ವಿಶ್ವದ ದುಬಾರಿ ಫೋನ್‌ಗಳನ್ನು ನೋಡಿದ್ದೀರಾ..?

Posted By: Staff
<ul id="pagination-digg"><li class="next"><a href="/mobile/9-luxury-smartphones-expensive-smartphones-2.html">Next »</a></li></ul>

ವಿಶ್ವದ ದುಬಾರಿ ಫೋನ್‌ಗಳನ್ನು ನೋಡಿದ್ದೀರಾ..?

ಇಲ್ಲಿಯವರೆಗೆ ಕಡಿಮೆ ಬೆಲೆಯ ಟಾಪ್‌ 10 ಮೊಬೈಲ್‌ ಹ್ಯಾಂಡ್‌ಸೆಟ್‌ , ಕಡಿಮೆ ಬೆಲೆಯ ಟ್ಯಾಬ್ಲೆಟ್‌.. ಬಗ್ಗೆ ಮಾಹಿತಿ ನೀಡುತ್ತಿದ್ದೇವು. ಆದರೆ ಇಂದು ದುಬಾರಿ ಬೆಲೆಯ ಮೊಬೈಲ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ವಿಶ್ವದಲ್ಲಿ ಅನೇಕ ಕಂಪೆನಿಗಳು ದುಬಾರಿ ಬೆಲೆಯ ಹ್ಯಾಂಡ್‌ಸೆಟ್‌ನ್ನು ಪರಿಚಯಿಸಿದೆ. ಅದರಲ್ಲಿ ಆಯ್ಕೆಯಾದ ಟಾಪ್‌ 9 ಮೊಬೈಲ್‌ಗಳ ಪಟ್ಟಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ . ನಾವು ಈ ಮೊಬೈಲ್‌ನ್ನು ಕೊಳ್ಳಲಾಗದಿದ್ರೂ ನೋಡಿ ಆನಂದಪಡಬಹುದಲ್ವೇ..!

<ul id="pagination-digg"><li class="next"><a href="/mobile/9-luxury-smartphones-expensive-smartphones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot