Subscribe to Gizbot

ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್‌ಫೋನ್‌ಗಳು

Written By:

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಮಧ್ಯೆ ಸ್ಪರ್ಧೆ‌ ಹೆಚ್ಚಾಗುತ್ತಿದೆ. ಮತ್ತಷ್ಟು ಹೊಸ ಫೀಚರ್‌ಗಳನ್ನು ನೀಡಿ ಸ್ಮಾರ್ಟ್‌ಫೋನ್‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡುತ್ತಿವೆ.ಹೀಗಾಗಿ ಸದ್ಯದಲ್ಲೇ ಬಿಡುಗಡೆ ಮಾಡಲಿರುವ ನೋಕಿಯಾ,ಸ್ಯಾಮ್‌ಸಂಗ್‌,ಸೋನಿ,ಎಚ್‌ಟಿಸಿ ಕಂಪೆನಿಗಳ ಸ್ಮಾರ್ಟ್‌ಫೋನ್‌ ಮತ್ತು ಅವುಗಳ ವಿಶೇಷತೆಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 925

ನೋಕಿಯಾ ಲ್ಯೂಮಿಯಾ 925

ವಿಶೇಷತೆ:
4.5 ಇಂಚಿನ ಸ್ಕ್ರೀನ್‌(768 x 1280 ಪಿಕ್ಸೆಲ್‌)
1.5GHz ಡ್ಯುಯಲ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
ವಿಂಡೋಸ್‌ 8 ಓಎಸ್‌
1GB RAM
16GB/32GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌‌ಬಿ,ಬ್ಲೂಟೂತ್‌
ನೋಕಿಯಾ ಪ್ಯೂರ್‌ ವ್ಯೂ ಟೆಕ್ನಾಲಜಿ
2,000 mAh ಬ್ಯಾಟರಿ
infibeam ಈ ಸ್ಮಾರ್ಟ್‌ಫೋನ್‌ ಸದ್ಯದಲ್ಲೇ ಬರಲಿದೆ ಎಂದು ಪ್ರಕಟಿಸಿದೆ

ಎಚ್‌ಟಿಸಿ ಡಿಸೈರ್‌ 600

ಎಚ್‌ಟಿಸಿ ಡಿಸೈರ್‌ 600

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಸೂಪರ್‌ ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1.2 GHz ಪ್ರೊಸೆಸರ್‌
8GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್‌,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್‌,ವೈಫೈ
1,860mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಕೋರ್‌

ಸ್ಯಾಮ್‌ಸಂಗ್ ಗೆಲಾಕ್ಸಿ ಕೋರ್‌

ವಿಶೇಷತೆ:
4.3 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮೆಮೋರಿ
1 GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ಜಿಪಿಎಸ್‌,ಬ್ಲೂಟೂತ್‌,ವೈಫೈ,ಮೈಕ್ರೋ ಯುಎಸ್‌ಬಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,800 mAh ಬ್ಯಾಟರಿ

 ನೋಕಿಯಾ ಆಶಾ 501

ನೋಕಿಯಾ ಆಶಾ 501

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3 ಇಂಚಿನ ಸ್ಕ್ರೀನ್‌ (320×240 ಪಿಕ್ಸೆಲ್‌)
64 MB RAM
4 GB ಆಂತರಿಕ ಮೆಮೊರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
2ಜಿ,ವೈಫೈ,ಬ್ಲೂಟೂತ್‌
1200 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ

ವಿಶೇಷತೆ:
4 ಇಂಚಿನ ಟಿಎಫ್‌‌ಟಿ ಸ್ಕ್ರೀನ್(854x480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1GHz ಡ್ಯುಯಲ್‌ ಕೋರ್‍ ಪ್ರೊಸೆಸರ್‍
4GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,3ಜಿ,ಎಚ್‌ಎಸ್‌ಪಿಎ,ಎ ಜಿಪಿಎಸ್‌,ಎನ್‌ಎಫ್‌ಸಿ
1750 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot