Subscribe to Gizbot

ಮ್ಯಾಕ್‌ ಮೊಬಿಲಿಟಿಯಿಂದ ಕಡಿಮೆ ಬಜೆಟ್‌ ಮೊಬೈಲ್‌ ಬಿಡುಗಡೆ

Posted By:

ಮ್ಯಾಕ್‌ ಮೊಬಿಲಿಟಿ ಕಂಪೆನಿ ನೂತನ ಮೂರು ಕಡಿಮೆ ಬಜೆಟ್‌ನ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಗ್ನಿ ,ಅಕಾಶ್‌.ಪೃಥ್ವಿ ಹೆಸರಿನ ಈ ಮೊಬೈಲ್‌ಗಳು 1,199 ಮತ್ತು 2,999 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮೂರು ಮೊಬೈಲ್‌ಗಳಲ್ಲಿ ಜಿಪಿಆರ್‌ಎಸ್‌ ಮತ್ತು ಬ್ಲೂಟೂತ್‌ ವಿಶೇಷತೆಯಿದೆ. ಇಷ್ಟೇ ಅಲ್ಲದೆ ಮೂರು ಮೊಬೈಲ್‌ಗಳಲ್ಲಿ ಮತ್ತಷ್ಟು ವಿಶೇಷತೆಗಳಿವೆ. ಗಿಜ್ಬಾಟ್‌ ಆ ವಿಶೇಷತೆಗಳನ್ನು ತಂದಿದ್ದು ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಕಾಶ್‌

ಆಕಾಶ್‌

ವಿಶೇಷತೆ :

 • 2.6 ಇಂಚಿನ ಸ್ಕ್ರೀನ್‌
 • 1.3 ಎಂಪಿ ಕ್ಯಾಮೆರಾ
 • ಮೂವಿ/ಎಚ್‌ಡಿ ವಿಡಿಯೋ ಪ್ಲೇಯರ್‌
 • ಎಂಪಿ3, ಎಫ್‌ಎಂ
 • ಜಿಪಿಆರ್‌ಎಸ್,ಬ್ಲೂಟೂತ್‌
 • ಸ್ಟಿರಿಯೋ ಬ್ಲೂ ಟೂತ್‌
 • 16 GB ಮೆಮೊರಿ ವಿಸ್ತರಣಾ ಸಾಮರ್ಥ್ಯ
 • 1400 mAh ಬ್ಯಾಟರಿ

ಅಗ್ನಿ

ಅಗ್ನಿ

ವಿಶೇಷತೆ :

 • 2.6 ಇಂಚಿನ ಸ್ಕ್ರೀನ್‌
 • 1.3 ಎಂಪಿ ಕ್ಯಾಮೆರಾ
 • ಮೂವಿ/ಎಚ್‌ಡಿ ವಿಡಿಯೋ ಪ್ಲೇಯರ್‌
 • ಎಂಪಿ3, ಎಫ್‌ಎಂ
 • ಜಿಪಿಆರ್‌ಎಸ್,ಬ್ಲೂಟೂತ್‌
 • ಸ್ಟಿರಿಯೋ ಬ್ಲೂ ಟೂತ್‌
 • 16 GB ಮೆಮೊರಿ ವಿಸ್ತರಣಾ ಸಾಮರ್ಥ್ಯ
 • 1400 mAh ಬ್ಯಾಟರಿ

ಪೃಥ್ವಿ

ಪೃಥ್ವಿ

ವಿಶೇಷತೆ:

 • 2.6 ಇಂಚಿನ ಸ್ಕ್ರೀನ್‌
 • ವಿಜಿಎ ಕ್ಯಾಮೆರಾ
 • ಎಂಪಿ3, ಎಫ್‌ಎಂ
 • ಜಿಪಿಆರ್‌ಎಸ್,ಬ್ಲೂಟೂತ್‌
 • ಸ್ಟಿರಿಯೋ ಬ್ಲೂ ಟೂತ್‌
 • 16 GB ಮೆಮೊರಿ ವಿಸ್ತರಣಾ ಸಾಮರ್ಥ್ಯ
 • 1400 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot