Subscribe to Gizbot

15 ಸಾವಿರದ ಒಳಗಿರುವ ದೊಡ್ಡ ಸ್ಕ್ರೀನ್‌ಹೊಂದಿರುವ ಟಾಪ್‌ 6 ಸ್ಮಾರ್ಟ್‌ಫೋನ್‌ಗಳು

Posted By: Super
<ul id="pagination-digg"><li class="next"><a href="/mobile/6-large-screen-smartphones-below-15000-2.html">Next »</a></li></ul>
15 ಸಾವಿರದ ಒಳಗಿರುವ ದೊಡ್ಡ ಸ್ಕ್ರೀನ್‌ಹೊಂದಿರುವ ಟಾಪ್‌ 6 ಸ್ಮಾರ್ಟ್‌ಫೋನ್‌ಗಳು

ನಮ್ಮ ಗಿಜ್ಬಾಟ್‌ ಓದುಗರಲ್ಲಿ ಅನೇಕ ಮಂದಿಗೆ ಸ್ಮಾರ್ಟ್‌ಫೋನ್‌ ಖರೀದಿಸಬೇಕು. ಅದರಲ್ಲೂ ಸ್ಕ್ರೀನ್‌ ದೊಡ್ಡದಾಗಿರುವ ಸ್ಮಾರ್ಟ್‌ಫೋನ್‌ನ್ನೇ ಖರೀದಿಸಬೇಕು ಎಂದು ಆಲೋಚನೆ ಮಾಡಿಕೊಂಡಿರುತ್ತೀರಿ. ಹಾಗಾಗಿ ಈ ವೀಕ್ಷಕರಿಗೆ ಸರಿಯಾದ ಮಾಹಿತಿ ನೀಡುವುದು ಗಿಜ್ಬಾಟ್‌ ಕರ್ತವ್ಯ ಅಲ್ವೇ. ಅದಕ್ಕಾಗಿ ಈ ಬಾರಿ ಮಾರುಕಟ್ಟೆಯಲ್ಲಿರುವ 15 ಸಾವಿರದ ಒಳಗಿರುವ ದೊಡ್ಡ ಸ್ಕ್ರೀನ್‌ ಇರುವಂತಹ ಟಾಪ್‌ 6 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು, ಅವುಗಳ ವಿಶೇಷತೆಯನ್ನು ಹೊತ್ತು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ನಂತರ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

<ul id="pagination-digg"><li class="next"><a href="/mobile/6-large-screen-smartphones-below-15000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot