Home
ಮೊಬೈಲ್

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿಯೇ ಐಪೋನ್ XR ಯಾಕೆ ಬೆಸ್ಟ್‌..?

ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಹಲವು ಸ್ಮಾರ್ಟ್ ಫೋನ್ ಗಳು ತಮ್ಮ ಬೇಡಿಕೆಯನ್ನು ಸೃಷ್ಠಿಸಿಕೊಂಡಿವೆ. ಇವುಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಆಪಲ್ ಲಾಂಚ್ ಮಾಡಿರುವ ಐಪೋನ್ XR ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಬೇಡಿಕೆಯನ್ನು ಕುಸಿಯುವಂತೆ ಮಾಡಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿಯೇ ಐಪೋನ್ XR ಯಾಕೆ ಬೆಸ್ಟ್‌..?

ಈ ಹಿನ್ನಲೆಯಲ್ಲಿ ಈಗಾಗಲೇ ಮಾರುಟಕ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಐಫೋನ್ XR ಕುರಿತ ಮಾಹಿತಿಯೂ ಇಲ್ಲಿದೆ. ಈ ಮಾಹಿತಿಯ ಪ್ರಕಾರ ನೀವು ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ನಡುವಿನ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

1.

1.

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಕಡಿಮೆ ಬೆಲೆಗೆ ದೊರೆಯುವ ಐಪೋನ್ XR ನಡುವೆ ಇರುವ ವ್ಯತ್ಯಾಸ ಎಂದರೆ ಕೇವಲ ಡಿಸ್ ಪ್ಲೇ ಗುಣಮಟ್ಟದ ಡಿಸ್ ಪ್ಲೇ ಮೊದಲ ಎರಡು ಫೋನ್ ಗಳಲ್ಲಿ OLED ಡಿಸ್ ಪ್ಲೇಯನ್ನು ಹೊಂದಿವೆ, ಆದರೆ ಐಪೋನ್ XR ಕೇಲವ LED ಡಿಸ್ ಪ್ಲೇಯನ್ನು ಮಾತ್ರವೇ ಹೊಂದಿದೆ.

2.

2.

ಐಪೋನ್ XR ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಿದ್ದು, ಬಳಕೆದಾರರಿಗೆ ವಿವಿಧ ಬಣ್ಣಗಳಲ್ಲಿ ದೊರೆಯುತ್ತಿದೆ. ಆದರೆ ದುಬಾರಿ ಬೆಲೆಯ ಐಫೋನ್ ಕೇಲವ ಕೆಲವು ಸ್ಟಾಂಡೆರ್ಡ್ ಬಣ್ಣಗಳಲ್ಲಿ ಮಾತ್ರವೇ ಲಭ್ಯವಿದೆ. ಆದರೆ ಐಪೋನ್ XR ಬಣ್ಣಬಣ್ಣಗಳಲ್ಲಿ ದೊರೆಯಲಿದೆ.

3.

3.

ಈ ಮೂರು ಪೋನ್ ಗಳಲ್ಲಿ ಹೊಸ ಮಾದರಿಯಲ್ಲಿ ಆಪಲ್ ನಿರ್ಮಾಣದ ಬಯೋನಿಕ್ ಚಿಪ್ ಗಳನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಬೆಸ್ಟ್ ಆಯ್ಕೆಗಳು ದೊರೆಯಲಿದೆ.

4.

4.

ಟಾಪ್ ಎಂಡ್ ದುಬಾರಿ ಬೆಲೆಯ ಐಫೋನ್ ಗಳಲ್ಲಿ ಇರುವಂತೆಯೇ ಐಪೋನ್ XRನಲ್ಲಿಯೂ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಮಾದರಿಯ ಕ್ಯಾಮೆರಾವನ್ನು ನೋಡಬಹುದಾಗಿದೆ.

5.

5.

ಅಲ್ಲದೇ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ನಲ್ಲಿ ಇರುವಂತೆ ಐಪೋನ್ XR ನಲ್ಲಿಯೂ ಫೇಸ್ ಐಡಿಯನ್ನು ಕಾಣಬಹುದಾಗಿದೆ. ಟೆಚ್ ಐಡಿಯನ್ನು ಇದರಲ್ಲಿ ನೀಡಲಾಗಿದೆ.

6.

6.

ಬೆಸ್ಟ್ ಬ್ಯಾಟರಿ ಯನ್ನು ಐಪೋನ್ XR ನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಸಹಾಯವಾಗಲಿದೆ.

7.

7.

ಐಪೋನ್ XR ನಲ್ಲಿ ವಾಟರ್ ರೆಸಿಸ್ಟೆಂಟ್ ಆಯ್ಕೆಯನ್ನು ಹೊಂದಿದೆ ಆದರೆ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಸಪೋರ್ಟ್ ಮಾಡುವಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುವುದಿಲ್ಲ ಎನ್ನಲಾಗಿದೆ.

8. ಬೆಲೆ ಕಡಿಮೆ:

8. ಬೆಲೆ ಕಡಿಮೆ:

ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್ ಗಳಿಗೆ ಹೋಲಿಕೆ ಮಾಡಿದರೆ ಐಪೋನ್ XR ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿದೆ ಎನ್ನಲಾಗಿದೆ.

Best Mobiles in India

English summary
8 things to know about Apple's 'affordable' new iPhone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+