8 ಸೋನಿ Xperia ಫೋನುಗಳಿಗೆ ಆಂಡ್ರಾಯ್ಡ್ 4.0 ಅಪ್ಡೇಟ್
oi
-Varun
By Varun

ಈಗ 2011 ರಲ್ಲಿ ಬಿಡುಗಡೆ ಮಾಡಿದ Xperia ಫೋನುಗಳಿಗೆ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಅಪ್ಗ್ರೇಡ್ ಮಾಡಲಿದೆ ಎಂದು ತಿಳಿಸಿದೆ. ಹಿಂದಿನ ಹಲವಾರು ಬಗ್ ಗಳನ್ನು ಸರಿಪಡಿಸಿ ಮತ್ತಷ್ಟು ಸುಧಾರಣೆ ಮಾಡಿ ಅಪ್ಗ್ರೇಡ್ ಮಾಡುತ್ತಿದ್ದು ಸ್ಯಾಮ್ಸಂಗ್ ಹಾಗು HTC ಕಂಪನಿಗಳು ಹೋದ ವರ್ಷ ಬಿಡುಗಡೆ ಮಾಡಿರುವ ಫೋನುಗಳನ್ನು ಅವು ಅಪ್ಗ್ರೇಡ್ ಮಾಡಿಲ್ಲ.
ಈಗ ಅಪ್ಗ್ರೇಡ್ ಆಗಲಿರುವ 8 ಸ್ಮಾರ್ಟ್ ಫೋನುಗಳು ಈ ರೀತಿ ಇವೆ:
ಈ ಫೋನ್ ಹೊಂದಿರುವ ಬಳಕೆದಾರರಿಗೆ ಈ ವಾರವೇ ಇದರ ಅಪ್ಡೇಟ್ ಗಳು ಬರಲಿದ್ದು, ಸೋನಿ Xperia ಮಿನಿ ಪ್ರೊ,ಸೋನಿ Xperia ನಿಯೋ L, ಸೋನಿ Xperia ಲೈವ್, ಫೋನುಗಳಿಗೂ ಅಪ್ಡೇಟ್ ಸಿಗಲಿದೆ ಎಂದು ಸೋನಿ ತಿಳಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications