ಐಫೋನ್ ಖರೀದಿಸುವ ನಿಮ್ಮ ಕನಸು ಐಫೋನ್ ಎಸ್ಇಯಿಂದ ಸಾಧ್ಯ

Written By:

4 ಇಂಚಿನ ಸ್ಕ್ರೀನ್‌ನೊಂದಿಗೆ ಆಪಲ್ ಹೊಸ ಐಫೋನ್ ಎಸ್ಇ ಯನ್ನು ಬಿಡುಗಡೆ ಮಾಡಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಮಹತ್ತರ ಬದಲಾವಣೆಯನ್ನು ಉಂಟುಮಾಡಿದೆ. ಬಜೆಟ್ ಬೆಲೆಯಲ್ಲಿ ಬಂದಿರುವ ಐಫೋನ್ ಎಸ್‌ಇ ಯನ್ನು ಏಕೆ ಖರೀದಿಸಬೇಕು ಎಂಬ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

ಆಪಲ್ ಬ್ರ್ಯಾಂಡ್ ಅನ್ನು ಹೊಂದಿದೆ ಎಂಬುದು ಮಾತ್ರವಲ್ಲದೆ ಮತ್ತಷ್ಟು ಕೆಲವೊಂದು ಅಗತ್ಯ ಅಂಶಗಳನ್ನು ಈ ಫೋನ್ ಒಳಗೊಂಡು ಬಂದಿದೆ. ಇದರಿಂದ ಈ ಫೋನ್ ಏಕೆಷ್ಟು ಮಹತ್ವಕಾರಿಯಾದುದು ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಳಸಲು ಸುಲಭ

ಬಳಸಲು ಸುಲಭ

#1

ಐಫೋನ್ 6ಎಸ್, 4.7 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು ಸಣ್ಣದಾಗಿದೆ. ಇದು ಹಲವರಿಗೆ ತೊಂದರೆಯನ್ನುಂಟು ಮಾಡಬಹುದು ಏಕೆಂದರೆ ಹೆಬ್ಬೆರಳು ಮೇಲ್ಭಾಗವನ್ನು ಸ್ಪರ್ಶಿಸುವಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಐಫೋನ್ ಎಸ್ಇ ಯ 4 ಇಂಚಿನ ಸ್ಕ್ರೀನ್ ಪರದೆಯ ಯಾವ ಮೂಲೆಯನ್ನಾದರೂ ಸ್ಪರ್ಶಿಸುವಲ್ಲಿ ಸಹಕಾರಿಯಾಗಿದೆ.

ಪಾಕೆಟ್‌ನಲ್ಲಿ ಕೊಂಡೊಯ್ಯಲು ಸುಲಭವಾಗಿದೆ

ಪಾಕೆಟ್‌ನಲ್ಲಿ ಕೊಂಡೊಯ್ಯಲು ಸುಲಭವಾಗಿದೆ

#2

ಐಫೋನ್ 6 ಮತ್ತು 6ಎಸ್ ಅನ್ನು ಪಾಕೆಟ್‌ನಲ್ಲಿ ಇರಿಸಿಕೊಳ್ಳಲು ಸುಲಭವಾಗಿದೆ ಮತ್ತು ಹೊರಕ್ಕೆ ತೆಗೆಯಲೂ ಕೂಡ, ಆದರೆ ಐಫೋನ್ 5 ಮತ್ತು 5ಎಸ್‌ನಲ್ಲಿ ಹೀಗೆ ಮಾಡಲಾಗುವುದಿಲ್ಲ.

ಹೆಚ್ಚು ಪೋರ್ಟೇಬಲ್

ಹೆಚ್ಚು ಪೋರ್ಟೇಬಲ್

#3

ಐಫೋನ್ 6 ಮತ್ತು 6ಎಸ್‌ಗಿಂತ ಇದು ಹೆಚ್ಚು ಹಗುರವಾಗಿದೆ ಅಂತೆಯೇ ಪೋರ್ಟೇಬಲ್ ಕೂಡ ಹೌದು. ಅಂದರೆ ನಿಮ್ಮ ಬ್ಯಾಗ್ ಮತ್ತು ಪಾಕೆಟ್‌ಗಳಲ್ಲಿ ಕೊಂಡೊಯ್ಯಲು ಸುಲಭ ಎಂದೆನಿಸಿದೆ.

ಸಣ್ಣ ಐಫೋನ್ 6ಎಸ್

ಸಣ್ಣ ಐಫೋನ್ 6ಎಸ್

#4

ಐಫೋನ್ 6ಎಸ್‌ನಲ್ಲಿರುವ ಎಲ್ಲಾ ಫೀಚರ್‌ಗಳನ್ನೇ ಎಸ್‌ಇ ಹೊಂದಿರುವುದರಿಂದ ಇದನ್ನು ಮಿನಿ 6ಎಸ್ ಎಂದೇ ಕರೆಯಬಹುದು. 12 ಮೆಗಾಪಿಕ್ಸೆಲ್ ಹಿಂಭಾಗ ಕ್ಯಾಮೆರಾ, ಅಂತೆಯೇ ಪ್ರೀಮಿಯಮ್ ಫೀಚರ್‌ಗಳಾದ ಲೈವ್ ಫೋಟೋಸ್, ಆಪಲ್ ಪೇ, ಟಚ್ ಐಡಿ, ಸೂಪರ್ ಪವರ್ ಫುಲ್ ಎ9 ಚಿಪ್ ಅನ್ನು ಇದು ಹೊಂದಿದೆ.

ದೊಡ್ಡ ಐಫೋನ್‌ಗಳಿಗಿಂತ ಇದು ಕಡಿಮೆ ದರದ್ದಾಗಿದೆ

ದೊಡ್ಡ ಐಫೋನ್‌ಗಳಿಗಿಂತ ಇದು ಕಡಿಮೆ ದರದ್ದಾಗಿದೆ

#5

ಇತರೆ ಐಫೋನ್‌ಗಳಿಗೆ ಹೋಲಿಸಿದಾಗ ಐಫೋನ್ ಎಸ್ಇ ಬೆಲೆ ಕಡಿಮೆಯಾಗಿದ್ದು ಅದೇ ಫೀಚರ್‌ಗಳನ್ನೊಳಗೊಂಡು ಬಜೆಟ್ ಬೆಲೆಯಲ್ಲಿ ಐಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದವರಿಗೆ ಐಫೋನ್ ಖರೀದಿಸಲು ಸೂಕ್ತ ಸಮಯ ಎಂದೆನಿಸಿದೆ.

ಆಪಲ್‌ನ ಉತ್ತಮ ವಿನ್ಯಾಸ

ಆಪಲ್‌ನ ಉತ್ತಮ ವಿನ್ಯಾಸ

#6

ಐಫೋನ್ 5ಎಸ್ ಆಪಲ್‌ನ ಅದ್ಭುತ ವಿನ್ಯಾಸಗಳನ್ನು ಪಡೆದುಕೊಂಡಿದೆ. ಅಂತೆಯೇ ಎಸ್ಇ ಕ್ಲಾಸಿಕ್ ನೋಟವನ್ನು ಪಡೆದುಕೊಂಡು ಉಳಿದ ಐಫೋನ್‌ಗಳನ್ನು ಹಿಂದಿಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple is back to making iPhones with 4-inch screens with the brand new iPhone SE. That's a big change from the general trend for premium smartphones, which have only gotten bigger in the last few years...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot