ವಿಶ್ವದ ದುಬಾರಿ ಫೋನ್‌ಗಳನ್ನು ನೋಡಿದ್ದೀರಾ..?

By Super
|
ವಿಶ್ವದ ದುಬಾರಿ ಫೋನ್‌ಗಳನ್ನು ನೋಡಿದ್ದೀರಾ..?

Ulysse Nardin Chairman diamond edition

ಪ್ರಪಂಚದ ದುಬಾರಿ ಬೆಲೆಯ ಆಂಡ್ರಾಯ್ಡ್‌ ಹ್ಯಾಂಡ್‌ಸೆಟ್‌ ಬೇಕು ಎಂದು ಆಲೋಚಿಸಿದ್ದರೆ ನೀವು ಈ ಹ್ಯಾಂಡ್‌ಸೆಟ್‌ನ್ನು ಖರೀದಿಸಬಹುದು. 3,000 ವಜ್ರದ ಹರಳುಗಳನ್ನುಹಾಕಿ ಇದನ್ನು ವಿನ್ಯಾಸ ಮಾಡಲಾಗಿದೆ. 3.2 ಇಂಚಿನ ಟಚ್‌ಸ್ಕ್ರೀನ್‌,8 ಮೆಗಾಪಿಕ್ಸೆಲ್‌ ಕ್ಯಾಮೆರಾ, ಅಲ್ಲದೇ ವಾರಸುದಾರನ ಗುರುತಿಗಾಗಿ ಫಿಂಗರ್‌ ಪ್ರಿಂಟ್‌ ಆಯ್ಕೆ ಈ ಹ್ಯಾಂಡ್‌ಸೆಟ್‌ನಲ್ಲಿದೆ.

ಬೆಲೆ: 69,66,000

ಭಾರತದ ಟಾಪ್‌ 5 ಆನಿಮೇಷನ್‌ ಕಾಲೇಜ್‌ಗಳು

ಹೈಬ್ರಿಡ್ ಗ್ಯಾಡ್ಜೆಟ್ಸ್‌ ಬಗ್ಗೆ ಕೇಳಿದ್ದೀರಾ..?

ಮುಂದೆ ಬರಲಿರುವ ಸಾಧನಗಳತ್ತ ಒಮ್ಮೆ ಕಣ್ಣು ಹಾಯಿಸೋಣ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X