ನೋಕಿಯಾ ಲ್ಯೂಮಿಯಾ 920ಯಲ್ಲಿ ಅಂಥದೇನಿದೆ..?
oi
-Staff
By Super

ನೋಕಿಯಾ ಕಂಪೆನಿ ಲ್ಯೂಮಿಯಾ 920 ಸ್ಮಾರ್ಟ್‌ಫೋನ್‌ನ್ನು ಕಳೆದ ವಾರ ಮಾರುಕಟ್ಟೆಗೆ ಪರಿಚಯಿಸಿದೆ. ಮೂರು ಬಣ್ಣದಲ್ಲಿ(ಕೆಂಪು, ಹಳದಿ, ಬಿಳಿ) ಇದು ಲಭ್ಯವಿದ್ದು, ನೀವು 38,199ರೂಪಾಯಿ ನೀಡಿ ಖರೀದಿಸಬಹುದು.
ಲ್ಯೂಮಿಯಾ 920 ವಿಶೇಷತೆ ಬಗ್ಗೆ ಹೇಳುವುದಿದ್ದರೆ ಇದು 4.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್ ಹೊಂದಿದ್ದು, 8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ ಹೊಂದಿದೆ. ಅಲ್ಲದೇ 1.5GHz ಡ್ಯೂಯಲ್ ಕೋರ್ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್ ಪ್ರೊಸೆಸರ್, 1GB RAM, 32GB ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ 2,000 mAh ಲಿಯಾನ್ ಬ್ಯಾಟರಿ,ವೈಫಿ ,ಬ್ಲೂಟೂತ್, ಯುಎಸ್‌ಬಿ 2.0 ವಿಶೇಷತೆ ಹೊಂದಿದೆ.
ಇಷ್ಟೆ ಅಲ್ಲದೇ ಇನ್ನಷ್ಟು ಕೆಲ ವಿಶೇಷತೆಯೊಂದಿಗೆ ಇದು ಹೊರ ಬಂದಿದೆ. . ಏನು ಅಂಥಾ ವಿಶೇಷತೆಯಿದೆ ಒಂದೊಂದಾಗಿ ನೋಡೋಣ ಬನ್ನಿ..
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications