Subscribe to Gizbot

ಈ ಮೊಬೈಲ್ ನ ಬ್ಯಾಟರಿಯ ಕಾಲಾವಧಿ 15 ವರ್ಷ!

Posted By:
ಈ ಮೊಬೈಲ್ ನ ಬ್ಯಾಟರಿಯ ಕಾಲಾವಧಿ 15 ವರ್ಷ!

ದೂರ ಪ್ರಯಾಣ ಸಂತೋಷದಲ್ಲಿರುವಾಗ ಮೊಬೈಲ್ ಫೋನ್ ನ ಬ್ಯಾಟರಿ ಕೈಕೊಡುತ್ತದೆ. ಕೆಲವೊಮ್ಮೆ ಯಾರಿಗಾದರೂ ತುರ್ತು ಕರೆ ಮಾಡಬೇಕಾದ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಬ್ಯಾಟರಿ ಖಾಲಿ ಅಥವಾ ಬ್ಯಾಟರಿ ಕಡಿಮೆ ಆಯುಷ್ಯ ಹೊಂದಿರುತ್ತದೆ. ಆಗ ಮೊಬೈಲ್ ಮೇಲೆ ತುಂಬಾ ಕೋಪ ಬರುವುದು ಸಹಜ. ಆದರೆ ಸ್ಪೇರ್ ಒನ್ ಮೊಬೈಲ್ ಬಳಸಿದರೆ ಈ ರೀತಿಯ ಕಿರಿಕಿರಿಗೆ ಗುಡ್ ಬೈ ಹೇಳಬಹುದಾಗಿದೆ.

ಈ ಸ್ಪೇರ್ ಒನ್ ಮೊಬೈಲ್ ನ ಲಕ್ಷಣಗಳು:

* AA ಬ್ಯಾಟರಿ

* ಬ್ಯಾಟರಿಯ ಕಾಲಾವಧಿ 15 ವರ್ಷ

* ಟಾಕ್ ಟೈಮ್ 10 ಗಂಟೆ

* ಡ್ಯುಯೆಲ್ ಬ್ಯಾಂಡ್ GSM

* ಆಧುನಿಕ ಮತ್ತು ಆಕರ್ಷಕವಾದ ವಿನ್ಯಾಸ

* ಟಾರ್ಚ್ ಲೈಟ್

* ಬಳಕೆ ಮಾಡಲು ಸುಲಭವಾಗಿದೆ.

ಈ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು.2, 600 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot