ಸುಂದರ ಸೆಲ್ಫಿಗಾಗಿ ಸೂಪರ್ ಟ್ರಿಕ್ಸ್

  By Shwetha
  |

  ಆಧುನಿಕ ಟೆಕ್ ಯುಗದಲ್ಲಿ ಸೆಲ್ಫಿ ಎಂಬುದು ಹೆಚ್ಚು ಪ್ರಚಲಿತದಲ್ಲಿರುವ ಟ್ರೆಂಡ್ ಆಗಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿರುವ ಸೆಲ್ಫಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೋಡಿಯನ್ನು ಮಾಡುತ್ತಿದೆ. ಇನ್ನು ಸೂಕ್ತ ಸೆಲ್ಫಿಗಾಗಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಅಂತೆಯೇ ಸ್ಟೈಲಿಶ್ ಸೆಲ್ಫಿ ಸ್ಟಿಕ್‌ಗಳು ಲಭ್ಯವಿದ್ದು ಇವುಗಳು ನಿಮ್ಮ ಸೆಲ್ಫಿಯನ್ನು ಇನ್ನಷ್ಟು ಆಕರ್ಷಕಮಯವಾಗಿಸುತ್ತದೆ.

  ಓದಿರಿ: ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

  ಇಂದಿನ ಲೇಖನದಲ್ಲಿ ನಿಮ್ಮ ಸುಂದರ ಸೆಲ್ಫಿಯನ್ನು ಇನ್ನಷ್ಟು ಅದ್ಭುತಗೊಳಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಉತ್ತಮ ಬೆಳಕನ್ನು ಆರಿಸಿ

  ಎಲ್ಲಾ ಫೋಟೋಗ್ರಾಫರ್‌ನಂತೆ ನಿಮ್ಮ ಉತ್ತಮ ಸೆಲ್ಫಿಗಾಗಿ ಸೂಕ್ತ ಬೆಳಕನ್ನು ಆರಿಸಿ. ನಿಮ್ಮ ಸುಂದರ ಸೆಲ್ಫಿಗಾಗಿ ಶುದ್ಧ ಬೆಳಕು ಅತ್ಯವಶ್ಯಕ. ಬೆಳಕು ಆದಷ್ಟು ನೈಸರ್ಗಿಕವಾಗಿರಲಿ.

  ಸರಿಯಾದ ಆಂಗಲ್ ಆಯ್ಕೆಮಾಡಿ

  ಉತ್ತಮ ಫಲಿತಾಂಶಕ್ಕಾಗಿ, ಸೆಲ್ಫಿಯನ್ನು ನೀವು ತೆಗೆಯುವ ಆಂಗಲ್ ಸರಿಯಾಗಿರಬೇಕು.

  ಸುತ್ತಲಿನ ಪರಿಸರವನ್ನು ಗಮನಿಸಿ

  ಹಿನ್ನಲೆ ಉತ್ತಮವಾಗಿಲ್ಲ ಎಂದಾದಲ್ಲಿ ನಿಮ್ಮ ಸೆಲ್ಫಿ ಬೋರು ಎನ್ನಿಸುತ್ತದೆ. ಬಾತ್‌ರೂಮ್ ಅಥವಾ ಕನ್ನಡಿಯ ಎದುರು ಸೆಲ್ಫಿ ತೆಗೆಯುವುದನ್ನು ನಿಲ್ಲಿಸಿ.

  ನಿಮ್ಮ ಸೆಲ್ಫಿ ಭಂಗಿ

  ನೀವು ಸೆಲ್ಫಿಗೆ ಫೋಸ್ ಕೊಡುತ್ತಿರುವಾಗ ನಿಮ್ಮ ಭಂಗಿಯನ್ನು ಆರಿಸಿಕೊಳ್ಳಿ.

  ಸರಿಯಾದ ಫಿಲ್ಟರ್‌ಗಳನ್ನು ಬಳಸಿ

  ಇನ್‌ಸ್ಟಾಗ್ರಾಮ್ ಮತ್ತು ಇತರ ಅಪ್ಲಿಕೇಶನ್‌ಗಳು ಫಿಲ್ಟರ್‌ಗಳನ್ನು ಒದಗಿಸುತ್ತಿದ್ದು ನಿಮ್ಮ ಸೆಲ್ಫಿಯನ್ನು ಇದನ್ನು ಬಳಸಿ ಇನ್ನಷ್ಟು ಉತ್ತಮಗೊಳಿಸಬಹುದು. ನಿಮ್ಮ ಸೆಲ್ಫಿಗೆ ಆಸಕ್ತಿಕರ ಸ್ಪರ್ಶವನ್ನು ಫಿಲ್ಟರ್‌ಗಳು ನೀಡುತ್ತವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Want to get more likes on the selfies you post on Instagram and Facebook? Taking the perfect selfie is no less than an art form especially when anyone and everyone with a smartphone is taking one.Here are some tips to consider.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more