ಅದ್ಭುತಗಳನ್ನು ಉಂಟುಮಾಡುವ ಐಫೋನ್ 6 ಸ್ಮಾರ್ಟ್‌ಫೋನ್
ನೆಕ್ಸ್ಟ್ ಜನರೇಶನ್ ಆಪಲ್ ಐಫೋನ್ ಕುರಿತು ನೀವು ಹೆಚ್ಚು ಆಸಕ್ತರಾಗಿರುವಿರಾ? ಆದರೆ ಈ ಪ್ರಕಾರದ ಬದಲಾವಣೆಗಳನ್ನು iOS 7 ತರಬಹುದಾಗಿದೆ. ಆಪಲ್ ಅಭಿಮಾನಿಗಳಿಗಾಗಿ, ಕೆಲವೊಂದು ಮನಸೆಳೆಯುವ ನೋಟಗಳನ್ನು ನಾವು ಇಲ್ಲಿ ನೀಡಿದ್ದು, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕುರಿತಂತೆ ಮುಂದಿನ ಐಫೋನ್ ಕುರಿತು ಚಿತ್ರಿಸಿಕೊಳ್ಳಬಹುದಾಗಿದೆ.
ಕೆಳಗಿನ ಗ್ಯಾಲರಿಯಲ್ಲಿ ನಾವು ನೀಡುತ್ತಿರುವ ಆಶ್ಚರ್ಯಕರ ಐಫೋನ್ ವೀಡಿಯೋಗಳನ್ನು ನೋಡಿ. ಖಂಡಿತ ಇದು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ನೆಕ್ಸ್ಟ್ ಫೋನ್‌ನ ವೈಶಿಷ್ಟ್ಯಗಳು ಮತ್ತು ಕಾರ್ಯಾಚರಣೆಯನ್ನು ಇಲ್ಲಿ ವಿವರವಾಗಿ ನಿಮಗೆ ಗಮನಿಸಬಹುದಾಗಿದೆ.
#1
ಟ್ರಾನ್ಸಪರೆಂಟ್ ಮಾದರಿಯಲ್ಲಿರುವ ಫೋನ್ ಕುರಿತು ಹೆಚ್ಚಿನ ನಿರೀಕ್ಷೆಗಳು ನಿಮಗಿದೆಯೇ?
#2
ಇದರ ಆಕರ್ಷಕ ವಿನ್ಯಾಸ ಮನಸೆಳೆಯುವಂತಿದೆ.
#3
ಹೊಸ ಓಎಸ್ ಚಮತ್ಕಾರ
#4
3 ಡಿ ಕ್ಯಾಮೆರಾ ನಿಮ್ಮನ್ನು ಎತ್ತರಕ್ಕೇರಿಸಿದರೂ ಆಶ್ಚರ್ಯವಿಲ್ಲ.
#5
ಭದ್ರತೆಗಾಗಿ ಬೆರಳಚ್ಚು ಉಪಾಯವನ್ನು ನಾವು ಇಷ್ಟಪಟ್ಟಿದ್ದೇವೆ.
#6
ನಿಮಗೂ ಬೇಕೇ!
#7
ಕ್ರಿಯಾತ್ಮಕವಾದ ios ವಿಚಾರಗಳು ಇಲ್ಲಿವೆ. ಆಪಲ್, ದಯವಿಟ್ಟು ಗಮನಿಸಿ.


Click it and Unblock the Notifications