Home
ಮೊಬೈಲ್

ಭಾರತಕ್ಕೆ ಬರಲಿರುವ ಅಸದಳ ಫೋನ್‌ಗಳು

By Shwetha

ಬಾರ್ಸಿಲೋನಾದಲ್ಲಿ ನಡೆದ ಟೆಕ್ ಕಾನ್ಫರೆನ್ಸ್‌ನಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ತಮ್ಮ ಪ್ರಸ್ತುತಿಯನ್ನು ಭಾರೀ ಮಟ್ಟದಲ್ಲೇ ಉಂಟುಮಾಡಿದ್ದವು. ದೊಡ್ಡ ದೊಡ್ಡ ಬ್ರ್ಯಾಂಡ್ ಫೋನ್‌ಗಳು ತಮ್ಮ ಫ್ಲ್ಯಾಗ್‌ಶಿಪ್ ಉತ್ಪನ್ನಗಳನ್ನು ಈ ವರ್ಷದಲ್ಲಿ ಪ್ರಸ್ತುತಪಡಿಸಿದವು.

ಭಾರತವು ಹೆಚ್ಚಿನ ಮೊಬೈಲ್ ಫೋನ್‌ಗಳಿಗೆ ವೇದಿಕೆಯಾಗಿದ್ದು ಹೆಚ್ಚಿನ ಫೋನ್‌ಗಳು ತಮ್ಮ ವಿಶೇಷತೆಯನ್ನು ಇದೇ ವೇದಿಕೆಯಲ್ಲಿ ಹಂಚಿಕೊಂಡಿವೆ. ಇಂದಿನ ಲೇಖನದಲ್ಲಿ ಆ ಆರು ಫೋನ್‌ಗಳ ಪರಿಚಯವನ್ನು ನಾವು ಇಲ್ಲಿ ಮಾಡಿಕೊಡುತ್ತಿದ್ದು ನಿಮಗಿದು ಭಾರತದಲ್ಲಿ ಸದ್ಯವೇ ಲಭ್ಯವಾಗಲಿದೆ.

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಎಮ್‌ಡಬ್ಲ್ಯೂಸಿ 2015 ರ ಅತಿದೊಡ್ಡ ಲಾಂಚ್ ಆಗಿ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಳೆಗಟ್ಟಿವೆ. 5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ರಿಯರ್ ಕ್ಯಾಮೆರಾ 16 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಇದೊಂದು ಪ್ರಥಮ ಕಮರ್ಶಿಯಲ್ ಫೋನ್ ಆಗಿದ್ದು, 5.5 ಇಂಚಿನ 720 ಐಪಿಎಸ್ ಡಿಸ್‌ಪ್ಲೇ, 7.9 ಎಮ್‌ಎಮ್ ದಪ್ಪ ಮತ್ತು 140 ಗ್ರಾಮ್ ತೂಕವಿದೆ. ರಿಯರ್ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

4 ಜಿ ಎಲ್‌ಟಿಇ ಬೆಂಬಲದೊಂದಿಗೆ ಮತ್ತು 3ಜಿ ನೆಟ್‌ವರ್ಕ್‌ನೊಂದಿಗೆ ಈ ಫೋನ್‌ಗಳು ಬಂದಿದ್ದು ಈ ಎರಡೂ ಫೋನ್‌ಗಳನ್ನು ಭರತಕ್ಕೆ ಕಂಪೆನಿ ಯಾವಾಗ ತರಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಇದು ಸಿಂಗಲ್ ಮತ್ತು ಡ್ಯುಯಲ್ ಸಿಮ್ ಆವೃತ್ತಿಗಳಲ್ಲಿ ಬಂದಿದ್ದು, ನ್ಯೂ ಲೂಮಿಯಾ 5 ಇಂಚಿನ ಎಚ್‌ಡಿ ಸ್ಕ್ರೀನ್‌ನೊಂದಿಗೆ ಬಂದಿದ್ದು 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಇದು 1 ಜಿಬಿ RAM ಅನ್ನು ಪಡೆದುಕೊಂಡಿದೆ.

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಭಾರತಕ್ಕೆ ಬರಲಿರುವ ಆರು ಅಸದಳ ಫೋನ್‌ಗಳು

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2015 ರಲ್ಲಿ ಲಾಂಚ್ ಆದ ಫೋನ್ ಇದಾಗಿದ್ದು ಇದು ಧೂಳು ಮತ್ತು ಜಲ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ. ಇದು 5 ಇಂಚಿನ IPS LCD ಟಚ್ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು ಇದು 720x1280 ಪಿ ಎಚ್‌ಡಿ ರೆಸಲ್ಯೂಶನ್ ಇದರಲ್ಲಿದೆ.

Best Mobiles in India

English summary
This article tells about 6 hot smartphones coming soon to india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+