಲೆ: 3.74 ಕೋಟಿ
ವಿಶೇಷತೆ:
2 ಇಂಚಿನ ಸ್ಕ್ರೀನ್
5 ಎಂಪಿ ಹಿಂದುಗಡೆ ಕ್ಯಾಮೆರಾ
32 GB ಆಂತರಿಕ ಮೆಮೋರಿ
ಚಿನ್ನ ಈ ಮೊಬೈಲ್‌ನ್ನು ವಿನ್ಯಾಸ ಮಾಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot