Home
ಮೊಬೈಲ್

ಆಂಡ್ರಾಯ್ಡ್ ಒರಿಯೋ ಕುರಿತ ಮಾಹಿತಿಯೂ ಇಲ್ಲಿದೆ..!

By Lekhaka

ಗೂಗಲ್ ಮುಂದಿನ ಆಂಡ್ರಾಯ್ಡ್ ಆವೃತ್ತಿ ಒರಿಯೋವನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಿಕೊಳ್ಳಲು ಮುಕ್ತವಾಗಿದೆ. ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ ಒರಿಯೋ ಆಪ್ ಡೇಟ್ ಅನ್ನು ಪಡೆದುಕೊಳ್ಳುತ್ತಿವೆ ಎನ್ನಲಾಗಿದೆ.

ಆಂಡ್ರಾಯ್ಡ್ ಒರಿಯೋ ಕುರಿತ ಮಾಹಿತಿಯೂ ಇಲ್ಲಿದೆ..!

ಈ ಹಿನ್ನಲೆಯಲ್ಲಿ ಒರಿಯೋ ಎಲ್ಲಾ ಮಾದರಿಯಲ್ಲಿಯೂ ಉತ್ತಮವಾಗಿದ್ದು, ಬ್ಯಾಟರಿ, ಸೆಕ್ಯೂರಿಟಿ ಮತ್ತು ಸುಲಭ ಕಾರ್ಯಚರಣೆಯನ್ನು ಹೊಂದಿದೆ. ಒರಿಯೋದಲ್ಲಿ ಇರುವ ಸೌಲಭ್ಯಗಳ ಕುರಿತ ಮಾಹಿತಿ ಹಾಗೂ ಸೆಕ್ಯೂರಿಟಿಗೆ ಸಂಬಂಧಿಸಿದ ಮಾಹಿತಿಯೂ ಇಲ್ಲಿದೆ.

ಸಿಸ್ಟಮ್ ಅಲರ್ಟ್:

ಸಿಸ್ಟಮ್ ಅಲರ್ಟ್:

ಸಾಮಾನ್ಯವಾಗಿ ಆಂಡ್ರಾಯ್ಡ್ ಸಿಸ್ಟಮ್ ಆಲಾರ್ಟ್ ನೋಟಿಫಿಕೇಷನ್ ಅನ್ನು ನೀಡಲಿದ್ದು, ಇದು ಫಿಚ್ಚರ ಇನ್ ಫಿಚ್ಚರ್ ಆಕ್ಷಟಿವ್ ಮಾಡಲಿದೆ ಎನ್ನಲಾಗಿದೆ. ಇದು ಸಿಸ್ಟಮ್ ಓವರ್ ಪ್ಲೇ ಮಾಡಲಿದೆ.

 ಆಪ್ ಗಳು ಸೇಪ್:

ಆಪ್ ಗಳು ಸೇಪ್:

ಸೈಡ್ ಲೋಡಿಂಗ್ ಆಪ್ ಗಳು ಇನ್ನು ಇದರಲ್ಲಿ ಸೇಫ್ ಆಗಲಿದೆ ಎನ್ನಲಾಗಿದೆ. ಇದು ಆಪ್ ಗಳನ್ನು ವೆರಿಫೀಕೇಷನ್ ಮಾಡಲಿದೆ ಎನ್ನಲಾಗಿದೆ. ಇದು ಪ್ಲೇ ಸ್ಟೋರ್ ಗಳಿಂದ ಬಿಟ್ಟು ಬೇರೆ ಕಡೆಯಿಂದ ಮಾಡಿದ ಡೌನ್ ಲೋಡ್ ಗಳನ್ನು ಸೇಫ್ ಮಾಡಲಿದೆ.

ಬೊಟ್ 2.0:

ಬೊಟ್ 2.0:

ಇದರಲ್ಲಿ ವೈರಿಫೈಡ್ ಬುಟ್ ನೀಡಲಾಗಿದೆ. ಇದು ನಿಮ್ಮ ಸ್ಮಾರ್ಟ್ ಪೋನ್ ಗನ್ನು ಮಾಲ್ವೇರ್ ಗಳ ದಾಳಿಯಿಂದ ಸೇವ್ ಮಾಡುವ ಕಾರ್ಯವನ್ನು ಮಾಡಲಿದೆ ಎನ್ನಲಾಗಿದೆ. ಇದರಿಂದ ನಿಮ್ಮ ಫೋನ್ ಸೇಫ್ ಆಗಲಿದೆ.

ಪಬ್ಲಿಕ್ ವೈಫೈ:

ಪಬ್ಲಿಕ್ ವೈಫೈ:

ಇದಲ್ಲದೇ ಈ ಹೊಸ ಒರಿಯೋ ನಿಮ್ಮ ಸ್ಮಾರ್ಟ್ ಪೋನ್ ಗೆ ಪಬ್ಲಿಕ್ ವೈಫೈ ನಿಂದ ಸೆಫ್ಟಿಯನ್ನು ನೀಡಲಿದೆ ಎನ್ನಲಾಗಿದೆ. ನಿಮ್ಮ ಫೊನ್ ಸಂಪೂರ್ಣವಾಗಿ ಸೇವ್ ಆಗಲಿದೆ.

ಸೆಕ್ಯೂರಿಟಿ ಕೀ:

ಸೆಕ್ಯೂರಿಟಿ ಕೀ:

ಗೂಗಲ್ ಬಿಡುಗಡೆ ಮಾಡಿರುವ ಒರಿಯೋದಲ್ಲಿ ಸೆಕ್ಯೂರಿಟಿ ಕೀಯನ್ನು ನೀಡಲಿದೆ ಎನ್ನಲಾಗಿದೆ. ಇದು ಎಲ್ಲಾ ಮಾದರಿಯ ಸೆಕ್ಯೂರಿಟಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಸ್ಮಾರ್ಟ್ ಪೋನ್ ಅನ್ನು ಸೆಕ್ಯೂರ್ ಆಗಲಿದೆ.

Best Mobiles in India

English summary
Google officially rolled out the next flavor of Android under a cookie name Oreo. In this article, we have compiled a list of security reasons that are present in the Android 8.0 Oreo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+