ಸೋನಿ ತರಲಿದೆ ಐದು Xperia ಸ್ಮಾರ್ಟ್ ಫೋನ್

1) ಸೋನಿ Xperia ಅಕ್ರೋ S

- ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ 4.0
- 4.3 ಇಂಚ್ TFT ಕೆಪಾಸಿಟಿವ್ ಟಚ್ ಸ್ಕ್ರೀನ್
- 12 ಎಂಪಿ ಕ್ಯಾಮರಾ
- 1.5 GHz ಡ್ಯುಯಲ್ ಕೋರ್ ಸಂಸ್ಕಾರಕ
- ವಿಡಿಯೋ ಕರೆಗಳನ್ನು ಮತ್ತು ಚಾಟ್ ಗೆ ಅನುವು ಮಾಡಿಕೊಡುವ ಮುಂಬದಿಯ ಕ್ಯಾಮೆರಾ
2) ಸೋನಿ Xperia ಟಿಪೋ ಮತ್ತು ಸೋನಿ ಎಕ್ಸ್ಪೀರಿಯಾ Tipo ದ್ವಿಸಿಮ್
- ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ 4.0

- 3.5 ಇಂಚಿನ TFT ಕೆಪಾಸಿಟಿವ್ ಟಚ್ ಸ್ಕ್ರೀನ್
- 5 ಮೆಗಾ ಪಿಕ್ಸೆಲ್ ಕ್ಯಾಮೆರಾ
- 800 ಮೆಗಾಹರ್ಟ್ಝ್ ಕ್ವಾಲ್ಕಾಮ್ MSM7227 ಸಂಸ್ಕಾರಕ
- 2.9 GB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ
- 1,500 mAh ಬ್ಯಾಟರಿ
- ಕಪ್ಪು, ಬಿಳಿ, ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ
3) ಸೋನಿ Xperia ಗೋ
- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

- 3.50 ಇಂಚ್ ಕೆಪಾಸಿಟಿವ್ ಮಲ್ಟಿಟಚ್ ಸ್ಕ್ರೀನ್
- 5 MP ಕ್ಯಾಮರಾ
- 512 MB ರಾಮ್
- 1 GHz ಡುಯಲ್ ಕೋರ್ ಪ್ರೋಸೆಸರ್
- 4 GB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ
- 1305 mAh ಬ್ಯಾಟರಿ
4) ಸೋನಿ Xperia GX

- ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ 4.0
- 4.6 ಇಂಚ್ ಡಿಸ್ಪ್ಲೇ
- 1.5 GHz ಡುಯಲ್ ಕೋರ್ ಪ್ರೋಸೆಸರ್
- ಆಂತರಿಕ ಮೆಮೊರಿ 16 GB
- 13 ಮೆಗಾ ಪಿಕ್ಸೆಲ್ ಕ್ಯಾಮರಾ
- HD ವೀಡಿಯೋ ರೆಕಾರ್ಡಿಂಗ್ ಸೌಲಭ್ಯ
- ಬಿಳಿ ಹಾಗು ಕಪ್ಪು ಬಣ್ಣಗಳಲ್ಲಿ ಲಭ್ಯ
5) ಸೋನಿ Xperia ಮಿರೋ

- ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ 4.೦
- 3.50 ಇಂಚ್ ಮಲ್ಟಿ ಟಚ್ ಸ್ಕ್ರೀನ್
- 800 MHz ಸಿಂಗಲ್ ಕೋರ್ ಕ್ವಾಲ್ಕಾಂ MSM ಪ್ರೋಸೆಸರ್
- 5 ಮೆಗಾ ಪಿಕ್ಸೆಲ್ ಕ್ಯಾಮರಾ
- 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
- 2 GB ಆಂತರಿಕ ಮೆಮೊರಿ
- 32 GB ವಿಸ್ತರಿಸಬಹುದಾದ ಮೆಮೊರಿ
Comments
Best Mobiles in India


Click it and Unblock the Notifications