ಮುಂದೆ ಬರಲಿರುವ ಟಾಪ್‌ ಕಂಪೆನಿಗಳ ವಿಂಡೋಸ್‌ ಫೋನ್‌ಗಳು

Posted By:

ಆಂಡ್ರಾಯ್ಡ್‌ ಮೊಬೈಲ್‌ಗಳ ಭರಾಟೆಯಲ್ಲಿ ವಿಂಡೋಸ್‌ ಫೋನ್‌ಗಳ ಬೇಡಿಕೆ ಹೆಚ್ಚುತ್ತಿದೆ. ಆಂಡ್ರಾಯ್ಡ್‌ ತಯಾರಕ ಕಂಪೆನಿಯವರು ಈಗ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸಲು ಮುಂದಾಗಿವೆ.ಎಚ್‌ಟಿಸಿ,ಸ್ಯಾಮ್‌ಸಂಗ್‌,ಹುವಾವೆ ಕಂಪೆನಿಯವರು ಮುಂದಿನ ದಿನಗಳಲ್ಲಿ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಈ ಸಂಬಂಧ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳು ಮಾಧ್ಯಮಗಳಲ್ಲಿ ಲೀಕ್‌ ಆಗಿದ್ದು ಆ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಆಕರ್ಷ‌ಕ ವಿಂಡೋಸ್‌ ಸ್ಮಾರ್ಟ್‌ಫೋನ್‌ಗಳ ಫೋಟೋಗಳನ್ನು ವೀಕ್ಷಿಸಲು ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಟೈರಾ

ಎಚ್‌ಟಿಸಿ ಟೈರಾ

HTC Tiara

ವಿಶೇಷತೆ:
4.3 ಇಂಚಿನ ಸುಪರ್‌ ಎಲ್‌ಸಿಡಿ ಸ್ಕ್ರೀನ್‌(800 x 480 ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
1.2GHz ಡ್ಯುಯಲ್‌ ಕೋರ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‍
1GB RAM
8GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
1800 mAh ಬ್ಯಾಟರಿ

ಹುವಾವೆ ಅಸೆಂಡ್‌ ಡಬ್ಲೂ ಕ್ಯೂ 5

ಹುವಾವೆ ಅಸೆಂಡ್‌ ಡಬ್ಲೂ ಕ್ಯೂ 5

Huawei Ascend WQ 5

ವಿಶೇಷತೆ:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ (1080 x 1920ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
1.5 GHz ಕ್ವಾಡ್‌ ಕೋರ್‍ ಪ್ರೊಸೆಸರ್‍
2 GB RAM
32 GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ
3000 mAh ಬ್ಯಾಟರಿ

ನೋಕಿಯಾ ಕ್ಯಾಟ್‌ವಾಕ್‌

ನೋಕಿಯಾ ಕ್ಯಾಟ್‌ವಾಕ್‌

Nokia Catwalk

ವಿಶೇಷತೆ:
4.5 ಇಂಚಿನ ಎಲ್‌ಇಡಿ ಸ್ಕ್ರೀನ್‌(1280 × 768 ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
1.5 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಎಸ್‌4 ಡ್ಯುಯಲ್ ಕೋರ್‌ ಪ್ರೊಸೆಸರ್‌
1 GB RAM
16 GB ಆಂತರಿಕ ಮೆಮೊರಿ
2000mAh ಬ್ಯಾಟರಿ

ನೋಕಿಯಾ ಇಒಎಸ್

ನೋಕಿಯಾ ಇಒಎಸ್

Nokia EOS

ವಿಶೇಷತೆ:
ವಿಂಡೋಸ್‌ 8 ಓಎಸ್‌
41 ಎಂಪಿ ಕ್ಯಾಮೆರಾ
ಈ ಫೋನ್‌ಗೆ ಸಂಬಂಧಿಸಿದಂತೆ ಇಷ್ಟೇ ಮಾಹಿತಿ ಇದುವರಗೆ ಲೀಕ್‌ ಆಗಿದೆ. ಉಳಿದ ಮಾಹಿತಿ ಲಭ್ಯವಾದಲ್ಲಿ ಮುಂದೆ ತಿಳಿಸಲಾಗುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting